Aakaasha Gadiya lyrics, ಆಕಾಶ ಗಡಿಯ the song is sung by Vijayalaxmi Mettinahole from Salaar. Aakaasha Gadiya Playful soundtrack was composed by Ravi Basrur with lyrics written by Kinnal Raj.
ಆಕಾಶ ಗಡಿಯ Lyrics in Kannada
ಆಕಾಶ ಗಡಿಯಾ ದಾತಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕೆ
ಕೆಳದೆನೆ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆಗವನೆ
ಕಾವಲಾದಂತೆ
ಮೋಡನ ಮೇಲೆ ಮಾಡಿ
ನೂರಾರು ಹನಿಯ ಕೂಡಿ
ಕಾಡ ನೆಲಕೆ ಮುತ್ತನಿಡುವ
ಜೀವ ಹನಿಯಂತೆ
ಬೆನ್ನ ಹಿಂದೆ ಕಾಣದಂತ
ಸೈನ್ಯ ಮಿಂಟಂತೆ
ಖಡ್ಗ ಇವನಂತೇ
ಕಡುಕೋಪ ಅವನಂತೆ
ಇವನು ಕಿಂಕರ
ಅವ ಭಯಂಕರ
ಕಲಹಕದನಾನೆ
ಶಕ್ತಿ ಇವನು ಸೈನಾ ಅವನು
ಏಳುನಿಂತರೆ ಸಮರವೇ
ಸ್ವಾರ್ಥ ವಿಲ್ಲಾಡ್
ಪ್ರೀತಿ ಹಂಚುವ
ಸ್ನೇಹ ಮೆರಿಬೇಕು
ನೂರ್ಕಾಲ ನಿಲ್ಲಬೇಕು
ಇಬ್ಬರೊಂದಾಗಿ
ರಣರಂಗ ನಡುಗುತಿದೆ
ಶತ್ರು ಇವನು ಮೃತ್ಯು ಅವನು
ಪ್ರಳಯ ಭೂಮಿನೇ
ಅಗ್ನಿ ಇವನು ಜ್ವಾಲೆ ಅವನು
ಹಗಿಯು ಸುಳಿದರೆ ರೌದ್ರವೇ
ಸ್ವಾರ್ಥ ವಿಲ್ಲದೇ ಪ್ರೀತಿ
ಹಂಚುವ ಸ್ನೇಹ ಮೆರಿಬೇಕು
ನೂರ್ಕಾಲ ನಿಲ್ಲಬೇಕು
ಆಕಾಶ ಗಡಿಯಾ ದಾತಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕೆ
ಕೆಳದೆನೆ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆಗವನೆ
ಕಾವಲಾದಂತೆ
Aakaasha Gadiya Lyrics
Aakaasha gadiya daati
Tandaano belaaku koti
Bhumi kulake
Keladene jeeva kottante
Kanna kayo reppegavane
Kaavalaadante
Modaana meleya maadi
Nooraaru haniya koodi
Kaada nelake muttaniduva
Jeeva haniyante
Benna hinde kaanadanta
Sainya mintante
Khadga ivanante
Kadukopa avanante
Ivanu kinkara
Ava bhayankara
Kalahakadanaane
Shakti ivanu saina avanu
Yedurunintare samarave
Swaartha villade
Preeti hanchuva
Sneha meribeku
Noorkaala nilabeku
Ibbarondaagi
Ranaranga nadugutide
Shatru ivanu mrutyu avanu
Pralaya bhoomine
Agni ivanu jwaale avanu
Hagiyu sulidare roudrave
Swaartha villade preeti
Hanchuva sneha meribeku
Noorkaala nilabeku
Aakaasha gadiya daati
Tandaano belaaku koti
Bhumi kulake
Keladene jeeva kottante
Kanna kayo reppegavane
Kaavalaadante