Anireekshitha Atithigalu lyrics, ನೀ ಬಂದ ಘಳಿಗೆ the song is sung by Rajath Hegde, Harshika Devanathan from Anireekshitha Atithigalu. Anireekshitha Atithigalu Love soundtrack was composed by Swamynathan R K with lyrics written by Manoj Amarnani.
ನೀ ಬಂದ ಘಳಿಗೆ Nee Bandha Ghalige Lyrics in Kannada
ಒಮ್ಮೊಮ್ಮೆ ನನಗೆ ಅನಿಸೋದು ಹೀಗೆ
ನೀನಿಲ್ಲದೆ ಜೊತೆಗೆ ಬದುಕಲಿ ನಾ ಹೇಗೆ
ಅರಿವಿಲ್ಲದೆ ನಡೆವೆ ನಾ ನಿನ್ನ ಕಡೆಗೆ
ನಿನ್ಹೆಗಲ ಮೇಲೋರಗಿ ಜಗವ ಮರೆವೆ
ಇವನ ಮಾಯೆಗೆ ತಲೆಕೆಟ್ಟು ಹೋಗಿದೆ
ಇವನ ಗುಂಗಲಿ ನಾ ತೇಲಿ ಹೋಗಿಹೇ
ಖುಷಿಯೇ ಆಗಲಿ ಮುನಿಸೆ ಆಗಲಿ
ಇವನ ಜೊತೆಯಲಿ ನಾ ಬಾಳ ಬಯಸುವೆ
ಓ ಹುಡುಗ ನಿನ್ನ ಬಿಗಿದಪ್ಪೋ ಆಸೆ
ಆಸೆ ನೂರಾಸೆ ಹೇಗೆ ತಿಳಿಸಲಿ
ನೀ ಬಂದ ಘಳಿಗೆ, ತುಸು ಝಲ್ ಅಂತು ಎದೆಗೆ
ಬಾ ಇನ್ನೂ ಜೊತೆಗೆ, ಕರೆದೊಯ್ಯುವೇ ಪ್ರೇಮದೂರಿಗೆ
ನೀ ಬಂದ ಘಳಿಗೆ, ತುಸು ಝಲ್ ಅಂತು ಎದೆಗೆ
ಬಾ ಇನ್ನೂ ಜೊತೆಗೆ, ಕರೆದೊಯ್ಯುವೇ ಪ್ರೇಮದೂರಿಗೆ
ಪ್ರೀತೀಲಿ ಇವನೊಬ್ಬ ಸಾಹುಕಾರ
ಇರಲಾರೆ ನಾನಿನ್ನೂ ಬಿಟ್ಟು ದೂರ
ಸಿಹಿಕನಸೊಂದು ಹೂವಾಗಿ ಅರಳುತ್ತಿದೆ
ಆ ಕನಸೇನೆ ನೀನೆಂದು ಗೊತ್ತಾಗಿದೆ
ನಿನ್ನ ಜೊತೆಗೆ ಈ ಸಾಗುವ ಕಥನ
ನನ್ನ ಬದುಕ ಕೊನೆ ಇಲ್ಲದ ಪಯಣ
ನೀ ಬಂದ ಘಳಿಗೆ, ತುಸು ಝಲ್ ಅಂತು ಎದೆಗೆ
ಬಾ ಇನ್ನೂ ಜೊತೆಗೆ, ಕರೆದೊಯ್ಯುವೇ ಪ್ರೇಮದೂರಿಗೆ
ಇವಳ ಅಪ್ಪುಗೆ ಬಿಸಿಯ ತಾಗುತಾ
ಆಗಿ ಹೋಗಿಹೇ ನಾ ಮೂಕವಿಸ್ಮಿತಾ
ಇವಳ ಸ್ಪರ್ಶಕೆ ಮನವು ಕುಣಿಯುತಾ
ಆಯಾತಪ್ಪಿದೆ ಜಗವ ಮರೆಯುತಾ
ಓ ದೇವರೇ ನಿನ್ನಲ್ಲಿ ಕಟ್ಟುವೆ ನಾ ಅರಿಕೆ
ಇರಲಿ ನಿನ್ಹರಕೆ ಅದೊಂದೇ ಬೇಡಿಕೆ
ಒಮ್ಮೊಮ್ಮೆ ನನಗೆ ಅನಿಸೋದು ಹೀಗೆ
ನೀನಿಲ್ಲದೆ ಜೊತೆಗೆ ಬದುಕಲಿ ನಾ ಹೇಗೆ
ಅರಿವಿಲ್ಲದೆ ನಡೆವೆ ನಾ ನಿನ್ನ ಕಡೆಗೆ
ನಿನ್ಹೆಗಲ ಮೇಲೋರಗಿ ಜಗವ ಮರೆವೆ.
Nee Bandha Ghalige Lyrics
Ommomme nanage anisodu heege
Neenillade joteyalli badukali naa hege
Arivillade nadeve naa ninna kadege
Ninna hegala meloragi jagava mareve
Ivana maayege talekettu hogide
Ivana gungali naa teli hogihe
Khushiye agali munise agali
Ivana joteyali naa baala bayasuve
bharatlyrics.com
O huduga ninna bigidappo aase
Aase nooraase hege tilisali
Nee banda ghalige, tusu jhal antu edege
Baa innu jotage, kareduyyuve premadoorige
Nee banda ghalige, tusu jhal antu edege
Baa innu jotage, kareduyyuve premadoorige
Preetili ivanobba sahukaara
Iralare naaninnu bittu doora
Sihi kanasondu hoovaagi araluttide
Aa kanasene neenendu gottagide
Ninna jotage ee saaguva kathe
Nanna baduka kone illada payana
Nee banda ghalige, tusu jhal antu edege
Baa innu jotage, kareduyyuve premadoorige
Ivala appuge bisiya taguta
Aagi hogihe naa mooka vismita
Ivala sparshake manavu kuniyuta
Aayata tappide jagava mareyuta
O devare ninnalli kattuvenu naa arike
Irali ninna harake adonde bedike
Ommomme nanage anisodu heege
Neenillade joteyalli badukali naa hege
Arivillade nadeve naa ninna kadege
Ninna hegala meloragi jagava mareve.
