Onde Ondu Sala lyrics, ಒಂದೆ ಒಂದು ಸಲ the song is sung by Kapil Kapilan, Chinmayi Sripada from The Devil. Onde Ondu Sala Romantic soundtrack was composed by B Ajaneesh Loknath with lyrics written by Pramod Maravante.
ಒಂದೆ ಒಂದು ಸಲ Onde Ondu Sala Lyrics in Kannada
ಒಂದೆ ಒಂದು ಸಲ ಸೋತು ಬಿಡೆ ನೀ
ಒಂದೆ ಒಂದು ಮಾತು ಆಡದೆ
ಬೆಂದು ಬೆಂದು ನಿನ್ನ ದಾಹದೊಳಗೆ
ನೂರಾ ಒಂದು ಆಸೆ ಮೂಡಿದೆ
ಮೊದಲು ಮೊದಲೇನೆ
ಎದೆಯ ಕೆಣಕೋನೆ
ಏನಿದು ಅರಿವಾಗದು
ನೀ ಪ್ರೀತಿ ಮಾಡೊ ಪರಿಯೆ
ಸುಳಿವೆ ಕೊಡದೇನೆ
ಸುಲಿಗೆ ನಡೆಸೋನೆ
ಮೈಮನ ಸುಡುತಾ ಇದೆ
ನಿನ್ನ ಕಣ್ಣ ಜ್ವಾಲಾಮುಖಿಗೆ
ಮರೆಯಾದರು ಮರೆತೋದರು
ಮತ್ತೆ ಬರುವೆ ಮತ್ತು ತರುವೆ
ಕೊರಳಂಚಿಗೆ ಕಥೆ ಹೇಳಲು
ಮುತ್ತುಗಳನೆ ಮುಂದೆ ಬಿಡುವೆ ಇದೇಕೆ
ಧಗ ಧಗೆಯ ತಂದ
ಆ ನಗೆಯು ನಿಂದೆ
ಜಗಮಗಿಸೊ ನೀನು
ಬೇಕೀಗ ನಂಗೇನೆ
ಗರ ಗರನೆ ತಿರುಗಿದೆ
ನಿನ್ನ ಅಮಲೇರಿ
ಘಮ ಘಮಿಸೊ ಈ
ದೇಹಾನು ನಂಗೇನೆ
ಒಂದೆ ಒಂದು ಸಲ ಸೋತು ಬಿಡೆ ನೀ
ಒಂದೆ ಒಂದು ಮಾತು ಆಡದೆ
ನಾನೆ ಬಂದು ನಿನ್ನ ಬಂಧಿಸಿದರೂ
ನೀನೆ ನನ್ನ ಬಂಧಿ ಮಾಡಿದೆ
ಕೊಡಲಾರೆ ಕೊಡಲಾರೆ
ನನ್ನಂದವನು ನಿನಗೆ ಹೀಗೆ
ಬದಲಾಗು ಬದಲಾಗು
ನನ್ನ ಮನವೆ ಸೋಲೊ ಹಾಗೆ
ಬರ ಸಿಡಿಲು ತಂದೆ
ನಾ ನಡುಗೊ ಹಾಗೆ
ಈ ಬದಲಾವಣೆಗೆ
ರೂವಾರಿ ನೀನೇನೆ
ಗರ ಗರನೆ ತಿರುಗಿದೆ
ನಿನ್ನ ಅಮಲೇರಿ
ಘಮ ಘಮಿಸೊ ಈ
ದೇಹಾನು ನಂಗೇನೆ
ಒಂದೆ ಒಂದು ಸಲ ಸೋತು ಬಿಡೆ ನೀ
ಒಂದೆ ಒಂದು ಮಾತು ಆಡದೆ
ಬಂದು ನನ್ನ ಎದೆ ಕಾಡಿನೊಳಗೆ
ಕಾಡ್ಗಿಚ್ಚು ಹಚ್ಚಿ ಕಾಡಿದೆ
ಮೊದಲು ಮೊದಲೇನೆ
ಎದೆಯ ಕೆಣಕೋನೆ
ಏನಿದು ಅರಿವಾಗದು
ನೀ ಪ್ರೀತಿ ಮಾಡೊ ಪರಿಯೆ.
Onde Ondu Sala Song Lyrics
Onde ondu sala sothu bide nee
Onde ondu maathu aadade
Bendu bendu ninna daahadolage
Noora ondu aase moodide
Modalu modalene
Edeya kenakone
Enidu arivaagadu
Nee preethi maado pariye
Sulive kodadene
Sulige nadesone
Maimana sudutha ide
Onde ondu sala
Ninna kanna jwaalaamukhige
Mareyaadaru marethodaru
Mathe baruve matthu tharuve
Koralanchige kathe helalu
Muthugalane munde biduve ideke
Dhaga dhageya thanda
Aa nageyu ninde
Jagamagiso neenu
Bekeega nangene
bharatlyrics.com
Gara garane thirugide
Ninna amaleri
Ghama ghamiso
Ee dehaanu nangene
Onde ondu sala sothu bide nee
Onde ondu maathu aadade
Naane bandu ninna bandhisidaru
Neene nanna bandhi maadide
Kodalaare kodalaare
Nannanda vanu ninage heege
Badalaagu badalaagu
Nanna manave solo haage
Bara sidilu thande
Naa nadugo hage
Ee badalavanege
Roovaari neenene
Gara garane thirugide
Ninna amaleri
Ghama ghamiso
Ee dehaanu nangene
Onde ondu sala sothu bide nee
Onde ondu maathu aadade
Bandu nanna ede kaadinolage
Kaadgicchu hacchi kaadide
Modalu modalene
Edeya kenakone
Enidu arivaagadu
Nee preethi maado pariye.