Salige lyrics, ಸಲಿಗೆ the song is sung by Chandan Shetty from Chandan Shetty. Salige Hip Hop soundtrack was composed by Chandan Shetty with lyrics written by Chandan Shetty.
ಸಲಿಗೆ Lyrics in Kannada
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ರೀಸೆಂಟಾಗಿ ಏನೇನಾಗಿದೆ ಹೇಳಿಕೊಳ್ಳ ಇಲ್ಲಾ ಸುಮ್ನಾಗ್ಲ
ಬತ್ರು ಮುಂದೆ ಹೇಳೋಕಾಗಲ್ಲ ಲಾಕ್ ಮಾಡ್ಕೊ ನಿನ್ನ ಕಿಟಕಿ ಬಾಗ್ಲ
ನಡುಗೆವೆ ಚಳಿಯಲ್ಲಿ
ತಿನ್ನುವ ಹಾಟ್ ಚಾಕಲೇಟ್ ಕೇಕ್ ನಾನಾಗ್ಲ
ಅಥವಾ ನಿನ್ನ ಬಳಿಯಲ್ಲಿ ಸುಳಿಯುವ ಪರ್ಫ್ಯೂಮ್ ನ ಪರಿಮಳವಾಗ್ಲ
bharatlyrics.com
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ಹೃದಯ ಒಂದು ಮಾತು ಹೇಳಿದೆ
ತನನ
ನನ್ನಲ್ಲೊಂದು ಅಚ್ಚರಿ ಮೂಡಿದೆ
ತನನ
ಆ ಫೀಲಲಿ ಗೋಣಿ ತೇಲಿ ಹೋಗಿದೆ
ತನನ
ಈ ಎದೆಯ ಮೇಲೆ ಸೀಲು ಬಿದ್ದಿದೆ
ತನನ ತನನ ತನನ
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ಈ ಎದೆಯ ಮೇಲೆ ಸೀಲು ಬಿದ್ದಿದೆ
ಒಡೆಯದಾದ್ರೆ ಒಡಿ ನನ್ನ ತಲೆ
ಯಾಕೆ ಒಡೀತೀಯಾ ನನ್ನ ಹಾರ್ಟ್
ಪದಗಳೇ ಸಾಕು ಬೇಕಿಲ್ಲ ನಂಗೆ ಬಲೆ
ಈ ಹುಡುಗ ಈಸ್ ತುಂಬಾ ಸ್ಮಾರ್ಟ್
Art ಅಂದ್ರೆ ಕಲೆ ಕನ್ನಡ ನನ್ನ ನೆಲೆ
ಪ್ರೀತಿಗೆ ನಾ ಕಟ್ಟೋದಿಲ್ಲ ಯಾವತ್ತಿಗೂ ಬೆಲೆ
ಬಾರೆ ನಿನ್ನ ನೋಟ ಅಟಂಬಾಂಬ್ ಸ್ಪೋಟ
ಫುಲ್ ಹಾರ್ಟೆ ನಿಂದು ಇದ್ರಲಿಲ್ಲ ಕೋಟಾ ಇನ್ನೂ ಡೌಟಾ
ಧೆನ್ ವಾಯ್ಸ್ ಫವರ್
ಕಮಾನ್ ಗರ್ಲ್ ಬೇಗ ಹತ್ತು ನನ್ನ ಕಾರ್
ಯಾರಿಗೊತ್ತು ನಾಳೆ ನಾನೆ ಸ್ಟಾರ್
Let’s make love baby
ಯಾರಿಗೆ ಬೇಕು ವಾರ್
ತನನ ತನನ ತನನ
ಎದೆಯ ಮೇಲೆ ಸೀಲು ಬಿದ್ದಿದೆ
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ಸಲಿಗೆ ಹೆಚ್ಚಾಗಿ
ಇತ್ತೀಚೆಗೆ ತಚ್ಚಲ್ ಚಂಚಿದೆ
ಮನಸು ಹುಚ್ಚಾಗಿ
ಗೊತ್ತಾಗದೆ ಅತ್ತಿತ್ತ ಓಡಿದೆ
ತನನ ತನನ
ನನ್ನಲ್ಲೊಂದು ಅಚ್ಚರಿ ಮೂಡಿದೆ
ಎದೆಯ ಮೇಲೆ ಸೀಲು ಬಿದ್ದಿದೆ.