Neelaakasha Kelu lyrics, ನೀಲಾಕಾಶ ಕೇಳು the song is sung by Haricharan, Rakshitha Rao from Sarvajanikarige Suvarnavakasha. The music of Neelaakasha Kelu Love track is composed by Midhun Mukundan while the lyrics are penned by Anoop Ramaswamy Kashyap.
Neelaakasha Kelu Lyrics
Neelaakasha kelu preethi saala helu
Mogedarunu mugiyada
Chandhavaada sojiga
Neelaakasha kelu
Preethi saala helu
Mungurula jarinee rinaaachege
Kannaralisi muride nee besige
Rangerithu bhavana kunchake
Athi hosathu baalall ee sanchike
Neelaakasha kelu
Sa re ga ma…
Ondhe sama impaada haadige
Prathi suvara kaado thara
Thampade baalige
Malebillu rangannu thaaruva
Giri shikara manadalle thoruva
Jaadugaarana pari
Neelaakasha kelu
Preethi saala helu
Dhumbiya mohava neegu baa
Jaajimallige
Thumbida preet theranu
Yeru mellage
Kerayole kannall thoruva
Madumaasa manadall thaaruva
Jaadugaaranapari
Neelaakasha kelu
Preethi saal helu
Illyene aagali sankocha moodali
Illyene aagali saangathya saagali
Illyene aagali illyene aagali.
ನೀಲಾಕಾಶ ಕೇಳು Lyrics in Kannada
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು
ಮುಗಿಯದರುನು ಮುಗಿಯದ
ಚೆಂದವಾದ ಸೂಜಿಗ
ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು
ಮುಂಗುರುಳು ನಾ ಆಚೆಗೆ
ಕಣ್ಣರಳಿಸಿ ಮುರಿವೆ ನಿ ಬೇಸಿಗೆ
ರಂಗೆರಿತು ಭಾವ ನಾ ಕುಂಚಕೆ
ಅತಿಹೊಸತು ಬಾಳಲ್ಲಿ ಇ ಸಂಚಿಕೆ
ನೀಲಾಕಾಶ ಕೇಳು
ಸರಿ ಗಮ
ಒಂದೇ ಸಮ ಇಂಪಾದ ಹಾಡಿಗೆ
ಪ್ರತಿ ಸ್ವರ ಕಾಡೋ ದರಾ
ತಂಪಾದ ಬಾಳಿಗೆ
ಮಳೆಬಿಲ್ಲ ರಂಗನ್ನು ತಾರುವ
ಗಿರಿಶಿಕರ ಮನದಲ್ಲೇ ತೋರುವ
bharatlyrics.com
ಜಾದುಗರ ನಾ ಪರಿ
ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು
ದುಂಬಿಯಾ ಮೋಹವಾ ನಿಗು ಬಾ
ಜಾಜಿಮಲ್ಲಿಗೆ
ತುಂಬಿದಾ ಪ್ರೀತಿಯಾ ತೆರಳು
ಇರು ಮೆಲ್ಲಗೆ
ಕರೆಯೋಲೆ ಕಣ್ಣಲ್ಲಿ ತೋರುವ
ವದುಮಾಸ ಮನದಲ್ಲೇ ತೋರುವ
ಜಾದುಗರ ನಾ ಪರಿ
ನೀಲಾಕಾಶ ಕೇಳು
ಪ್ರೀತಿ ಸಾಲ ಹೇಳು
ಎಲ್ಲೇ ಮೆರಗಲಿ ಸಂಕೋಚ ಮೂಡಲಿ
ಎಲ್ಲೇ ಮೆರಗಲಿ ಸಾಂಗತ್ಯ ಆಗಲಿ
ಎಲ್ಲೇ ಮೆರಗಲಿ ಇಲ್ಲೇನೆ ಆಗಲಿ.