Naavu Nimmore lyrics, ನಾವು ನಿಮ್ಮೊರೆ the song is sung by Santhosh Venky, Aniruddha Sastry, Aishwarya Rangarajan, Chethan Naik from Bhuvanam Gaganam soundtrack was composed by Gummineni Vijay with lyrics written by Dr. V. Nagendra Prasad.
ನಾವು ನಿಮ್ಮೊರೆ Naavu Nimmore Lyrics in Kannada
ನಾವು ನಿಮ್ಮೋರೆ ನಿಮ್ಮಜೊತೆ
ಬನ್ನಿ ಸಾಗೋಣ ಜೋತೆ ಜೋತೇ
ಅರೆ ಚಿಗುರುತಿವ್ ಆಸೆ
ಹೊಸ ದಿನ ಮರೆಯಾದ ನಾಶೆ
ಚಾನನೋ ಚಂದ ಯೆಸ್ತೊಂದು ಚಂದ
ಕಾಲೇಜು ಕೊಡುವ ಸಂಬಂದ ಚಂದ
ಹೊಸಾ ಹೊಸ ಕನಸಿವೆ
ಆಕಾಶಕೆ ಯೇನಿ ಎಡುವ ಆಸೆಲಿ
ನಾವೆಲ್ಲರು ಬಂದಾಯ್ತು ಎಲ್ಲಿ
ಎಂದು ನಾಮದೇ ವಿದ್ಯಾಲಯ
ನಿನ್ನಿಂದು ವಿದಾಯಾ
ಜೊತೆಯಾಗಿ ಖುಷಿಯಾಗಿ ಕುಣಿಯೋಣ
ತನ್ನಲಕಾಡಿ ತನ್ನಾಲೆ
ಖೇಲೇಂಗೇ ಹಮ್ ಜೀಲೇಂಗೇ
ಈ ಕಾಲೇಜ್ ಲೈಫ್ಯ್ನೆ ಸೂಪರ್ರು
ಜೀತೇಂಗೆ ಮಚಾಯೇಂಗೆ
ಬಾ ಒಂದೊಂದ್ ದಿನಾ
ಒಂದೊಂದ್ ಕ್ಷಣ ನು
ಆನಂದಿಸಿ
ಬಾ ಎಲ್ಲ ಸೇರಿ ಜಾಲಿ ಮಾಡೋನಾ
ನಾವು ನಿಮ್ಮೋರೆ ನಿಮ್ಮ ಜೊತೆ
ಬನ್ನಿ ಸಾಗೋಣ ಜೋತೆ ಜೋತೇ
Naavu Nimmore Lyrics
Naavu nimmore nimmajothe
Banni saagona jote jote
Are are chigurutive aase
Hosa dina mareyadaa nashe
Chanano chanda yestondu chanda
Kaaleju koduvaa sambanda chanda
Hosaa hosaa kanasive
Aakashake yeni eduva aaseli
Naavellaru bandaytu elli
Endu namade vidyalayaa
Ninnegindu vidaayaa
Jotheyaagi kushiyaagi kuniyona
Tannalakadi tannale
Khelenge hum jeelenge
Ee college lifeyne sooperru
Jeetenge machayenge
Baa ondond dina
Ondond kshana nu
Enjoy
Ba ella seri jolly madona
Naavu nimmore nimma jote
Banni saagona jote jote