Se Se Se Nanna Preethse lyrics, ಸೆ ಸೆ ಸೆ ನನ್ನ ಪ್ರೀಥಿಸೆ the song is sung by Shankar Mahadevan, Shamitha Malnad. from Bhupathi. was composed by V. Harikrishna lyrics written by Dr. V. Nagendra Prasad.
ಸೆ ಸೆ ಸೆ ನನ್ನ ಪ್ರೀಥಿಸೆ Se Se Se Nanna Preethse Lyrics in Kannada
ಸೆ ಸೆ ಸೆ ಸೆ ನನ್ನ ಪ್ರೀತ್ಸೆ ಪ್ರೀತ್ಸೋದು ಹೇಗೆ ನೀ ತೋರ್ಸೆ
ಸೆ ಸೆ ಸೆ ಸೆ ನಂಗೂ ಆಸೆ ಚುಚ್ಚುತೆ ಹೋಗೋ ನಿನ್ನ ಮೇಸೆ
ಯದೆಬಟ್ಟು ಬಲೆ ತುದಿಕೊಟ್ಟ ಮೇಲೆ
ತುದಿಯೆಂದು ಹಲೆ ನಿನ್ ಮುತ್ತೆ ಓಲೆ
ನನ್ನ ಮನಸಿಗೆ ಗಿರ್ ಗಿರ್ ಗಿರ್ ಗಿಟ್ಟೆ
ಸೆ ಸೆ ಸೆ ಸೆ ನನ್ನ ಪ್ರೀತ್ಸೆ ಪ್ರೀತ್ಸೋದು ಹೇಗೆ ನೀ ತೋರ್ಸೆ
ಸೆ ಸೆ ಸೆ ಸೆ ನಂಗೂ ಆಸೆ ಚುಚ್ಚುತೆ ಹೋಗೋ ನಿನ್ನ ಮೇಸೆ
ಓ ನನ್ನ ಸೋನಾಲಿಸಾ ಮಾತೆಲ್ಲ ಜೆನರಸ
ಎಲ್ಲೋಡೆ ಪ್ರೀತಿಗು ನಾ ಬ್ರಹ್ಮೆ ಎಲ್ಲೋಕೆ ನೀ ಕಾರಣ
ರಾಜನು ಸೈನ್ಯನು ನೀನೇ ಮಹಾರಾಣಿಯು ನಾನೆ ನಾನು ನೆನೆನೆ
ಅಂದ ಮುಂಬಾರ ಕೊಚ್ಚ ಹಿಂಬಾರ ಎಲ್ಲ ವೊಣಬಾರ ನೀ ವೈಯಾರಿ
ಅಂಗ ರಂಗಾಗಿ ನಿಂಗು ಹಂಗಾಗಿ ನಿಂದೆ ಗುಂಗಾಯ್ತು ಮೈಯೂರ
ಸೆ ಸೆ ಸೆ ಸೆ ನನ್ನ ಪ್ರೀತ್ಸೆ ಪ್ರೀತ್ಸೋದು ಹೇಗೆ ನೀ ತೋರ್ಸೆ
ಸೆ ಸೆ ಸೆ ಸೆ ನಂಗೂ ಆಸೆ ಚುಚ್ಚುತೆ ಹೋಗೋ ನಿನ್ನ ಮೇಸೆ
ಜಗ್ಗಾಯ್ತು ಜೋಡಿ ಜಡೆ ಸಿಕ್ಕಾಯ್ತು ನೀನೆ ಜೋಡಿ
ಐನಾಟೆ ಆಸಾಮೆಯೋ ರನ್ನ ಶೃಂಗಾರದ ಮಾಯೆಯೋ
ಪ್ರಯಾಣೆ ಕಾವೇರಿನಲ್ಲೆ ನಾನ್ ಒಂದೂ ನಿನಗೆ
ಹೇಳೆ ನೀ ಏಳೆ
ಹೇರಿ ಮೇಲೇರಿ ನಿಂತ ಚಕ್ಕೋರಿ ನನ್ನ ಸಿಂಗಾರಿ ಹೈ ಚಮೈಸು
ತುಟ್ಟಿ ತುಕ್ಕೋರಿ ಸುಂಟ ತಂಬೂರಿ ಅನ್ನೋ ಮುರಾರಿ ಹೋಯ್ ಬತೈಸು
ಸೆ ಸೆ ಸೆ ಸೆ ನನ್ನ ಪ್ರೀತ್ಸೆ ಪ್ರೀತ್ಸೋದು ಹೇಗೆ ನೀ ತೋರ್ಸೆ
ಸೆ ಸೆ ಸೆ ಸೆ ನಂಗೂ ಆಸೆ ಚುಚ್ಚುತೆ ಹೋಗೋ ನಿನ್ನ ಮೇಸೆ
ಯದೆಬಟ್ಟು ಬಲೆ ತುದಿಕೊಟ್ಟ ಮೇಲೆ
ತುದಿಯೆಂದು ಹಲೆ ನಿನ್ ಮುತ್ತೆ ಓಲೆ
ನನ್ನ ಮನಸಿಗೆ ಗಿರ್ ಗಿರ್ ಗಿರ್ ಗಿಟ್ಟೆ
Se Se Se Nanna Preethse Lyrics
Se se se se nanna preetse preetsodu hege nee torse
Se se se se nangu aase chuchhute hogo ninna mese
Yadebattu bale tudikotta mele
Tudiyendu hale nin mutte ole
Nanna manasige gir gir gir gitte
Se se se se nanna preetse preetsodu hege nee torse
Se se se se nangu aase chuchhute hogo ninna mese
O nanna sonalisa maatella jenarasa
Ellode preetigu naa brahme elloke nee kaarana
Rajanu sainyanu neene mahaaraaniyu naane naanu nenene
Anda mumbara kochha himbara ella vonabara nee vaiyaari
Anga rangaagi ningu hangaagi ninde gungaaytu maiyura
Se se se se nanna preetse preetsodu hege nee torse
Se se se se nangu aase chuchhute hogo ninna mese
bharatlyrics.com
Jaggaytu jodi jade, sikkaytu neene jodi
Ainaate aasameyo ranna shrungaarada maayeyo
Prayaane Kaverinalli naan ondu ninage
Hele nee yele
Heri meleri nintha chakkori nanna singaari hai chamaaisu
Tutti tukkori sunta tamburi anno muraari hoy bataisu
Se se se se nanna preetse preetsodu hege nee torse
Se se se se nangu aase chuchhute hogo ninna mese
Yadebattu bale tudikotta mele
Tudiyendu hale nin mutte ole
Nanna manasige gir gir gir gitte