Rayabhariyagi Naaniruve lyrics, ರಾಯಭಾರಿಯಾಗಿ ನಾನಿರುವೆ the song is sung by Vijay Prakash, Anitha Sara Mahesh from Pyaar. Rayabhariyagi Naaniruve Love soundtrack was composed by Palani D Senapati with lyrics written by Pramod Maravante.
ರಾಯಭಾರಿಯಾಗಿ ನಾನಿರುವೆ Rayabhariyagi Naaniruve Lyrics in Kannada
ರಾಯಭಾರಿಯಾಗಿ ನಾನಿರುವೆ ದೇವತೆ
ಜೀವ ಇನ್ನು ನಿನಗೆ ಮುಡಿಪಾಗಿಯೇ ಇಡುವೇ
ಕಾವಲಾಗಿ ಕಾದು ಬಾಳುವೆನು ನಿನ್ನ ಜೊತೆ
ಕೋಟಿ ಕೋಟಿ ಹಾಳೆ ಮೀರಿಸಲಿ ನಮ್ಮ ಕಥೆ
ಯಾರೊ ನೀನು ಮೌನಿ ನಾನು
ತಿಳಿಸು ಇನ್ನು ನನಗ್ಯಾರೊ ನೀನು
ಕೋಟೆಯ ದಾಟಿ ನೀ ಬಂದರು
ಈ ಜೀವ ಎಂದು ನಿನದಾಗದು
ಶತಮಾನ ಕಾಯೋಕು
ಅಣಿಯಾಗಿಹೇನಿನಗಾಗಿಯೇ
bharatlyrics.com
ನೀ ಬಾನು ನಾ ಭೂಮಿ
ಒಂದಾಗುವ ಮಾತೆಲ್ಲಿದೆ
ಜೀವಾಳವೆ ಗೋಳಾಡಿದೆ
ನಿನ್ನ ಅಂಗೈಯಲೆ ಈ ಜೀವ ಇದೆ
ಯಾರೊ ನೀನು ಮಾಯಗಾರನೊ
ಮೋಡಿಗಾರನೊ ನನಗ್ಯಾರೊ ನೀನು
ನೂರಾರು ಹೃದಯ ನೀ ತಂದರು
ಈ ನನ್ನ ಹೃದಯ ಶರಣಾಗದು
ಮರುಜನ್ಮ ತಾಳೋಕು
ಅಣಿಯಾಗಿಹೇ ನಿನಗಾಗಿಯೆ
ನೀ ಹಗಲು ನಾ ಇರುಳು
ಒಂದಾಗುವ ಮಾತೆಲ್ಲಿದೆ
ಈ ಜೀವಾಳವೆ ಗೋಳಾಡಿದೆ
ನಿನ್ನ ಅಂಗೈಯಲೆ ಈ ಜೀವ ಇದೆ
ಯಾರೊ ನೀನು ಚಂದ ಚೋರನೊ
ಪ್ರೇಮ ಯೋಧನೊ ನನಗ್ಯಾರೊ ನೀನು
ರಾಯಭಾರಿಯಾಗಿ ನಾನಿರುವೆ ದೇವತೆ
ಜೀವ ಇನ್ನು ನಿನಗೆ ಮುಡಿಪಾಗಿಯೇ ಇಡುವೇ
ಯಾರೊ ನೀನು ಚಂದ ಚೋರನೊ
ಪ್ರೇಮ ಯೋಧನೊ ನನಗ್ಯಾರೊ ನೀನು.
