Agnyaathavaasa lyrics, ಅಜ್ನ್ಯಾತವಾಸ the song is sung by Shankar Mahadevan from Bhairathi Ranagal. Agnyaathavaasa Proud soundtrack was composed by Ravi Basrur with lyrics written by Dr. V. Nagendra Prasad.
ಅಜ್ನ್ಯಾತವಾಸ Lyrics in Kannada
ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ
ಧರ್ಮಾನುಸಾರ ಸಹನೆ ಗಳಿಸಿ ಗೆದ್ದು ಬಂದ ಆವೇಶ
ದನಿ ಇರದಿರೋ ದಮನಿತರಿಗೆ ದನಿಯಾಗಲು ಬಂದವ
ಜಡ ಬದುಕಿನ ಬಡ ಜನಗಳಾ ಪಡಿ ಪಾಟಲು ನೀಗುವ
ಇವನೇ
ಕೈ ಮುಗಿದರೇ ಕಷ್ಟವಾ ಕಳೆಯುವಾ ದೊರೆ ಇವ
ನೀ ನೆನೆದರೇ ಕರೆದರೇ ಕ್ಷಣದಲೇ ದೊರೆಕುವ
ನ್ಯಾಯದ ಜಗಲಿಯ ಜನಗಳ ನಡುವೆಯೆ ತೆರೆದವ
ಇವ ಕಾಯದೆ ಕಾಯಿದೇ ತಕ್ಷಣಾ ತಿಳಿಸುವಾ
ದಿನ ನೊಂದವಾ ದಿನ ಬೆಂದವಾ ಖುಷಿಯಾಗಲು ಈ ಕೃಷಿ
ಮನೆ ಮನೆಗಳೂ ಮನ ಮನಗಳೂ ಮನ ಸೋತಿರೋ ಮಹಾಋಷಿ
ಇವನೇ
ಸೈ ಅನುವನೂ ತುಳಿಯುವಾ ಕೆಡುಕರಾ ತುಳಿಯಲೂ
ನಾನಿರುವೆನೂ ಅನುವನೂ ತುಳಿತವಾ ಬಿಡಿಸಲೂ
ನ್ಯಾಯದ ಸಂಹಿತೇ ವಿಧಿಗಳಾ ಪರಿವಿಡಿ ಕಲಿತವ
ಇವ ನ್ಯಾಯವ ಗೆಲಿಸಲೂ ನೆರವಿಗೇ ಬಂದವಾ
ಭರವಸೆಗಳಾ ಭವಿತವ್ಯದಾ ಬೆಳಕಾದ ಈ ನೇಸರಾ
ಮುಖವಾಡದಾ ಮುಖ ಕಳಚುವಾ ಮುಂದಾಳು ಈ ಭವಹರಾ
ಇವನೇ
Agnyaathavaasa Lyrics
Ajnatavasa mugisi eddu banda nodo sarvesa
Dharmanusara sahane galisi geddu banda avesa
Dani iradiro damanitarige daniyagalu bandava
Jada badukina bada janagala padi patalu niguva
Ivane
Kai mugidare kaṣṭava kaḷeyuva dore iva
Ni nenedare karedare ksanadale dorekuva
Nyayada jagaliya janagala naḍuveye teredava
Iva kayade kayide taksana tilisuva
Dina nondava dina bendava khuṣiyagalu I krṣI
Mane manegalu mana managalu mana sotiro maharsi
Ivane
Sai anuvanu tuliyuva kedukara tuliyalu
Naniruvenu anuvanu tulitava bidisalu
Nyayada sanhite vidhigala parividi kalitava
Iva nyayava gelisalu neravige bandava
Bharavasegaḷa bhavitavyada belakaada I nesara
Mukhavadada mukha kalacuva mundalu I bhavahara
Ivane