ನನ್ನಲಿ ನನ್ನಲಿ ಹೊಸ ಕನಸು Nannali Nannali Hosa Kanasu Lyrics in Kannada
ನನ್ನಲಿ ನನ್ನಲಿ ಹೊಸ ಕನಸು
ನನ್ನ ಮನಸು ಬಾನಲಿ
ನನ್ನ ಬಯಕೆ ನಿನ್ನಲಿ
ನಾ ಹೇಗೆ ಬಣ್ಣಿಸಲಿ
ನನ್ನೊಳಗೆ ಹೊಸ ಲಾಲಿ
ಈ ಪ್ರೀತಿಯ ಕಚಗುಳಿ
ನನ್ನಲಿ ನನ್ನಲಿ ಹೊಸ ಕನಸು
ನನ್ನ ಮನಸು ಬಾನಲಿ
ನನ್ನ ಬಯಕೆ ನಿನ್ನಲಿ
ನಾ ಹೇಗೆ ಬಣ್ಣಿಸಲಿ
ನನ್ನೊಳಗಿನ ಹೊಸ ಲಾಲಿ
ಈ ಪ್ರೀತಿಯ ಕಚಗುಳಿ
ಖಾಲಿ ರಸ್ತೆಯಲಿ
ಕೈಯನ್ನು ಹಿಡಿದು
ನಡೆಯುವ ಆಸೆ ಬಂದಿದೆ
ಬಾನಿನಲ್ಲಿ ನಕ್ಷತ್ರವಾಗಿ
ಮಿನುಗೋ ಆಸೆ ಬಂದಿದೆ
ಖಾಲಿ ರಸ್ತೆಯಲಿ
ಕೈಯನ್ನು ಹಿಡಿದು
ನಡೆಯುವ ಆಸೆ ಬಂದಿದೆ
ಬಾನಿನಲ್ಲಿ ನಕ್ಷತ್ರವಾಗಿ
ಮಿನುಗೋ ಆಸೆ ಬಂದಿದೆ
ನಿನ್ನ ಉಸಿರಿಗೆ ನಾನು
ಉಸಿರು ಆಗಿ ನಿಲ್ಲುವೆ
ಉಸಿರೇ ಉಸಿರು ಹೋಗುವವರೆಗೂ
ನಿನ್ನ ಕನಸಿಗೆ ಬಣ್ಣ ಹಚ್ಚುವ
ಆಸೆ ಇಂದು ಬಂದಿದೆ
ನಿನ್ನ ಕಣ್ಣಿಗೆ ರೆಪ್ಪೆಯಾಗೋ ಆಸೆ
ಇಂದು ಬಂದಿದೆ
ಹೆಜ್ಜೆ ಹೆಜ್ಜೆಗೂ ನಿನ್ನನು
ಕಾಯೋ ಯೋಧನಾಗುವೆ
ಮನಸೇ ಮನಸು ಎಂದು ನಿನ್ನದೇ
ನನ್ನಲಿ ನನ್ನಲಿ ಹೊಸ ಕನಸು
ನನ್ನ ಮನಸು ಬಾನಲಿ
ನನ್ನ ಬಯಕೆ ನಿನ್ನಲಿ
ನಾ ಹೇಗೆ ಬಣ್ಣಿಸಲಿ
ನನ್ನೊಳಗಿನ ಹೊಸ ಲಾಲಿ
ಈ ಪ್ರೀತಿಯ ಕಚಗುಳಿ.
Nannali Nannali Hosa Kanasu Lyrics
Nannali nannali
Hosa kanasu
Nanna manasu baanali
Nanna bayake ninnali
Naa hege bannisali
Nannolage hosa laali
Ee preethiya kachaguli
Nannali nannali
Hosa kanasu
Nanna manasu baanali
Nanna bayake ninnali
Naa hege bannisali
Nannolagina hosa laali
Ee preethiya kachaguli
Khaali rastheyali
Kaiyannu hididu
Nadeyuva aase bandide
Baaninalli nakshathravaagi
Minugo aase bandide
Khaali rastheyali
Kaiyannu hididu
Nadeyuva aase bandide
Baaninalli nakshathravaagi
Minugo aase bandide
bharatlyrics.com
Ninna usirige naanu
Usiru aagi nilluve
Usire usiru hoguvavaregu
Ninna kanasige banna hachchuva
Aase indu bandide
Ninna kannige reppeyaago aase
Indu bandide
Ninna kanasige banna hachchuva
Aase indu bandide
Ninna kannige reppeyaago aase
Indu bandide
Hejje hejjegu ninnanu
Kaayo yodhanaaguve
Manase manasu endu ninnade
Nannali nannali
Hosa kanasu
Nanna manasu baanali
Nanna bayake ninnali
Naa hege bannisali
Nannolagina hosa laali
Ee preethiya kachaguli.
