ಶಿವಂ ಶಿವಂ ಸನಾತನಂ Shivam Shivam Sanaatanam Lyrics in Kannada
ಹರ ಹರ ಶಂಕರ
ಜಯ ಶಿವ ಶಂಕರ
ನಮೋ ಲೋಕಾಂಕರ ಜಯ ಪರಮೇಶ್ವರ
ಹರ ಹರ ಶಂಕರ
ಜಯ ಶಿವ ಶಂಕರ
ನಮೋ ಲೋಕಾಂಕರ ಜಯ ಪರಮೇಶ್ವರ
ಶಿವಂ ಶಿವಂ ಸನಾತನಂ
ಹರಂಹರಂ ಪುರಾತನಂ
ತ್ರಿಯಾಯುಧಂ ಚರಾಚರಂ
ತ್ರಿಲೋಚನಂ ಅಗೋಚರಂ
ಭೈರವಂ ಜಟಾಧರಂ
ಭಾಸುರಂ ನಟೇಶ್ವರಂ
ಶಿವಂ ಶಿವಂ ಶಿವಂಕರಂ
ದಿಗಂಬರಂ ಧರಾಧರಂ
ಮಹೇಶ್ವರಂ ಮಹತ್ತರಂ
ಪರಂ ಪರಂ ಪ್ರಣಮ್ಯಹಂ
ಶಿವಂ ಶಿವಂ ಸನಾತನಂ
ಹರಂಹರಂ ಪುರಾತನಂ
ಹರ ಹರ ಶಂಕರ
ಜಯ ಶಿವ ಶಂಕರ
ನಮೋ ಲೋಕಾಂಕರ ಜಯ ಪರಮೇಶ್ವರ
ಹರ ಹರ ಶಂಕರ
ಜಯ ಶಿವ ಶಂಕರ
ನಮೋ ಲೋಕಾಂಕರ ಜಯ ಪರಮೇಶ್ವರ
ಯಮನೆದೆಯಾ ನಡುಗಿಸಿದಾ
ಯಮನಯಮಾ ಓಂ ಮೃತ್ಯುಂಜಯಂ
ಸಮಯವನು ನಡೆಸುತಿರೋ
ಕಾಲನೇತ್ರಾ ಶೂಲಾಯುಧಂ
ಕೈಚಾಚಿ ಕೇಳೋರ
ಮುಂದೆನಿಲ್ಲೋಶಿವಾ
ಇಲ್ಲ ಅನ್ನೋದೇನೇ
ಗೊತ್ತಿಲ್ಲದಂತವಾ
ಘೋರತಂ ಅಘೋರತಂ
ಈಶ್ವರಂ ಗುಹೇಶ್ವರಂ
ಶಿವಂ ಶಿವಂ ಶಿವಂಕರಂ
ಗಣೇಶ್ವರಂ ಗುಣೇಶ್ವರಂ
ವಿಧಾತನೇ ಪಿನಾಕಿನೇ
ಕಪರ್ದಿನೇ ಕಪಾಲಿನೇ
ಶಿವಂ ಶಿವಂ ಸನಾತನಂ
ಹರಂಹರಂ ಪುರಾತನಂ
bharatlyrics.com
ಜಗದಗಲಾ ಮುಗಿಲಗಲಾ
ಮೆರೆದಿರುವಾ ಓಂ ಸರ್ವೇಶ್ವರಾ
ಅತಳದಲೂ ಸುತಳದಲೂ
ಪಾದ ಊರೋ ಅನೀಶ್ವರಾ
ಮೈಯ್ಯೆಲ್ಲ ಬೂದೀನೇ
ಇಲ್ಲ ಆಡಂಬರಾ
ಕರುಣೇಲಿ ಕರ್ಪೂರ
ವಿಶ್ವ ವಿಶ್ವೇಶ್ವರಾ
ಭೈರವಂ ಜಟಾಧರಂ
ಭಾಸುರಂ ನಟೇಶ್ವರಂ
ಶಿವಂ ಶಿವಂ ಶಿವಂಕರಂ
ದಿಗಂಬರಂ ಧರಾಧರಂ
ಮಹೇಶ್ವರಂ ಮಹತ್ತರಂ
ಪರಂ ಪರಂ ಪ್ರಣಮ್ಯಹಂ
ಶಿವಂ ಶಿವಂ ಸನಾತನಂ
ಹರಂಹರಂ ಪುರಾತನಂ.
