Aakashane Adarisuva lyrics, ಆಕಾಶಾನೆ ಅದರಿಸುವ the song is sung by VyasRaj Sosale from Kotigobba 3. Aakashane Adarisuva soundtrack was composed by Arjun Janya with lyrics written by Dr. V. Nagendra Prasad.
Aakashane Adarisuva Lyrics
Aakashane adarisuva
Ee bhoomine palagisuva
Hey koti koti notugala
Kote mele kulithiruva
Naalku tale bhramhanigu
Abbaba confuse-u maadonu iva
Kotigobba
The loin in back and he roars again
Kotigobba kotigobba
He is like a flaring fire
Kotigobba kotigobba
Make way for the roaring ruler
Kotigobba
Nodrappa notinalle snana maado kotigobba
Namooral iruva kuberana seatigobba
Kanasinolagu kaasu kaayo dutygobba
Ivane ivane kotigobba
Ivan eddare yaaru hone
Yaaru hone yaaru hone
Parashivanigu jaagarane
Jaagarane jaagarane
Ansidu maado tanka nidde madodilla
Hata maado samraatanu
Janaa janaa anno hanna
Ivanige suprabhata sound-u kano
Hey naalku tale bhramhanigu
Abbaba confuse-u maadonu iva
Kotigobba
The loin in back and he roars again
Kotigobba kotigobba
He is like a flaring fire
Kotigobba kotigobba
Make way for the roaring ruler
Chaanaksha chalaagara
Chalaagara chalaagara
Hey tale hodaru bidalara
Bidalara bidalara
Tale gatti ide betta kutti pudi pudi
Maaduvantha pista kano
Ivan isthe antha helo scale-u tape-galu
Yello ilve illa kano
Hey naalku tale bhramhanigu
Abbaba confuse-u maadonu iva
Kotigobba
The loin in back and he roars again
Kotigobba kotigobba
He is like a flaring fire
Kotigobba kotigobba
Make way for the roaring ruler.
ಆಕಾಶಾನೆ ಅದರಿಸುವ Lyrics in Kannada
ಆಕಾಶಾನೆ ಅದರಿಸುವ
ಈ ಭೂಮಿನಾ ಪಳಗಿಸುವ
ಹೆ ಕೋಟಿ ಕೋಟಿ ನೋಟುಗಳು
ಕೋಟೆ ಮೇಲೆ ಕುಳಿತಿರುವ
ನಾಕು ತಲೆ ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು ಮಾಡೋನಿವಾ
ಕೋಟಿಗೊಬ್ಬ
ದ ಲಯನ್ ಇಸ್ ಬ್ಯಾಕ್ ಅಂಡ್ ಹಿ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹಿ ಈಸ್ ಲೈಕ್ ಅ
ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಹಿ ಮೇಡ್ ಫಾಯು ರೋರಿಂಗ್ ರೂಲರ್
ಕೋಟಿಗೊಬ್ಬ
ನೋಡ್ರಪ್ಪ ನೋಟಿನಲ್ಲೆ ಸ್ನಾನ ಮಾಡೊ ಕೋಟಿಗೊಬ್ಬ
ನಮ್ಮೂರಲ್ಲಿ ಇರುವಾ ಕುಬೇರನ ಸೀಟಿಗೊಬ್ಬ
ಕನಸಿನೊಳಗೂ ಕಾಸು ಕಾಯೋ ಡ್ಯೂಟಿಗೊಬ್ಬ
ಇವನೇ ಇವನೇ ಕೋಟಿಗೊಬ್ಬ
ಇವನೆಂದರೆ ಯಾರು ಹೊಣೆ
ಯಾರು ಹೊಣೆ ಯಾರು ಹೊಣೆ
ಪರಶಿವನಿಗು ಜಾಗರಣೆ
ಜಾಗರಣೆ ಜಾಗರಣೆ
ಅನಿಸಿದ್ದು ಮಾಡೊ ತಂಕ ನಿದ್ದೆ ಮಾಡೋದಿಲ್ಲ
ಹಠ ಮಾಡೊ ಸಾಮ್ರಾಟನು
ಝಣ ಝಣ ಅನ್ನೊ ಹಣ
ಇವನಿಗೆ ಸುಪ್ರಭಾತ ಸೌಂಡು ಕಣೋ
ಹೇ ನಾಕು ತಲೆ ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು ಮಾಡೋನಿವಾ
ಕೋಟಿಗೊಬ್ಬ
ದ ಲಯನ್ ಇಸ್ ಬ್ಯಾಕ್ ಅಂಡ್ ಹಿ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ.
ಹಿ ಈಸ್ ಲೈಕ್ ಅ
ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಹಿ ಮೇಡ್ ಫಾಯು ರೋರಿಂಗ್ ರೂಲರ್
ಚಾಣಾಕ್ಷ ಚಲಗಾರ
ಚಲಗಾರ ಚಲಗಾರ
ಹೇ ತಲೆಹೋದರು ಬಿಡಲಾರ.
ಬಿಡಲಾರ ಬಿಡಲಾರ
ತಲೆಗಟ್ಟಿ ಇದೆ ಬೆಟ್ಟಕುಟ್ಟಿ ಪುಡಿಪುಡಿ
ಮಾಡುವಂತ ಫಿಸ್ತಾ ಣೋ
ಇವನಿಷ್ಠೆ ಅಂತಾ ಹೇಳೊ ಸ್ಕೇಲು ಟೇಪುಗಳು
ಎಲ್ಲೂ ಇಲ್ವೇ ಇಲ್ಲಾ ಕಣೋ
ನಾಕು ತಲೆ ಬ್ರಹ್ಮನಿಗೂ
ಅಬ್ಬಬ್ಬ ಕನ್ಫೂಸು ಮಾಡೋನಿವಾ
ಕೋಟಿಗೊಬ್ಬ
bharatlyrics.com
ದ ಲಯನ್ ಇಸ್ ಬ್ಯಾಕ್ ಅಂಡ್ ಹಿ ರೋರ್ಸ್ ಅಗೇನ್
ಕೋಟಿಗೊಬ್ಬ ಕೋಟಿಗೊಬ್ಬ
ಹಿ ಈಸ್ ಲೈಕ್ ಅ ಫ್ಲಾರಿಂಗ್ ಫೈಯರ್
ಕೋಟಿಗೊಬ್ಬ ಕೋಟಿಗೊಬ್ಬ
ಹಿ ಮೇಡ್ ಫಾಯು ರೋರಿಂಗ್ ರೂಲರ್.