Soul Of Dia lyrics, ಸೋಲ್ ಆಫ್ ದಿಯಾ the song is sung by Sanjith Hegde, Chinmayi Sripada from Dia. Soul Of Dia Love soundtrack was composed by B Ajaneesh Loknath with lyrics written by Dhananjay Ranjan.
Soul Of Dia Lyrics
Haayaada haayaada
Nanna putta loka neene
Allave
Maayaada maayaada
Kanasinalli naa ninna
Serale
Kai jaaro sanjeya
Kai beesi karedheya
Nooraru kalpane
Mellane bandu mareyagidhe
Haayaada haayaada
Nanna putta loka neene
Allave
Hoovanthe nagalu preethi
Kai chaachi karedha reethi
Adu virala tumba sarala
Nadhi tumbo reethi kadala
Naanu eega bekanthale
Nagisoke bande shaakunthale
Ninna mohisuvanthale
Nooraru kanasu huu anthale
Iduve namage hosa badukidu
Baa nanna baa nanna
Bandu kelu omme nanna kampana.
ಸೋಲ್ ಆಫ್ ದಿಯಾ Lyrics in Kannada
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ
ಅಲ್ಲವೇ
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನಾ
ಸೇರಲೇ
ಕೈ ಜಾರೋ ಸಂಜಯ
ಕೈ ಬೀಸಿ ಕರೆದೆಯಾ
ನೂರಾರೂ ಕಲ್ಪನೆ
ಮೆಲ್ಲನೇ ಬಂದು ಮರೆಯಾಗಿದೆ
ಹಯಾದ ಹಯಾದ
ನನ್ನ ಪುಟ್ಟ ಲೋಕಾ ನೀನೇ
ಅಲ್ಲವೇ
ಹೂವಂತೆ ನಗಲು ಪ್ರೀತಿ
ಕೈ ಚಾಚಿ ಕರೆದ ರೀತಿ
ಅದು ವಿರಳ ತುಂಬ ಸರಳ
ನದಿ ತುಂಬೋ ರೀತಿ ಕಡಲಾ
ನಾನು ಈಗಾ ಬೆಕಂತಲೆ
ನಗಿಸೋಲೇ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೆ
ನೂರಾರು ಕನಸು ಹು ಅಂತಲೇ
bharatlyrics.com
ಇದುವೇ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ.