Mandhaa Haasa lyrics, ಮಂಧಾ ಹಾಸ the song is sung by Madhuri Seshadri, Darshan from Jumboo Circus soundtrack was composed by Vasuki Vaibhav with lyrics written by Vasuki Vaibhav.
ಮಂಧಾ ಹಾಸ Mandhaa Haasa Lyrics in Kannada
ಮಂದಹಾಸ ಓ ಓ ಮಂದಹಾಸ
ಮಾಯವಾಯಿತೇಕೆ
ಒಂದು ಗಾಸ ಗಾಯವಾಯಿತೇಕೆ
ಅಂದುಕೊಂಡ ಹಾಗೆ ಎಲ್ಲ ಆಗದೇನೆ ಹೋಯಿತಲ್ಲ
ಈ ಕಥೆಯಲ್ಲಿ ಪುಟಗಳೇ ಬದಲಾದವೇ
ಈ ತಿರುವಲಿ ಜೀವದಿಂದ ಸೀದಾ ಬಂದಂತ
ಈ ಮೂಕ ಮಾತನ್ನು ಹೇಳಬೇಕು ಯಾರಲ್ಲಿ
ತೀರದಲ್ಲಿ ಸೇರಿಗಿಚಿದ್ದ ಪ್ರೀತಿಯ ಸಾಲೆಲ್ಲ
ಕಾಣದಾಯ್ತೆ ನೀರಲ್ಲಿ ಮೆಲ್ಲನೆ
ಮರೆಯಾಯಿತೇಕೆ ಹೀಗೆ ಹೂವಿನಿಂದ ಬಂದ ಭಾವನೆ
ತಂಗಾಳಿ ಹೇಳು ನೀನೆ
ಮಂದಹಾಸ ಓ ಓ ಮಂದಹಾಸ
ಮಾಯವಾಯಿತೇಕೆ
ಒಂದು ಗಾಸ ಗಾಯವಾಯಿತೇಕೆ
ನೀ ಬಂದು ಹೋದಲ್ಲಿ ನಿನ್ನನ್ನೇ ಕಂಡಂತೆ
ಗೊತ್ತಿಲ್ಲ ಯಾಕಂತ ಕಾಯುತ್ತ ನಾ ನಿಂತೆ
ಆಡದ ನಿನ್ನ ಮಾತಿಗೆ ಕಾಡುವ ನಿನ್ನ ದಾಟಿಗೆ
ಎ ಏನಾಯಿತು ಅಆ ವಿಶ್ವಾಸಕೆ
ಉದಯಕ್ಕೆ ಏಕೆ ಬೇಕು
ಮತ್ತೆ ಮತ್ತೆ ಇಂಥ ಮೂಕ ವೇದನೆ
ಸಂಗಾತಿ ಹೇಳು ನೀನೆ
ಜೀವದಿಂದ ಸೀದಾ ಬಂದಂತ
ಈ ಮೂಕ ಮಾತನ್ನು ಹೇಳಬೇಕು ಯಾರಲ್ಲಿ
ತೀರದಲ್ಲಿ ಸೇರಿಗಿಚಿದ್ದ ಪ್ರೀತಿಯ ಸಾಲೆಲ್ಲ
ಕಾಣದಾಯ್ತೆ ನೀರಲ್ಲಿ ಮೆಲ್ಲನೆ
Mandhaa Haasa Lyrics
Mandahaasa oh oh mandahaasa
Mayavayiteke
Bandu gaasa gayavayiteke
Andukonda haage yella agadene hoyitalla
E katheyalli putagale badaladave
E tiruvali jeevadinda seeda bandanta
E muka matanna helabeku yaralli
Thiradalli serigeechidda preethiya salella
Kanadaytr neeralli mellane
Mareyayiteke hige hoovininda
Banda bhavane
Tangali helu neene
Mandahaasa oh oh mandahaasa
Mayavayiteke
Bandu gaasa gayavayiteke
Nee bandu hodalli ninnannr kandante
Gothilla yakanta kayutta na ninte
Adada ninna mathige kaduva ninna daatige
Aa yenayitu aa vishwasake
Udayake yeke beku
Matte matte inta muka vedane
Sangati helu neene
bharatlyrics.com
Jeevadinda seeda bandanta
E muka matanna helabeku yaralli
Thiradalli serigeechidda preethiya salella
Kanadaytr neeralli mellane