Yakinge Aadtaro Hudgiru lyrics, ಯಾಕಿಂಗೆ ಆಡ್ತಾರೋ ಹುಡ್ಗಿರು the song is sung by Vishak Naagalapura from Barget Basya soundtrack was composed by Barget Basya with lyrics written by Dr. V. Nagendra Prasad.
ಯಾಕಿಂಗೆ ಆಡ್ತಾರೋ ಹುಡ್ಗಿರು Yakinge Aadtaro Hudgiru Lyrics in Kannada
ಬರ್ಗೆಟ್ ಬಸ್ಯಾ
ಯಾಕಿಂಗೆ ಆಡ್ತಾರೋ ಹೆಣೈಕ್ಕುಗೊತ್ತಿಲ್ಲ
ಹಿಂಗಾದ್ರೆ ಗಂಡೈಕೃಗತಿ ಹೆಂಗರ್ಲಾ
ದಿನಕ್ಕೊಬ್ಬ ಬಾಯ್ ಫ್ರೆಂಡು ಬೇಕು ಅನ್ನೋ ಶೋಕೀಲಾ
ನಾಕ್ ನಾಕು ಮೈಂಟೇನು ಮಾಡ್ತಾವೆ ಕಣ್ಣಾ ಪ
ನೋಡ್ತಾ ಇದ್ರೆ ಇಂತಾ ಬ್ಯೂಟೀರ್ನಾ
ಬ್ರಮ್ ಚಾರೀನೂ ಆದಾ ಕಾಮಣ್ಣಾ
ತುಂಡು ಚಡ್ಡಿ ಉಟ್ಟು ರೀಲ್ಸು ಪಾಲ್ಸು ಮಾಡ್ತಾವಲ್ಲಾ
ಇವು ಸಂಸಾರಕ್ಕೆ ಲಾಯಕ್ಕವೇನ್ಲಾ
ಸೀರೆ ಉಟ್ಟ ನಾರೀರ್ಯಾರು ಸಿಟಿಯ ಒಳ್ಗೇ ಸಿಕ್ಲೆ ಇಲ್ವಲ್ಲಾ
ಹುಡುಗರಾ ತಲೆಗಳಾ ಕೆಡಿಸೋ ಮೊಬೈಲೂ
ಎಲ್ರೂ ಕೈಯಾಗಿಡ್ದು ಆಗೋಬಿಟ್ಟು ಐಲೂ ಪೈಲೂ ಪ
ಚೂಸ್ತೆ ಸುಮಾರ್ ಇವ್ನು ಏಸ್ತೇ ಢಮಾರ್ ಬಡ್ಡಿಮಗಾ
ಬರ್ಗೆಟ್ ಬಸ್ಯಾ ಬಂದಾ ಉಸಾರಾಗಿರ್ರಿ
ಹುಡುಗಿ ಸಿಕ್ರೇ ಕೈನಾ ಕೊಟ್ರೆ ಮೈನೇ ನುಂಗುತ್ತಾನೆ ಸಿಂಗಲ್ ಶಿಕಾರೀ
ಫಿಲ್ಟರೇ ಇಲ್ಲದಾ ಪಂಟ್ರು ಕಣಮ್ಮೋ
ಬರ್ಗೆಟ್ ಬಸ್ಯಾ ಅಂದ್ರೆ ಹೇಳ್ತಾರೆಲ್ಲಾ ನಮೋ ನಮೋ ಪ