Yeno Shuruvaagide lyrics, ಏನೋ ಶುರುವಾಗಿದೆ the song is sung by Sunidhi Ganesh, Siddhartha Belmannu from Interval soundtrack was composed by Vikas Vasishta with lyrics written by Pramod Maravante.
ಏನೋ ಶುರುವಾಗಿದೆ Yeno Shuruvaagide Lyrics in Kannada
ಯೇನೋ ಶುರುವಾಗಿದೇ
ಯೇನೋ ಬದಲಾಗಿದೆ
ನಿನ್ನ ನೋಡೋ ಖುಷಿಯೊಂದಿಗೇ
ನನ್ನ ಜೀವ ಉಸಿರಾದಿದೆ
ಓಹೋ ನಿನ್ನಿಂದ ಮನಸಿಂದು
ಮಗದೊಮ್ಮೆ ಮಗುವಾಗಿದೆ
ಯೇನೋ ಸೆರೆಯಾಗಿದೆ
ಯೆಲ್ಲಾ ಸೀರೆ ಹೋಗಿದೆ
ಮೊದಲ ಸಲ ನನ್ನ ಕಂಗಾಲು
ಹುಡುಕಿದೆ ನಿನಗಾಗಿಯೇ
ನನಗೇತಕೋ ನನಗಂಟಳು
ವಿಶ್ವಾಸವು ನಿನ್ನ ಮೇಲೆಯೇ
ಇ ಜೀವ ಕೇಳೋದೆ ನಿನ್ನಸರೆ
ಜೀವನೆ ನೀನೆಂದರೆ ನೀನೆಂದರೆ
ಯೇನೋ ಶುರುವಾಗಿದೇ
ಯೇನೋ ಬದಲಾಗಿದೆ
ಹಾಗಲೆನ್ನದೆ ಎರುಳೆನ್ನದೆ
ಹೀಗೇಕೆ ನೀ ಕಾಡಿದೆ
ನಡೆದಾಡಲು ಮನಸಿಲ್ಲದೆ
ನನ್ನಿ ಮನ ಹಾಡಿದೆ
ನೀನೇನೇ ಮಾಡಿದ್ದು ನನ್ನ ಕೋಲೆ
ನಿನ್ನ ಕಣ್ಣಿಂದಲೇ ಕಣ್ಣಿಂದಲೆ
ಬರೆದಾಗಿದೆ ಯೆಡೆಯಾಳದಿ
ಒಲವೆನ್ನುವ ಚಿತ್ತಾರವ
ಜೊತೆಯಾಗು ಬಾ ನನಗೇ ದಿನಾ
ಇ ಭೋಮಿಯ ಸುತ್ತಾಡುವ
ಇ ಜೀವ ಕೇಳೋದೆ ನಿನ್ನಸರೆ
ಜೀವನೆ ನೀನೆಂದರೆ ನೀನೆಂದರೆ
Yeno Shuruvaagide Lyrics
Yeno shuruvagide
Yeno badalagide
Ninna nodo kushiyondige
Nanna jeeva usiraadide
Oho ninninda manasindu
Magadomme maguvagide
Yeno sereyagide
Yella sari hogide
Modala sala nanna kangalu
Hudukaadide ninagagiye
Nanagetako nanagintalu
Vishwasavu ninna meleye
E jeeva kelode ninnasare
Jeevane ninendare ninendare
Yeno shuruvagide
Yeno badalagide
Hagalennade erulennade
Higetake ni kaadide
Nadedaadalu manasillade
Nanni mana haaradide
Ninene madiddu nanna kole
A ninna kannindale kannindale
Baredaagide yedeyaladi
Olavennuva chittarava
Jotheyagu ba nanage dinaa
E bhomiya suttaduva
E jeeva kelode ninnasare
Jeevaane ninendare ninendare