Baa Karavalige lyrics, ಬಾ ಕರಾವಳಿಗೆ the song is sung by Sai Vignesh. from Karavali. was composed by Sachin Basrur lyrics written by Pramod Maravante.
English
ಬಾ ಕರಾವಳಿಗೆ Baa Karavalige Lyrics in Kannada
ಕಡಲಿಂದ ನಾಡು
ಕಡಲಿಂದ ಕಾಡು
ಕಡಲಿಂದ ತಾನೇ ಒಡಲ ಗೂಡು
ಕಲೆಯೆಂಬ ದೈವ ನೆಲೆ ನಿಂತ ಊರು
ಕೈ ಮುಗಿದು ನೀನು ಒಳಗೆ ಸೇರು
ಪುಣ್ಯದ ಮಣ್ಣು ಇಲ್ಲಿ ಊರಿದ ಬೇರು
ಕೊಡುವುದು ನೂರು ಜನರ ಬಾಳಿಗೆ ಸೂರು
ಬಾ ಕರಾವಳಿಗೆ ಈ ಕರಾವಳಿಗೆ
ನಮ್ ಪಾಲಿಗೆ ಸ್ವರ್ಗನೋ ಓ ಓ
ಕಡಲಿಂದ ನಾಡು
ಕಡಲಿಂದ ಕಾಡು
ಕಡಲಿಂದ ತಾನೇ ಒಡಲ ಗೂಡು
ಗುಣವಂತರಾಗಿ ಬೆಳೆವಂತ ಯೋಗ
ಕೊಡುವಂತ ಸೂರು ನಮ್ಮ ಊರು
bharatlyrics.com
ಜನರ ಜೀವನವೇ ಓಟ
ಗೆಲುವು ಸೋಲುಗಳ ಪಾಠ
ಮನುಷತ್ವ ಎಂಬ ಭಾವ ಮನದಿ ತುಂಬಿ
ನಡೆಯುತೀವಿ ಮುಂದೆ ದೈವತ್ವವ ನಂಬಿ
ಈ ಗಾಳಿ ನೀರು ಆಡೋ ಮಾತು ಒಂದೇನೇ
ಈ ಮೇಲು ಕೀಳು ಯಾಕೆ ಎಲ್ಲಾ ಒಂದೇನೇ
ಬಾ ಕರಾವಳಿಗೆ ಈ ಕರಾವಳಿಗೆ
ನಮ್ ಪಾಲಿಗೆ ಸ್ವರ್ಗನೋ ಓ ಓ
ಕಡಲಿಂದ ನಾಡು
ಕಡಲಿಂದ ಕಾಡು
ಕಡಲಿಂದ ತಾನೇ ಒಡಲ ಗೂಡು
ಗುಣವಂತರಾಗಿ ಬೆಳೆವಂತ ಯೋಗ
ಕೊಡುವಂತ ಸೂರು ನಮ್ಮ ಊರು
Baa Karavalige Lyrics PDF Download
FAQs
The song Baa Karavalige is from the Karavali.
The song Baa Karavalige was sung by Sai Vignesh.
The music for Baa Karavalige was composed by Sachin Basrur.
The lyrics for Baa Karavalige were written by Pramod Maravante.
The music director for Baa Karavalige is Sachin Basrur.
The song Baa Karavalige was released under the Anand Audio.
The genre of the song Baa Karavalige is Playful.
