Kavalu Dari lyrics, നന്നവളെ നീനു the song is sung by Praveen Mallinathapura. from Nannavale. was composed by Alex lyrics written by Punith S S.
മലയാളം
നന്നവളെ നീനു Nannavale Neenu Lyrics in Kannada
ಹಾಯಾದ ಕಾಗದವ ಕಣ್ಣಿನ ಲೇಖನಿಯಿಂದ
ಪ್ರೀತಿ ಎಂಬ ಅಕ್ಷರವ ಬರೆದವಳು
ಅವಳೇ ನನ್ನವಳು
ಪ್ರೀತಿಯಿಂದ ಬಂಧಿಸುವ ಮಾಯಾವಿನೆ
ಈ ಹಾಡಿನಲ್ಲಿ ಇರುವವಳು ಅವಳೇನೆ
ಹಗಲಿರುಳು ಕಾಡೋ ಕನಸಿನವಳು
bharatlyrics.com
ಇವಳ್ಯಾರೋ ಕಾಣೇ ನಾನು ಆ ನಗುವಿಗೆ ಮರುಳಾಗದೆ
ಮಾಡಲಿ ಬೇರೆ ಏನು? ಕಳೆದೋದೆ ನಾ
ನೆನೆದಾಗ ಅವಳ ಹೆಸರ ನನ್ನಲ್ಲಿ ಆಗೋ ಖುಷಿಯಾ
ಹೇಗೆ ಹೇಳಲಿ
ನನ್ನವಳೇ ನೀನು ನಿನ್ನವನೇ ನಾನು
ಎಲ್ಲಿರುವೇ ನೀನು ನಾ ನಿನಗಾಗಿ ಕಾದಿರುವೆ
ಕತ್ತಲಾಗಿದ್ದ ಪ್ರೀತಿಯ ಮನೆಗೆ
ದೀಪವ ಹಚ್ಚಿ ಹೋದೆ
ಆ ಬೆಳಕಿನಲ್ಲಿ ನಿನ್ನ ದಾರಿಯ
ನಾನು ಕಾದು ಕುಳಿತೆ
ಹೇಳದೆ ಈ ಪ್ರೇಮವ ನಾ ಮೂಕನಾದೆನು
ನೀ ಸಿಕ್ಕರು ಸಿಗದಿದ್ದರು ನಿನ್ನನ್ನೆ ಪ್ರೀತಿಸುವೆ
ನನ್ನವಳೇ ನೀನು ನಿನ್ನವನೇ ನಾನು
ಎಲ್ಲಿರುವೇ ನೀನು ನಾ ನಿನಗಾಗಿ ಕಾದಿರುವೆ
ಪುನೀತ್ ಎಸ್ ಎಸ್
Nannavale Neenu Lyrics PDF Download
FAQs
The song Nannavale Neenu is from the Nannavale.
The song Nannavale Neenu was sung by Praveen Mallinathapura.
The music for Nannavale Neenu was composed by Alex.
The lyrics for Nannavale Neenu were written by Punith S S.
The music director for Nannavale Neenu is Alex.
The song Nannavale Neenu was released under the Anand Audio.
The genre of the song Nannavale Neenu is Playful.
