ಸಣ್ಣ ಸಣ್ಣ ಕನಸು Sanna Sanna Kanasu Lyrics - Sanjith Hegde, Supriyaa Ram (Supriya Lohith)

Sanna Sanna Kanasu lyrics, ಸಣ್ಣ ಸಣ್ಣ ಕನಸು the song is sung by Sanjith Hegde, Supriyaa Ram from Dear Vikram. Sanna Sanna Kanasu Love soundtrack was composed by Tony Joseph Pallivathukal with lyrics written by Pavan Bhat.

ಸಣ್ಣ ಸಣ್ಣ ಕನಸು Lyrics in Kannada

ಸಣ್ ಸಣ್ ಸಣ್ಣ ಕನಸನ್ನ ಕಣ್ಣಲ್ಲೇ
ಕಟ್ಟೋಕೆ ಯಾರ ತರಬೇತಿ ನಿಂಗೇ
ಒಂದೊಂದೊಂದೆ ಮಾತಲ್ಲೇ ಸೆಳೆಯೋಕೆ
ನನ್ನ ಬಿಟ್ಟು ಯಾರೂ ಸಿಗಲಿಲ್ವ ನಿಂಗೆ

ಹೋಲಿಕೆ ಇಲ್ಲ ಮಾಡೋಕೆ
ಪದಗಳೆ ಇಲ್ಲ ಬರೆಯೋಕೆ
ಹೃದಯವ ನಿಂಗೆ ನೀಡೋಕೆ
ಕಾರಣ ಬೇರೆ ಇನ್ನೇಕೆ

bharatlyrics.com

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು

ಜೋಪಾನವಾಗಿ ಎತ್ತಿಟ್ಕೊ ಮನಸನ್ನ
ಗೊತ್ತಾಗದಂತೆ ದೋಚಿದೆ ನೀನು
ಹಗಲಲ್ಲೂ ಕೂಡ ಕನಸೊಂದು ಬೀಳೋಕೆ
ಶುರುವಾದ ಮೇಲೆ ಮಾಡೋದಿನ್ನೇನೂ

ಸಾಗರದ ಅಲೆಯೊಂದು ದಡವನ್ನು
ಸೋಕಿದಂತೆ ನೀ ನನ್ನನ್ನು ಸೋಕಿದೆ
ಗಡಿಯಾರ ಸಮಯಾನೆ ಸಾಲುತಿಲ್ಲ
ಪರಿಹಾರ ಬೇಕಾಗಿದೆ

ಪುಸ್ತಕದ ಕೊನೆ ಪುಟವೇ ಮುಡಿಪಾಗಿದೆ ನಿನಗೆ
ನಿನ್ನ ಬಣ್ಣಿಸುವ ಕವಿತೆ ಬರೆಯೋದಿದೆ ನನಗೆ

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು

ಸಣ್ ಸಣ್ ಸಣ್ಣ ಕನಸನ್ನ ಕಣ್ಣಲ್ಲೇ
ಕಟ್ಟೋಕೆ ನಿಂದೆ ತರಬೇತಿ ನನಗೆ
ಒಂದೊಂದೊಂದು ಕ್ಷಣದಲ್ಲೂ ನೆನೆಯೋಕೆ
ನಿನ್ನ ಬಿಟ್ಟು ಯಾರೂ ಬೇಕಿಲ್ಲ ನಂಗೆ

ನೋಡುತ ನಿನ್ನ ಈ ಅಂದ
ಆಗಸ ಬಿಟ್ಟು ಆ ಚಂದ್ರ
ನನಗೆ ನೀ ಸಿಕ್ಕ ದಿನದಿಂದ
ಪ್ರತಿದಿನ ತುಂಬಾನೆ ಚಂದ

ರೋಚಕ ರೋಚಕ ರಾಮನ ರೋಚಕ
ನಾಯಕ ನಾಯಕ ಬದಲಾಗದ ನಾಯಕ
ಕುಂತರು ನಿಂತರು ಈ ಪ್ರೀತಿಯ ಮಂಪರು
ಎಲ್ಲಿಯೆ ಹೋದರೂ ನಿನ್ನ ನೋಡಲು ಹಾಜರು.

Sanna Sanna Kanasu Lyrics PDF Download
Print Print PDF     Pdf PDF Download

FAQs

The song Sanna Sanna Kanasu is from the Dear Vikram.

The song Sanna Sanna Kanasu was sung by Sanjith Hegde and Supriyaa Ram (Supriya Lohith).

The music for Sanna Sanna Kanasu was composed by Tony Joseph Pallivathukal.

The lyrics for Sanna Sanna Kanasu were written by Pavan Bhat.

The music director for Sanna Sanna Kanasu is Tony Joseph Pallivathukal.

The song Sanna Sanna Kanasu was released under the Anand Audio.

The genre of the song Sanna Sanna Kanasu is Love.