Oh Nanna Jeevave lyrics, ಒಹ್ ನನ್ನ ಜೀವವೇ the song is sung by Kapil Kapilan from Rakshasa soundtrack was composed by Varun Unni with lyrics written by Dhananjay Ranjan.
ಒಹ್ ನನ್ನ ಜೀವವೇ Oh Nanna Jeevave Lyrics in Kannada
ಓ ನಾನಾ ಜೀವವೇ ಜೀವವ ನೀಡುವೆ
ಪ್ರೀತಿಯ ಪ್ರಾಣವೇ ನಿನ್ನಕಾಪಾಡುವೆ
ಚಿರದೊ ನೂರಾರು ರಾಕ್ಷಸರ ಸೂರಲ್ಲಿ
ಹೊರಡಿ ಕದಡಿ ಕಾಪಾಡುವೆ
ಪ್ರಾಣವೇ ಪ್ರಾಣವೇ
ನನ್ನನ್ನುಸಿರ ಜೀವವೇ ನೀ ನನ್ನ ಪ್ರಾಣವೇ
ನಲೆಯ ರೂಪವು ಕಂಡ ನೀನೆ
ಧರಿಯ ತೋರುವ ದೀಪವೇ
ನೆನ್ನೆಯ ನೆನೆಪಿನ ಕಣ್ಣು ನೀನೆ
ತಾಯಿಯೇ ಬಂದಳು ಮಗಳಲಿ
ಕರುಣೆ ಕನಸಲ್ಲಿ ಕರುಳ ಬಲ್ಲಿಲಿ
ಆಳುವ ಕರೆಯಿಘ ಕೊಂಡಿದೆ ಕೊಂಡಿದೆ
ಬಿಸಿಯ ಉಸಿರಲು ಕವಿದ ಕಣ್ಣುಗಳು
ನಿನ್ನ ಜೊತೆಯೆನಾ ಜೀವವೇ ಜೀವವೇ
ಚಿರದೊ ನೂರಾರು ರಾಕ್ಷಸರ ಸೂರಲ್ಲಿ
ಹೊರಡಿ ಕದಡಿ ಕಾಪಾಡುವೆ
ಪ್ರಾಣವೇ ಪ್ರಾಣವೇ
ನನ್ನನ್ನುಸಿರ ಜೀವವೇ ನೀ ನನ್ನ ಪ್ರಾಣವೇ
Oh Nanna Jeevave Lyrics
Oh nana jeevave jeevava needuve
Preethiya pranave ninnakaapaduve
Chirado nooraru rakshasara sooralli
Horadi kadhadi kapaduve
Praanave praanave
Nannusira jeevave nee nanna pranave
Naleya roopavu kandha neene
Dhariya thoruva deepave
Nenneya nenepina kannu neene
Thayiye bandhalu magalali
Karune kanasalli karula ballili
Aaluva kareyigha kondhidhe kondhidhe
Bisiya usirallu kavidha kannalu
Ninna jotheyena jeevave jeevave
Chirado nooraru rakshasara sooralli
Horadi kadhadi kapaduve
Praanave praanave
Nannusira jeevave nee nanna pranave