Rama Rama Deva lyrics, ರಾಮ ರಾಮ ದೇವಾ the song is sung by Anurag Kulkarni. from Brindhavihari. was composed by Hesham Abdul Wahab lyrics written by Dr. V. Nagendra Prasad.
ರಾಮ ರಾಮ ದೇವಾ Rama Rama Deva Lyrics in Kannada
ಅಚ್ಚಾಗಿರದಾ ಮಹಾಕಾವ್ಯ ಅಪಾರ ಸೌಂದರ್ಯ
ಬೆಚ್ಚಿ ಬೆರಗಾದೆ ನಾ ಅಯೋಮಯನಾದೆ ನಾ
ಸಮ್ಮೊಹಿನಿ ಈ ಬಾಲೇ ತರಾಲತೆ ವೈದೇಹಿ
ಯಾರಾದರೂ ವ್ಯಾಮೋಹಿ
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಹೇ ರಾಮ ರಾಮಾ ರಾಮ ರಾಮಾ ದೇವಾ
ಹೇ ನಿನ್ನ ನಾಮ ಪುಣ್ಯ ಧಾಮ ದೇವಾ
ರಾಮ ರಾಮಾ ರಾಮ ರಾಮಾ ದೇವಾ
ನಿನ್ನ ನಾಮ ಪುಣ್ಯ ಧಾಮ ದೇವಾ
ಚೆಲುವೆ ಸೀತಾದೇವಿ ಭೂಮಿಯ ತೂಕದ ಹೆಣ್ಣು
ಚೆಲುವ ರಾಮಚಂದ್ರ ಸೀತೆಯ ಮೇಲಿದೆ ಕಣ್ಣು
ರಾಮನ ಸೀತೆಯ ಚರಿತೆಯೇ ಚೆಂದವೋ
ರಾಮನ ನಾಮದಾ ಸ್ಮರಣೆ ವೈಕುಂಠವೋ
ಜೈ ಶ್ರೀ ರಾಮ್
ರಾಮ ರಾಮಾ ರಾಮ ರಾಮಾ ದೇವಾ
ನಿನ್ನ ನಾಮ ಪುಣ್ಯ ಧಾಮ ದೇವಾ
ರಾಮ ರಾಮ ರಾಮ ರಾಮಾ ದೇವಾ
ನಿನ್ನ ನಾಮ ಪುಣ್ಯ ಧಾಮ ದೇವಾ
ಜೈ ಶ್ರೀ ರಾಮ್
ಸುಗುಣ ಗಂಭೀರನೇ ರಾಮ ರಾಮಾ
ಮರುಗೇಲರಾ ಓ ರಾಘವಾ
ಮರುಗೇಲರಾ ಓ ರಾಘವಾ
ಮರುಗೇಲರಾ ಓ ರಾಘವಾ
ಮರುಗೇಲರಾ
ಜೈ ಶ್ರೀ ರಾಮ್
ನೋಟವಿದು ನಿರ್ಮಲಾ ಮಾತುಗಳು ಶೀತಲಾ
ಈ ತನುವು ಕೋಮಲಾ ಅಧರಗಳು ಚಂಚಲಾ
ನಯನಗಳೆ ಬಾಗಿಲಾ? ಹುಬ್ಬುಗಳೇ ಕಾವಲಾ
ರಾಮನಿಗೆ ನೋಡುವಾ ಹಾಡುವಾ ಹಂಬಲಾ
ಪಾಲಗಡಲಿನಾ ಪಾರಿಜಾತಕೆ ಪ್ರಾಣವೀಗ ಬಂತೇ
ಏಳುಸುತ್ತಿನ ಮಲ್ಲೆಯಂತಹ ಗಂಧವತಿಯೇ ಸೀತೆ
ಯಾರೂ ಎತ್ತದ ಶಿವನ ಧನಸ್ಸನೇ ಮುರಿದ ರಾಮಭದ್ರ
ರೆಪ್ಪೆ ಬಡಿಯದೆ ಸೀತೆ ಅಂದವ ಸವಿದ ರಾಮಚಂದ್ರ
ರಸಮಯ ನಿಮಿಷವೋ ಹೃದಯದಿ ಹರುಷವೋ
ಆರಂಭ ಪ್ರೇಮೋತ್ಸವಾ
ಜೈ ಶ್ರೀ ರಾಮ್
ದೇವ ದೇವ ದೇವ ದೇವ ದೇವ ದೇವಾ
ದೇವ ದೇವ ದೇವ ದೇವ ದೇವ ದೇವಾ
ದೇವ ದೇವ ದೇವ ದೇವ ದೇವ ದೇವಾ
ದೇವ ದೇವ ದೇವ ದೇವ ದೇವ ದೇವಾ
ದೇವಾ ದೇವೇಶ ರಾಮಾ ಕೋದಂಡ ರಾಮೋತ್ಸವಾ
ಸ್ನೇಹ ಆದರ್ಶ ರಾಮಾ ಈ ಪ್ರೇಮ ರಾಮೋತ್ಸವಾ
ಜಯಹೋ ಸೀತಾರಾಮಾ ಮಾರುತಿ ಒಡೆಯ ಶ್ರೀರಾಮ
ಜಯಹೋ ರಾಜಾರಾಮಾ ರಾವಣಾ ದರ್ಪ ಹರ ರಾಮಾ
ರಾಮನಾ ಸೀತೆಯ ಚರಿತೆಯೇ ಚೆಂದವೋ
ರಾಮನಾ ನಾಮದಾ ಸ್ಮರಣೆ ವೈಕುಂಠವೋ
ಹೇ ರಾಮ ರಾಮ ರಾಮ ರಾಮಾ ದೇವಾ
ಹೇ ನಿನ್ನ ನಾಮ ಪುಣ್ಯ ಧಾಮ ದೇವಾ
ರಾಮ ರಾಮ ರಾಮ ರಾಮಾ ದೇವಾ
ನಿನ್ನ ನಾಮ ಪುಣ್ಯ ಧಾಮ ದೇವಾ
Rama Rama Deva Lyrics
Acchqagiradaa mahaakavya apaara saundaryaa
Becchi beragadena ayomayanadena
Sammohini ee baale thaaraalathe vaidehi
Yaaradaru vyamohi
Jai sri ram jai sri ram
Hey rama rama rama rama dev
Hey ninna naama punya dhama deva
Hey rama rama rama rama dev
Hey ninna naama punya dhama deva
Celuve sitadevi bhumiya tukada hennu
Celuva ramacandra siteya melide kannu
Ramana siteya cariteye cendavo
Ramana namada smarane vaikuṇṭhavo
Jai shri ram
Hey rama rama rama rama dev
Hey ninna naama punya dhama deva
Hey rama rama rama rama dev
Hey ninna naama punya dhama deva
Jai sri ram
Suguṇa gambhirane rama rama
Marugelara o raghava
Marugelara o raghava
Marugelara o raghava
Marugelara
Jai sri ram
Notavidu nirmala matugaḷu sitala
Ee tanuvu komala adharagaḷu cancala
Nayanagaḷe bagila hubbugaḷe kavala
Ramanige noḍuva haḍuva hambala
Palagadalina parijatake praṇaviga bante
Eḷusuttina malleyantaha gandhavatiye site
Yaru ettada sivana dhanas sane murida ramabhadra
Reppe baḍiyade site andava savida ramacandra
Rasamaya nimisavo hrdayadi haruṣavo
Arambha premotsava
Jai sri ram
Deva deva deva deva deva deva
Deva deva deva deva deva deva
Deva deva deva deva deva deva
Deva deva deva deva deva deva
Deva devesa rama kodanḍa ramotsava
Sneha adarsa rama ee prema ramotsava
Jaya ho sitarama maruti oḍeya srirama
Jaya ho rajarama ravaṇa darpa hara rama
Ramana siteya cariteye cendavo
Ramana namada smaraṇe vaikunṭhavo
bharatlyrics.com
Hey rama rama rama rama dev
Hey ninna naama punya dhama deva
Hey rama rama rama rama dev
Hey ninna naama punya dhama deva
