Urulo Kalave lyrics, ಬಿರುಗಾಳಿ ಯೊಂದಿಗೆ the song is sung by rilok Trivikram. from Second Case of Seetharam. was composed by Navaneeth Sham lyrics written by Trilok Trivikram.
ಉರುಳೊ ಕಾಲವೇ ಹುಷಿಯಡುತ
ಉಸಿರ ಕೊಲ್ಲುವ ವಿಷವಾಯಿತೆ
ಮಡಿಲ ಜೋಗುಳ ಮರೆಯಾಗಲು
ಬದುಕೇ ಕ್ರೌದದ ವಶವಾಯಿತೆ
ನೇಟಿದ ತಂತಿಗೆ ಅಂಟಿದೆ
ನಾದವೇ ನೆತ್ತರಾಗಿ
ಮಿಡಿಯದ ಸ್ವರದ ಮೂಕ ವೇದನೆ
ಸಹಿಸುತ್ತಾ ವೀಣೆಯೇ ನಡೆದ ಕ್ರೌರ್ಯಕೆ
ಸಾಕ್ಷಿಯ ಹೇಳಲು ಸಾಧ್ಯವೇ
ಉರುಳೊ ಕಾಲವೇ ಹುಷಿಯಡುತ
ಉಸಿರ ಕೊಲ್ಲುವ ವಿಷವಾಯಿತೆ
ಮಡಿಲ ಜೋಗುಳ ಮರೆಯಾಗಲು
ಬದುಕೇ ಕ್ರೌದದ ವಶವಾಯಿತೆ
ಹೇ ನಡೆದ ಪಾಪವು ನೀ ಪಡೆದ ಶಾಪವೊ
ಮಡಿಲ ತೊರೆದು ಮಶಣ ತಲುಪೊ
ನಡುವೆ ನೂರು ನಾಟಕ
ಪಾತ್ರ ತೊಡಿಸಿ ಪಾಪ ನಡೆಸೋ
ವಿಧಿಯೇ ಕ್ರೂರ ಪಾತಕ
ವಿಧಿಸಲು ವಿಧಿಗೆ ಶಿಕ್ಷೆ
ವಿಧಿಯೇ ದ್ವೇಷ ಮರೆಸಿ ಬಂದರೆ
ನೀಡುವ ಇಬ್ಬರು ನ್ಯಾಯವೇ
ಆ ಭೀತಿ ಮಡಿಲಲೇ ಈ ಬಿತಿ ಅರಳಿತೆ
ನೆರಳ ನೆನಪೆ ಸಿಗದೆ
ಮರವು ನರಳಿ ನರಳಿ ಬದುಕಿದೆ
ಸಿಡಿಲ ಉರಿಗೆ ಎದೆಯ ತೆರೆದು
ನಿಂತದರೆಯ ದಗಿಸಿದೆ
ಮಳೆಯನೇ ಮರೆತ ಮರದ ಮನದ
ಕುದಿಗೆ ಮಂಜು ಹನಿಗಳೇ ಸಾಂತ್ವನ
ಹೇಳಲು ಸಾಧ್ಯವೇ
Urulo Kalave Lyrics
Urulo kaalave hushiyaduta
Usira kolluva vishavayite
Madila jogula maretaagalu
Baduke krowryada vashavayite
Netige tantige antide
Naadave nettaraagi
Midiyada swarada muka vedane
Sahisuta vineye nadeda krowryake
Sakshiya helalu sadyave
Urulo kaalave hushiyaduta
Usira kolluva vishavayite
Madila jogula maretaagalu
Baduke krowryada vashavayite
bharatlyrics.com
Hey nadeda paapavu nee padeda shapavu
Madila toredu mashana talupo
Naduve nppru nataka
Paatra todisi paapa nadeso
Vidhiye krura paataka
Vidhisalu vidhige shikshe
Vidhiye dwesha maresi bandare
Needuva ebbaru nyayave
Aa bhiti madilale e bhiti aralite
Nerala nenape sigade
Maravu narali narali badukide
Sidila urige yedeya teredu
Nintadareya dagiside
Maleyane mareta marada manada
Kudige manju hanigale santwana
Helalu sadyave
