ಅವನು ಸಂಜು ಅವಳು ಗೀತಾ Avanu Sanju Avalu Geetha Lyrics - Sonu Nigam, Sangeetha Ravindranath

Avanu Sanju Avalu Geetha lyrics, ಅವನು ಸಂಜು ಅವಳು ಗೀತಾ the song is sung by Sonu Nigam, Sangeetha Ravindranath from Sanju Weds Geetha 2. Avanu Sanju Avalu Geetha Love soundtrack was composed by Sridhar V Sambhram with lyrics written by Kaviraj.

ಅವನು ಸಂಜು ಅವಳು ಗೀತಾ Lyrics in Kannada

ಅವನು ಸಂಜು ಅವಳು ಗೀತಾ
ಅವರಿಬ್ಬರು ಸೇರಲು ಸಂಗೀತಾ
ಅವಳು ಭೂಮಿ ಅವನು ಪ್ರೇಮಿ
ಅವರಿಬ್ಬರು ಸೇರಲು ವಸಂತ

ಅವನು ಸಂಜು ಅವಳು ಗೀತಾ
ಅವರಿಬ್ಬರು ಸೇರಲು ಸಂಗೀತಾ
ಅವಳು ಭೂಮಿ ಅವನು ಪ್ರೇಮಿ
ಅವರಿಬ್ಬರು ಸೇರಲು ವಸಂತ

ಏಳುಕೋಟೆಯ ಏಳು ಶರಧಿಯ ದಾಟಿ ಬಂದೆ ನಾನು
ಏಳು ಅದ್ಭುತ ಏಳು ವರ್ಣವ ಮೀರೋ ಚೆಲುವೆ ನೀನೂ
ಏಳು ಲೋಕದ ಏಳು ಜನ್ಮದ ಜೋಡಿ ನನಗೆ ನೀನೂ
ಏಳು ಸ್ವರಗಳ ಮೇಳ ಏಳು ಹೆಜ್ಜೆಗಳ ತಾಳ
ಏಳು ಸ್ವರಗಳ ಮೇಳ ಏಳು ಹೆಜ್ಜೆಗಳ ತಾಳ
ಗೊಂಬೆ…

ವಧುವಾಗೆ ನನಗೆ ನೀನು ವರವಾಗೆ ನನಗೆ ನೀನು
ವಧುವಾಗೆ ನನಗೆ ನೀನು ವರವಾಗೆ ನನಗೆ ನೀನು
ಓ ಗೊಂಬೆ ಓ ಗೊಂಬೆ ನನ್ನ ಗೊಂಬೆ

ಯಾವ ದೇವರು ಯಾವ ಸಂತರು ಏನು ಬರೆದರೇನು
ಸೂರ್ಯಚಂದ್ರರು ನಂದಿ ಹೋದರು ನನ್ನ ಬೆಳಕು ನೀನೂ
ಕೋಟಿ ಸ್ವಪ್ನವ ದಾಟಿ ಸಿಕ್ಕಿದ ಶುದ್ಧ ಪ್ರೀತಿ ನೀನೂ
ನಿನ್ನ ಸುತ್ತಿಸಲೂ ಊರು ನಾ ತರುವೆ ತಾರೆಯರ ತೇರು
ನಿನ್ನ ಸುತ್ತಿಸಲೂ ಊರು ನಾ ತರುವೆ ತಾರೆಯರ ತೇರು
ಗೊಂಬೆ…

ವಧುವಾಗೆ ನನಗೆ ನೀನು ವರವಾಗೆ ನನಗೆ ನೀನು
ಓ ಗೊಂಬೆ ಓ ಗೊಂಬೆ ನನ್ನ ಗೊಂಬೆ

ಅವನು ಸಂಜು ಅವಳು ಗೀತಾ ಅವನು ಸಂಜು
ಅವರಿಬ್ಬರು ಸೇರಲು ಸಂಗೀತಾ
ಅವಳು ಭೂಮಿ ಅವನು ಪ್ರೇಮಿ ಅವಳು ಭೂಮಿ
ಅವರಿಬ್ಬರು ಸೇರಲು ವಸಂತ

Avanu Sanju Avalu Geetha Lyrics PDF Download
Print Print PDF     Pdf PDF Download