Rukmini Wedding lyrics, ರುಕ್ಮಿಣಿ ವೆಡ್ಡಿಂಗ್ the song is sung by Lahari Mahesh, Chethan Naik from Hayagrriva. Rukmini Wedding Wedding soundtrack was composed by Judah Sandhy with lyrics written by Nagarjun Sharma.
ರುಕ್ಮಿಣಿ ವೆಡ್ಡಿಂಗ್ Rukmini Wedding Lyrics in Kannada
ಪ್ರೀತಿಗೆ ತಲೆಯಾ ಬಾಗಲು ನೀನು
ಸರ್ವಸ್ವವನೇ ನಾ ಕೊಡುವೇ
ಜಗದಾ ಮುಂದೇ ಸೋಲದ ಹುಡುಗಿ
ನಿನ್ನಾ ಮುಂದೇ ಸೋಲುವೆನು
ತಾವರೆಯ ಮಂಟಪದಲಿ
ನೈದಿಲೆಯ ಸಂಗಮದಲಿ
ನಕ್ಷತ್ರವೇ ಮುಡಿದಾರಾ ನೀ
ಸಾಗರದಾ ಕಣ್ಣಂಚಲಿ
ನೇಸರನಾ ಅಂಗಳದಲಿ
ಮುಸ್ತಾವನಾ ಅರಗಿಣೀ
ಕರೆಯಲು ನಿನ್ನಾ ನನ್ನವಳೆಂದು
ಅಗ್ನಿಸಾಕ್ಷಿ ಈ ಘಳಿಗೆ
ನಡೆಯಲು ನೀನು ಏಳು ಹೆಜ್ಜೆ
ನಡೆಸುವೆ ನಾನು ಕೊನೆವರೆಗೆ
ಶ್ರೀರಾಮನಾ ಹೃದಯಾಂಗಿನೀ
ಸೀತಾಂಗನಾ ಕೋಮಲಾಂಗಿ
ಶ್ರೀಕೃಷ್ಣನಾ ಅರ್ಧಾಂಗಿನಿ
ಹಂಸವೇಣಿ ಈ ರುಕ್ಮಿಣಿ
ಬಿಂದಿ ಇಟ್ಟಾ ಮತ್ತು ಮುದ್ದು ಗುಣೇ
ದೇವಲೋಕ ಬಿಟ್ಟಾ ರಂಭೇ
ಶ್ರೀಕೃಷ್ಣನಾ ಅರ್ಧಾಂಗಿನಿ
ಹಂಸವೇಣಿ ಈ ರುಕ್ಮಿಣಿ
ಹೂಹಾಸಿದೆ ನಿನಗೋಸ್ಕರ
ಆಕಾಶವೇ ನಿನ ಚಪ್ಪರ
ಪಲ್ಲಕ್ಕಿಯಲಿ ನೀ ಬರುವೆ
ಹಣೆ ಮಾತ್ರವೇ ಮುತ್ತಾಡದೇ
ಪಾದಕ್ಕೂ ಮುತ್ತಿಡುವೆ
ಪ್ರೀತಿ ಮೇಲೇ ಆಣೆ ಇಡುವೆ
ಬಲಗಾಲಿಟ್ಟೂ ಬರಲೂ ನೀನು
ದೇವತೆ ಹಾಗೆ ನನ್ನೆದೆಗೆ
ನಿನ್ನಯ ಮನೆಯ ಮೀರಿಸೋ ಹಾಗೆ
ಪ್ರೀತಿಯ ಕೊಡುವೆ ನಾ ನಿನಗೆ.
Rukmini Wedding Lyrics
Preetige taleya baagalu neenu
Sarvasvavane naa koduve
Jagadaa munde solada hudugi
Ninna munde soluvenu
Taavareya mantapadali
Naidileya sangamadali
Nakshatrave mudidaaraa nee
Saagaradaa kannanchali
Nesarana angaladali
Musthaavana aragini
Kareyalu ninna nannavalendu
Agnisaakshi ee ghalige
Nadeyalu neenu elu hejje
Nadesuve naanu konevarege
bharatlyrics.com
Shreeraamana hrudayaangini
Seetaangana komalaangi
Shreekrishnana ardhaangini
Hamsaveni ee rukmini
Bindi ittaa matthu muddu gune
Devaloka bittaa rambhe
Shreekrishnana ardhaangini
Hamsaveni ee rukmini
Hoohasidhe ninagoskara
Aakaashave nina chappara
Pallakkiyali nee baruve
Hane maatrave muttadade
Paadakku muttiduve
Preeti mele aane iduve
Balagaalittu baralu neenu
Devate haage nannedhege
Ninnaya maneya meeriso haage
Preetiya koduve naa ninage
