Meetadene Veene lyrics, ಮೀಟದೇನೆ ವೀಣೆ the song is sung by Rajesh Krishnan from Karataka Damanaka. Meetadene Veene Happy soundtrack was composed by V. Harikrishna with lyrics written by Yogaraj Bhat.
ಮೀಟದೇನೆ ವೀಣೆ Lyrics in Kannada
ಮೀಟದೇನೆ ವೀಣೆ ಯೊಂದು ಟೊಯ್ನ್ ಅನಬಹುದೇ
ಇದು ಎಂಥ ಹಂಬಲ ಪದವೊಂದು ಪಂಗಳ
ಸುಮ್ಮನಿರದೆ ಕುಣಿ ಹೃದಯ ಕುಂಯ್ಗುಡಬಹುದೇ
ಇವಳ್ಯಾವ ಸಿಂಡ್ರೆಲಾ ಇವಳನ್ನು ನಂಬಲಾ
ಒಂದು ಒಂದಾಗಿ ಆಚೆ ಬಂದು ಆಸೆ
ಒಸಿ ಸೊಂಟ ಗಿಳ್ಳಲಾ ಖುಷಿ ಹಂಚಿಕೊಳ್ಳಲಾ
ಶೇವಿಂಗ್ ಮಾಡಲೇಬಾರದಾಗಿತ್ತು ಮೀಸೆ
ಮುಖವೆಲ್ಲ ಕಿಲಕಿಲ ಮೈಯೆಲ್ಲಾ ಮೂಲ ಮೂಲ
ಹೇಳಂಗಿಲ್ಲ ಬಿಡಂಗಿಲ್ಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆ ಯೊಂದು ಟೊಯ್ಯ್ನ್ ಅನಬಹುದೇ
ಸಂಗೀತ ಕಲಿಯುವ ಬಯಕೆ
ಬಟ್ ಯಾಕೋ ಏನೋ ಸ್ವಲ್ಪ ಸಂಕೋಚ
ಮಂಗಂತೂ ತಿಳಿದಿರಲಿಲ್ಲ
ಸುತ್ಕೊಳೋದ್ರಲ್ಲೂ ಇದೆ ಸಂತೋಷ
ಮನ್ನಾ ಕಥೆ ಹೇಳಲೇ
ಮಡಿಲಲಿ ಮಲಗಿ
ಕಣ್ಣು ಮುಚ್ಚಿ ಸೆರಗಲಿ ಕರಗಿ
ಬಂದಿರ್ಪಾಡು ನಂಗು ಚೈತ್ರ ಕಾಲ
ನಾ ಚಿಗುರು ಒಡೆಯಲಾ ಬರಿ ಯೂರು ಕಡಿಯಲಾ
ನಾನೇ ಒಂದು ದೊಡ್ಡ ದಾಸವಾಳ
ನನನ್ನು ಮುಡಿವಾಳ ಸೈಡಲ್ಲಿ ಇಡುವಳ
ಹೇಳಂಗಿಲ್ಲ ಬಿಡಂಗಿಲ್ಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆ ಯೊಂದು ಟೊಯ್ನ್ ಅನಬಹುದೇ
ಇದು ಎಂಥ ಹಂಬಲ ಪದವೊಂದು ಪಂಗಳ
ಸುಮ್ಮನಿರದೆ ಕುಣಿ ಹೃದಯ ಕುಂಯ್ಗುಡಬಹುದೇ
ಇವಳ್ಯಾವ ಸಿಂಡ್ರೆಲಾ ಇವಳನ್ನು ನಂಬಲಾ
Meetadene Veene Lyrics
Meetadene veene yondu toyn anabahude
Idu entha hambala padavondu pungala
Summanirade kuni hrudaya kunyagudabahude
Ivalyaava sindrela ivalannu nambala
Ondu ondaagi aache bandu aase
Osi sonta gillala khushi hanchikollala
Sheving maadalebaardagitthu meese
Mukhavella kilakila maiyella mula mula
Helangilla bidangilla helangilla bidangilla
Meetadene veene yondu toyyn anabahude
Sangeetha kaliyuva bayake
But yaako eno swalpa sankocha
Manganthu thilidiralilla
Sutkolodrallu ide santhosha
Manna kathe helale
Madilali malagi
Kannu muchhi seragali karagi
Bandirpodu nangu chaitra kaala
Naa chiguru odeyala bari yuuru kadiyala
Naane ondu dodda dasavaala
Nanannu mudivala saidalli iduvala
Helangilla bidangilla helangilla bidangilla
Meetadene veene yondu toyn anabahude
Idu entha hambala padavondu pungala
Summanirade kuni hrudaya kunyagudabahude
Ivalyaava sindrela ivalannu nambala