Nodu Nodu Yogi Bossu lyrics, ನೋಡು ನೋಡು ಯೋಗಿ ಬಾಸು the song is sung by Anthony Daasan from Lanke. Nodu Nodu Yogi Bossu Dance soundtrack was composed by Karthik Sharma with lyrics written by MD. Ramprasad.
Nodu Nodu Yogi Bossu Lyrics
Nodu nodu yogi bossu maassu entry kottebitta
Doolininda yeddu bandu ambari yerebitta
Alemari adrunu darlingu aagebitta
Nigrudre bagguskond yakillitaane
Loosu mada bindaasagi
Meese bittu maasu aada
Addadindda apeet aagoo
Moote katti moreel mucchaktane
Gujuri inda escape agi
Matthash aada gotta majur manjane
Aatagaranige gottu ivana ata
Thadiyakke agalla ivana kata
Yen entry abbabbabbaa
Maga mundaite maari habba
Loosu mada bindaasagi
Meese bittu maasu aada
Khadak khaleja kanoo
Kaadgichuu kannalle hachdang aite
Barasidiyo sidilu kooda
Salam hoddu sidealli mint angaitte
Kitthako borderu ivande ivande area
Mugsokke mintawanne yella vairiya
Maint ainu maado shivaa
Maga in mundhe ivande havaa
Loosu mada bindaasagi
Meese bittu maasu aada.
ನೋಡು ನೋಡು ಯೋಗಿ ಬಾಸು Lyrics in Kannada
ನೋಡು ನೋಡು ಯೋಗಿ ಬಾಸ್ಮಾಸು ಎಂಟ್ರಿ ಕೊಟ್ಟೆ ಬಿಟ್ಟ
ಧೂಳಿನಿಂದ ಎದ್ದು ಬಂದು ಅಂಬಾರಿ ಏರೆ ಬಿಟ್ಟ
ಅಲೆಮಾರಿ ಆದರೂನು ಡಾರ್ಲಿಂಗ್ ಆಗೆ ಬಿಟ್ಟ
ನಿಗ್ರುದ್ರೆ ಬಗ್ಗುಸ್ಕೊಂಡು ಎಕ್ಕಿಲಿತಾನೆ
ಲೂಸ್ ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ
ಅಡ್ಡದಿಂದ ಆಪೀತ್ ಆಗೋ
ಮೂಟೆ ಕಟ್ಟಿ ಮೋರಿಲಿ ಮುಬ್ಬಾಕ್ತಾನೆ
ಗುಜರಿ ಇಂದ ಎಸ್ಕೇಪ್ ಆಗಿ
ಮಟಾಷ್ ಆದ ಗೊತ್ತ ಮಜೂರ್ ಮಂಜಾನೆ
ಆಟಗಾರನಿಗೆ ಗೊತ್ತು ಇವನ ಆಟ
ಮೂಟೆ ಕಟ್ಟಿ ಮೋರೀಲ್ ಮುಚ್ಚಕ್ತನೇ
ಏನ್ ಎಂಟ್ರಿ ಅಬ್ಭಾಬ್ಭಾ
ಮಗ ಮುಂದೈತೆ ಮಾರಿಹಬ್ಬ
ಲೂಸ್ ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ
bharatlyrics.com
ಖಡಕ್ ಕಲೇಜ ಕಣೊ
ಕಾಡ್ಗಿಚ್ಚು ಕಣ್ಣಲ್ಲೆ ಹಬ್ಬಿದಂಗ್ ಐತೆ
ಬರಸಿಡಿಯೊ ಸಿಡಿಲು ಕೂಡ
ಸಲಾಮ್ ಹೊಡ್ದು ಸೈಡಲ್ಲಿ ನಿಂತಗೈತೆ
ಕಿತ್ತಾಕೊ ಬಾರ್ಡರ್ ಇವನ್ದೇ ಏರಿಯಾ
ಮುಗುಸೋಕೆ ನಿಂತವ್ನೆ ಎಲ್ಲಾ ವೈರಿಯಾ
ಮೈನ್ಟೈನ್ ಮಾಡೋ ಶಿವಾ
ಮಗ ಇನ್ಮುಂದೆ ನಿಂದೇ ಹವಾ
ಲೂಸ್ ಮಾದ ಬಿಂದಾಸಾಗಿ
ಮೀಸೆ ಬಿಟ್ಟು ಮಾಸು ಆದ.