Nee Bandu Ninthey lyrics, ನೀ ಬಂದು ನಿಂತೇ the song is sung by Hesham Abdul Wahab from Yuddha Kaandam soundtrack was composed by K.B. Praveen with lyrics written by Pavan Bhat.
ನೀ ಬಂದು ನಿಂತೇ Nee Bandu Ninthey Lyrics in Kannada
ನೀ ಬಂದು ನಿಂತೆ ಬಳಿಯಲಿ ನಾನೀಗ ಇಲ್ಲ ನನ್ನಲ್ಲಿ
ಜಾದೂ ಆದಂತಿದೆ ಬದುಕಿನಲಿ
ನಿನ್ನನ್ನು ಕಂಡ ಕ್ಷಣದಲಿ ಈ ಬಾಳು ನಿನ್ನ ವಶದಲಿ
ಹೇಗೆ ಬಣ್ಣಿಸಲಿನ ಪದಗಳಲ್ಲಿ
ನೂರು ನೂರು ಬಣ್ಣ ಒಂದು ಹಣೆ ಮೇಲೆ ಸೇರಿಕೊಂಡು
ಚಂದವಾಗುವ ಭಾವಚಿತ್ರನೀ
ಅಂತರಂಗ ಸಾಗರದಿ ಎಳುವಂತ ಅಲೆಗಳೆಲ್ಲ
ಬಂದು ಸೇರುವ ಭಾವ ತೀರಾ ನೀ
ನಿನ್ನ ಮೋಹಕೆ ಪರಿಹಾರವೆಲ್ಲಿದೆ
ನೋಡಿ ನಿನ್ನನು ಗಡಿಯಾರ ಕೂಡ ಕಾಲ ಮರೆತಿದೆ
ನಿನ್ನ ಮಾತೆಲ್ಲ ಸಂಗೀತ ನನ್ನಯ ಪಾಲಿಗೆ
ದಾರಿಯ ಹೂವೆಲ್ಲ ಅರಳಿರುವುದೇ ನಿನ್ನಿಂದ
ನೋಡುತ್ತ ನೀ ಬಿರೋ ನಗುವಿನ ಚಂದ
ಅ ಬಾನ ದಾರಿಲಿ ಇರುಳನು ಬೆಳಗೊ ಚಂದ್ರ
ನಿನ್ನನ್ನೇ ನೋಡೋಕೆ ಹಗಲಲು ಬಂದ
Nee Bandu Ninthey Lyrics
Ne bandu ninte baliyali naaniga illa nannali
Jaadu adantide badukinali
Ninnannu kanda kshanadali e baalu ninna vashadali
Hege bannisalina padagalalli
Nooru nooru banna ondu hane mele serikondu
Chandavaguva bavachitrani
Antaranga sagaradi yeluvanta alegalella
Bandu seruva bhava thira nee
Ninna mohake parihaaravellide
Nodi ninnanu gadiyara kuda kaala maretide
Ninna matella sangeetha nannaya palige
Dariya hoovella araliruvude ninninda
Nodutta nee beero naguvina chanda
A baana darili erulanu belago chandra
Ninnanne nodoke hagalalu banda