ಅಲ್ಲ ನವೀನ Alla Naveena Lyrics - Anthony Daasan

Alla Naveena lyrics, ಅಲ್ಲ ನವೀನ the song is sung by Anthony Daasan from Paramvah Music. Alla Naveena Dance soundtrack was composed by Ananda Raja with lyrics written by Nagarjun Sharma.

ಅಲ್ಲ ನವೀನ Lyrics in Kannada

bharatlyrics.com

ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ

ಗೊತ್ತು ಗೊತ್ತಿಲ್ದೇನೋ
ಅದರೊಳಗೆ ಬಿದ್ದೋಯ್ತಿರಾ
ಹುಡುಗಿ ಸ್ಲಿಮ್ ಆಗಿದ್ರೂ
ಈ ಲವ್ವು ತುಂಬಾ ಭಾರ

ಲವ್ವು ಒಂತರಾ
ಇನ್ಸ್ಟಾಗ್ರಾಮ್ ಅಲ್ಲಿ ಸ್ಟೋರಿ
ಹೊಂಟೋಗೀರ್ತದೆ
ಬೆಳಗಾಗೆದ್ದು ನೋಡ್ರಿ

ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ

ಬ್ರೇಕಪ್ ವೇಕಪ್ ಚಿಯರಪ್ಪು ನವೀನ
ಲವ್ ಮಾಡಿ ಲವ್ ಮಾಡಿ ಆಗೋದ ಚಿತ್ರಾನ್ನ

ಇಟ್ಟವ್ನಪ್ಪ ಭಗವಂತ
ಜಡೆಯಲಿ ಹುಡುಗರ ವೀಕ್ನಸ್ಸು
ವೀಕ್ನಸ್ಸು ವೀಕ್ನಸ್ಸು

ಎರಡು ಕಾಲಿದ್ದರು ಕೂಡ
ಪ್ರೇಮಿಯದೂ ಸರ್ಕಸ್ಸು

ಒಳ್ಳೆ ಮಾತಲಿ ಹೇಳೊರೆಲ್ಲ
ಒಳ್ಳೆವರಾಗಿರಲ್ಲ
ಇಂತ ಟೈಮಲಿ ಕಳಕೋಬೇಕು
ಹ್ಯಾಪಿಗೆ ಹಾಕಿರೋ ಜಾಲ

ಲವ್ವು ಒಂತರಾ
ಹಾಫು ಪ್ಲೇಟಿನ ಗೋಬಿ
ಸಾಲ್ತ ಇಲ್ಲ ಅಂತ ಹೋದಳು ಬೇಬಿ

ಅಲ್ಲ ನವೀನ ನಿಂಗೆ
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ
ಚೆನ್ನಗಿದ್ದಲ್ಲೋ ಮಗನೆ
ಬಂತು ಈ ಪಜೀತಿ

ಅಲ್ಲ ನವೀನ ನಿಂಗೆ
ಅಲ್ಲ ನವೀನ ನಿಂಗೆ
ಬೇಕಿತ್ತೆನೋ ಪ್ರೀತಿ

ಲವ್ವಿನ ಎಂಡಲ್ಲಿ ಮುಖ್ಯ ಆಯ್ತಾರೆ ಡ್ಯಾಡಿ
ನನಗಿಂತ ಒಳ್ಳೆವ್ಳು ಸಿಗ್ತಾರೆ ಅಂತಾರೆ ನೋಡಿ.

Alla Naveena Lyrics PDF Download
Print Print PDF     Pdf PDF Download