Ninna Hegalu lyrics, ನಿನ್ನ ಹೆಗಲು the song is sung by K. S. Chithra from Krishnam Pranaya Sakhi Love soundtrack was composed by Sai Karthik with lyrics written by Kaviraj.
ನಿನ್ನ ಹೆಗಲು Lyrics in Kannada
ನಿನ್ನ ಹೆಗಲು
ನನಗಾಗೇ ಇರಳು
ಬೇರೆ ಸುಖವ
ಯಾಕೆ ಕೇಳಲಿ
ನಿನ್ನ ಹೆಗಲು
ನನಗಾಗೇ ಇರಳು
ಬೇರೆ ಸುಖವ
ಯಾಕೆ ಕೇಳಲಿ
ನಿನ್ನ ನೇರಳು
ನನಗಾಗೇ ಇರಳು
ಬೇರೆ ವರವ
ಯಾಕೆ ಬೇಡಲಿ
ನನ್ನಾ ಚರಿತೆ
ಬರಿ ನಿನ್ನ ಬಗ್ಗೆ
ಇಂದು ಎಂದು ಬರದಾಗಿದೆ
ನಿನ್ನಿಂದಲೇ ನಾ ಸಂಪೂರ್ಣವು
ನೀನೆಂದರೆ ಮುಗಿಯದ ಸಂತೋಷವು
ಪದೇ ಪದೇ ಗುಣುಗುವೆ ನಾನು
ಪ್ರತಿ ಪದ ಪದಗಳು ನೀನು
ನೀ ಎಂಥಾ ಮಧುರ ಮೋಹಕ
ವಿಚಾರನೆ ಉಳಿದಿದೆ ಎನು
ವಿಶೇಷವು ಎಲ್ಲಕು ನೀನು
ನಿನ್ನ ತೋಳಿನ ಸೆರೆಯೇ ರೋಚಕ
ಮುದ್ದಾದ ಈ ಮೌನವು
ಮಾತಾಡಿದೆ ಮೆಲ್ಲಗೆ
ಒಂಚುರೆ ನೀ ಸೋಕಲೂ
ನೂರಾರು ಆ ಆಲಾಪನೆ
ನನ್ನಾ ಚರಿತೆ
ಬರಿ ನಿನ್ನ ಬಗ್ಗೆ
ಎಂದು ಇಂದು ಬರದಾಗಿದೆ
Ninna Hegalu Lyrics
Ninna hegalu
Nanagaage iralu
Bere sukhava
Yaake kelali
Ninna hegalu
Nanagaage iralu
Bere sukhava
Yaake kelali
Ninna neralu
Nanagaage iralu
Bere varava
Yaake bedali
Nannaa charrite
Bari ninnaa kurite
Indu endu baradaagide
Ninnindale naa sampurnavu
Ninendare mugiyada santoshavu
Pade pade gunuguve naanu
Prati pada padagalu neenu
Nee enthaha madhura mohaka
Vicharane ulidide enu
Visheshavu ellaku neenu
Ninna tolina sereye rochaka
Muddaada ee mounavu
Matadide mellage
Onchuure nee sokaloo
Nooraru aa aalapane
Nannaa charrite
Bari ninnaa kurite
Endu indu baradaagide