Sugarless (Title Track) lyrics, ಶುಗರ್ ಲೆಸ್ (ಟೈಟಲ್ ಟ್ರ್ಯಾಕ್) the song is sung by Naveen Sajju from Sugarless. Sugarless (Title Track) Sad soundtrack was composed by Anoop Seelin with lyrics written by Dr. V. Nagendra Prasad.
ಶುಗರ್ ಲೆಸ್ (ಟೈಟಲ್ ಟ್ರ್ಯಾಕ್) Lyrics in Kannada
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಹಾಲು ಜೇನು ಸಿನಿಮಾ ಹಂಗೆ
ನನ್ನ ಲೈಫಿತ್ತು
ಹಾಲು ಒಡೆದು ಹೋಗಿ ಈಗ
ಜೇನು ಕಚ್ಚಿತ್ತು
ಸಕ್ಕರೆ ಜಾಸ್ತಿ ಆಯಿತು
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
ಸೊಂಡಿಲಿಲ್ಲದ ಆನೆ ಕಬ್ಬು ತೋಟಕ್ಕೆ
ನುಗ್ಗಿ ಕಣ್ಣು ಬಾಯಿ ಬಿಟ್ಟಹಾಗಿದೆ
ಹಬ್ಬ ಬಂದರೆ ಯಾರು ಕಂಡುಹಿಡಿದರು
ಹಾಲು ಪಾಯಸಾನ ಅಂತ ಅಂತಿದೆ
ಹೋದರೆ ಎಲ್ಲ ನೆಂಟ ನಿಷ್ಟರು
ಕಾಫಿ ಮತ್ತು ಬೇವಿನ ಎಣ್ಣೆ ನೀಡಬಾರದೆ
ಸ್ವೀಟಿನ ಬಾರಿನ ಅಂಗಡಿಗಳು
ಸ್ಟ್ರೈಕನ್ನು ಮಾಡಬಾರದೆ
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್
bharatlyrics.com
ನೀನು ನಕ್ಕರೆ ಚೆಲುವೆ ಹಾಲು ಸಕ್ಕರೆ
ಹಾಡು ಬಂದರೆ ಟಿವಿ ಆಫ್ ಮಾಡುವೆ
ಯಾಕೋ ದೇವರೆ ನೀನು ನನ್ನ ಲೈಫಲಿ
ಹೀಗೆ ಕ್ಯಾಂಡಿಕ್ರಶ್ ಆಟ ಆಡುವೆ
ಇಂತ ಮಾತು ಕೇಳಿದಾಗ ಕೋಪ ಬರ್ತದೆ
ಧೈರ್ಯ ಇದ್ದ ಮೇಲೆ ಯಾವ ಖಾಯಿಲೆ
ಯಾವನ್ಗೆ ಏನು ಮಾಡ್ತದೆ
ಶುಗರ್ ಶುಗರ್ ಶುಗರ್ ಲೆಸ್
ಶುಗರ್ ಶುಗರ್ ಶುಗರ್ ಲೆಸ್.