ತಪ್ಪು ಮಾಡೋದು ಸಹಜ Thappu Maadodu Sahaja Lyrics - Ananya Bhat

ತಪ್ಪು ಮಾಡೋದು ಸಹಜ Thappu Maadodu Sahaja Lyrics in Kannada

ಮೇಲೊಬ್ಬ ಕುಂತು ಗೀಚವ್ನೆ ನೋಡು
ಸಂಸಾರದ ಈ ಸಾರನಾ

ಅದು ಯಾರೋ ಯಾರೋ?
ಅದು ಯಾರೋ ಇವರ್ಯಾರೋ?

bharatlyrics.com

ಸೈ ಸೈ ಸೈ ಸೈ ಸೈಯ್ಯಾರೆ
ಸೈ ಸೈ ಸೈ ಸೈ ಸುವ್ವಾಲೆ
ಸೈ ಸೈ ಸೈ ಸೈ ಸೈಯ್ಯಾರೆ
ಸೈ ಸೈ ಸೈ ಸೈ ಸುವ್ವಾಲೆ

ಹೇ ಹಾಲಕ್ಕಿ ಬಂದು
ಹಾಡೈತೆ ನೋಡು
ಮನೆಯೆಲ್ಲವೂ ಒಂದಾಗಲೂ

ಅದು ಯಾರೋ ಯಾರೋ
ಅದು ಯಾರೋ ಇವರ್ಯಾರೋ?

ಎಲ್ಲಾ ನಮಗಾಗಿ ಇದು ಸರಿಯಾಗಿ
ತಪ್ಪು ಮಾಡೋದು ಸಹಜ
ತಿದ್ಕೊಂಡ್‌ ಸರಿಹೋಗೋ ಮನುಜ
ಅದು ಯಾರೋ, ಯಾರೋ?

ಎಲ್ಲಾ ನಮಗಾಗಿ ಇರದು ಸರಿಯಾಗಿ
ತಪ್ಪು ಮಾಡೋದು ಸಹಜ
ತಿದ್ಕೊಂಡ್‌ ಸರಿಹೋಗೋ ಮನುಜ
ಅದು ಯಾರೋ ಯಾರೋ

ಎಲ್ಲಾ ನಮಗಾಗಿ ಇದು ಸರಿಯಾಗಿ
ತಪ್ಪು ಮಾಡೋದು ಸಹಜ
ತಿದ್ಕೊಂಡ್‌ ಸರಿಹೋಗೋ ಮನುಜ
ಅದು ಯಾರೋ ಯಾರೋ?

ನಿನ್ನೆ ನಡೆದಿರೋ ಸೆರೆಯಾ ಮರೆಯಲು
ಇಂದೂ ಪಡೆಯಲೂ ಬಯಸುತಾ ಹೋಗುವೆ
ಇದುವೇ ಜೀವನ

ಅದು ಯಾರೋ ಯಾರೋ?
ಅದು ಯಾರೋ ಅದು ಯಾರೋ?

ಹೇ ನೆನ್ನೆ ನಾಳೆಗೆ ಇಂದೇ ನಂಬಿಕೆ
ತಪ್ಪು ಮಾಡೋದು ಸಹಜ
ತಿದ್ಕೊಂಡ್‌ ಸರಿಹೋಗೋ ಮನುಜ
ಅದು ಯಾರೋ ಯಾರೋ

ತಪ್ಪು ಮಾಡೋದು ಸಹಜ
ತಿದ್ಕೊಂಡ್‌ ಸರಿಹೋಗೋ ಮನುಜ
ಅದು ಯಾರೋ ಯಾರೋ?
ಯಾರೋ ಯಾರೋ.

Thappu Maadodu Sahaja Lyrics PDF Download
Print Print PDF     Pdf PDF Download

FAQs

The song Thappu Maadodu Sahaja is from the Just Married.

The song Thappu Maadodu Sahaja was sung by Ananya Bhat.

The music for Thappu Maadodu Sahaja was composed by B Ajaneesh Loknath.

The lyrics for Thappu Maadodu Sahaja were written by Dhananjay Ranjan.

The music director for Thappu Maadodu Sahaja is B Ajaneesh Loknath.

The song Thappu Maadodu Sahaja was released under the Anand Audio.

The genre of the song Thappu Maadodu Sahaja is Dance.

Leave a Reply

Your email address will not be published. Required fields are marked *