Thara Thara lyrics, ಥರ ಥರ the song is sung by Supriyaa Ram from Girinavilu. Thara Thara Happy soundtrack was composed by Raghavendra. V with lyrics written by Abhinandan Deshpriya.
ಥರ ಥರ Lyrics in Kannada
ಥರ ಥರ ಥರ ಲೈಫೆ ಹೀಗೆ
ಸಾಗಿದೆ ಹಿಗ್ಗಿದೆ ನುಗ್ಗಿದೆ ಹಾಗೆ
ಕ್ಷಣ ಕ್ಷಣವೂ ಬದುಕೇ ಸುಂದರ
ನರ ನರ ನಾಡಿಯೊಳಗೆ ಸರಿಗಮ ಸ್ವರ ಸ್ವರಗಳ ಸಲಿಗೆ
ಈ ಜರ್ನಿಯೆ ಖಾತುರ
ನಾನೊಂದು ಕಲರ್ ಚಿಟ್ಟೆ
ಹಾರುತ್ತ ಊರುಬಿಟ್ಟೆ
ನಾನೊಂದು ಕಲರ್ ಚಿಟ್ಟೆ
ಹಾರುತ್ತ ಊರುಬಿಟ್ಟೆ
ಸಿಂದಗಿ ಜಾಲಿ ಸ್ಮೈಲ್ ಇರಲಿ ನಿನ್ನಲ್ಲಿ
ಏರಿಸಿದೆ ಖುಷಿಯ ಅಮಲು
ಏನಿಲ್ಲ ಏನೇನಿಲ್ಲ ಇಲ್ಲೆಲ್ಲ ಕುಲಂಕುಲ್ಲ
ಬೇಜಾರ್ ಗೆ ತುಂಬಾನೆ
ಥ್ಯಾಂಕ್ಸ್ ಥ್ಯಾಂಕ್ಸ್
ಖುಷಿಗೆಲ್ಲ ಯಾಕೆ ಬೇಕು
ಟ್ಯಾಕ್ಸ್ ಟ್ಯಾಕ್ಸ್
bharatlyrics.com
ಏನ್ ಚಂದ ಆಗಸ
ದೋಚಮ್ಮ ಆ ಕನಸ
ಬಿಟ್ಹಾಕು ಎಲ್ಲಾ ವಾರ್ಮಿ
ಸುತ್ತಾಕು ಒಂದು ಬಾರಿ ಜಲ್ ಜಲ್ ಜಲ್
ನಾನೊಂದು ಬಟರ್ ಫ್ಲೈ
ಹಾರಿದೆ ತುಂಬಾ ಹೈ
ನಾನೊಂದು ಬಟರ್ ಫ್ಲೈ
ಹಾರಿದೆ ತುಂಬಾ ಹೈ
ಸಿಂದಗಿ ಜಾಲಿ ಸ್ಮೈಲ್ ಇರಲಿ ನಿನ್ನಲಿ
ಏರಿಸಿದೆ ಖುಷಿಯ ಅಮಲು
ಏರಿಸಿದೆ ಖುಷಿಯ ಅಮಲು.