Mayagara lyrics, ಮಾಯಗಾರ the song is sung by Ashwin Hemanth, Anjana Balakrishnan from Nimagondu Sihisuddi soundtrack was composed by Ashwin Hemanth with lyrics written by Pramod Maravante.
ಮಾಯಗಾರ Mayagara Lyrics in Kannada
ಮಾಯಾಗಾರ ಮನಸಿನ ತುಂಬ
ನೀನಾ ಪ್ರತಿಬಿಂಬ
ಮೋಡಿಗಾರ ಹಿಡಿಸಿದ ತುಂಬ
ನಿನ್ನ ಒಣಜಂಬ
ಕದ್ದು ಕದ್ದು ನೋಡುತಾವೆ
ಎಲ್ಲ ದಾರಿದೀಪ
ನಂಗು ನಿಂಗು ಮಾಡಿಸಿ ಸಂಧಾನ
ಕಣ್ಣು ಕಣ್ಣು ಸೇರಿದಾಗ
ಓಡಿ ಹೇಳಲೇನು
ಮಧ್ಯರಾತ್ರಿ ಬರೆದಿರೋ ಪದ್ಯಾಣ
ಓ ಮಾಯಾಗಾರ ಮನಸಿನ ತುಂಬಾ
ನೀನಾ ಪ್ರತಿಬಿಂಬ
ಮೋಡಿಗಾರ ಹಿಡಿಸಿದ ತುಂಬ
ನಿನ್ನ ಒಣಜಂಬ
ಓಹೋ ಎನೋ ಐಡಿಯಾ
ನಿನ್ನಲ್ಲೇ ವ್ಯಾಮೋಹಕ
ನಾನಿನ್ನ ಆರಾಧಕ
ಓ ಕನಸಲಿ ನಡೆದಿರೋ
ವಿಷಯವ ಹೇಳು
ಅಂಥ ಹಿಂದೆ ಬಿದ್ದಿದೆ ತಂಗಲಿ
ನಲುಮೆಯ ಸ್ವಾದವ
ಕಲಿಸಿದೆ ನೀನು
ಬದುಕುವೆ ನಿನ್ನದೆ ಹಸಿವಲ್ಲಿ
ಓ ಮಾಯಾಗಾರ ಮನಸಿನ ತುಂಬಾ
ನೀನಾ ಪ್ರತಿಬಿಂಬ
ಮೋಡಿಗಾರ ಹಿಡಿಸಿದ ತುಂಬ
ನಿನ್ನ ಒಣಜಂಬ
ನನ್ನ ನಿನ್ನ ನಡುವಿದೆ ನೂರು ರಗಳೆ
ರಗಳೆಯು ಕರಗಿದೆ ಒಲವಿನಲೆ
ಕಣ್ಣ ಮುಂದೆ ನೀನಿರು ಕೊನೆವರೆಗೇ
ಇರುವೆನು ನಾನು ನಿನ್ನ ಕಣ್ಣೋಲಗೆ
ನಾನೂ ನೀನು ಒಂದೇ ಅಲ್ಲಾ
ಅದ್ರೂನೂ ಬೇರೆಯಲ್ಲ
ಹೋಗುವ ದಾರಿ ಬೇರೆ
ಸೇರೋ ಊರು ಒಂದೇ
ನನ್ನ ಮುಂದೆ ನೀನಿರುವೆ
ನಿನ್ನಮುಂದೆ ನಾನಿರುವೆ
ಇನ್ಯಾಕೆ ಲೋಕದ ಉಸಾಬರಿಯೇ
ನಾ ಮರೆಯಲಿ ಅರಳೋ ಹೂವಡೆ
ಒಂಬತ್ತು ನನ್ನ ಬೆಳಕು
ಇ ಜನುಮ ಗೆಳೆಯ ನೀನೆ ತಾನೆ
ಜೊತೆಯಿರು ಎಂಡಿಗು
Mayagara Lyrics
Mayagara manasina thumba
Nina prathibimba
Modigara hidiside thumba
Ninna onajamba
Kaddu kaddu noduthave
Ella darideepa
Nangu ningu madisi sandhana
Kannu kannu seridaga
Odi helalenu
Madhyaratri barediro padyana
O mayagara manasina thumba
Nina prathibimba
Modigara hidiside thumba
Ninna onajamba
Oho eno ide
Ninnalle vyamohaka
Naninna aradhaka
O kanasali nadediro
Vishayava helu
Antha hinde biddide thangali
Nalumeya swadava
Kaliside ninu
Badukuve ninnade hasivalli
O mayagara manasina thumba
Nina prathibimba
Modigara hidiside thumba
Ninna onajamba
Nanna ninna naduvide nooru ragale
Ragaleyu karagide olavinale
Kanna munde neeniru konevarege
Iruvenu nanu ninna kannolage
Nanu ninu onde alla
Adrunu bereyalla
Hoguva dari bere
Sero uru onde
Nanna munde niniruve
Ninmunde naniruve
Inyake lokada usabariye
Na marali marali aralo hoovade
Nine nanna belaku
E januma geleya ninene thane
Jotheyiru endigu