Bannada Badukidu lyrics, ಬಣ್ಣದ ಬದುಕಿದು the song is sung by Ananya Bhat. from Love Seasons. was composed by Veer Samarth lyrics written by K. Kalyan.
ಬಣ್ಣದ ಬದುಕಿದು Bannada Badukidu Lyrics in Kannada
ಬಣ್ಣದ ಬದುಕಿದು
ನಮ್ಮದೇ ಕಥೆಯಿದು
ಸಾವಿರ ಭಾವನೆಗಳು
ಭಾಗವಹಿಸೋ ಹಾಡಿದು
ದಿನ ದಿನ ಹೊಸತನ
ಹುಡುಕುತಾ ಗೆಳೆತನ
ಸಾವಿರ ಕನಸುಗಳನು
ಕಡೆವ ಎದೆಯ ಗೂಡಿದು
ನನಗು ಸಹಾ
ನಿನಗೂ ಸಹಾ
ಏಳು ಬೀಳು ಸಮಯಗಳೇ
ಗುರುತಿನ ಚೀಟಿ
ಸಾಗಬೇಕು ಕಾಣದಿರುವ
ಕಡಲನು ದಾಟಿ
ನಗಬೇಕು ಅಳಬೇಕು ಅವಕಾಶವು ಸಿಕ್ಕಂತೆ
ಎಲ್ಲಾರೂ ಒಳ್ಳೆಯವರೇ ತಮ್ಮ ತಾಳಕ್ಕೆ ತಕ್ಕಂತೆ
ನಗಬೇಕು ಅಳಬೇಕು ಅವಕಾಶವು ಸಿಕ್ಕಂತೆ
ಎಲ್ಲಾರೂ ಒಳ್ಳೆಯವರೇ ತಮ್ಮ ತಾಳಕ್ಕೆ ತಕ್ಕಂತೆ
ಬಣ್ಣದ ಬದುಕಿದು
ನಮ್ಮದೇ ಕಥೆಯಿದು
ಸಾವಿರ ಭಾವನೆಗಳು
ಭಾಗವಹಿಸೋ ಹಾಡಿದು
ಒಮ್ಮೆ ಅಭಿಮಾನ
ಒಮ್ಮೆ ಅನುಮಾನ
ಒಮ್ಮೆ ಬಿಗುಮಾನ
ನಡುವೆ ಒಳ್ಳೆತನ
ಒಮ್ಮೆ ನಗುನಗುತಾ
ಒಮ್ಮೊಮ್ಮೆ ಅಳು ಅಳುತಾ
ನಂಟು ಬೆಸೆಯೋದೇ
ಎಂದೆಂದೂ ನಮ್ಮತನ
ಇತಿ ಮಿತಿ ಸ್ಥಿತಿ ಗತಿ
ಹೊಂದಿಕೊಳ್ಳೋದು
ಹೊಣೆ ಹೊತ್ತು ಪ್ರೇಮ ಪ್ರೀತಿ
ನಂಬಿಕೊಳ್ಳೋದು
ಸಂಬಂಧ ಅನ್ನೋದೆಲ್ಲಾ ಸಂದರ್ಭದ ಶಿಶುಗಳು
ಕೊನೆವರೆಗೂ ಉಳಿಯುವುದೇ ಬರಿ ಒಳ್ಳೆಯ ಕಥೆಗಳು
ಬಣ್ಣದ ಬದುಕಿದು
ನಮ್ಮದೇ ಕಥೆಯಿದು
ಸಾವಿರ ಭಾವನೆಗಳು
ಭಾಗವಹಿಸೋ ಹಾಡಿದು
ಎಲ್ಲಾ ಸಿಗುವಾಗ
ಯಾಕೆ ಮೆರೆಯುವುದು
ಕಳೆದು ಕೊಂಡಾಗಲೇ
ಬೆಲೆಯೂ ತಿಳಿಯುವುದು
ತಪ್ಪು ನಡೆವಾಗ
ಸರಿ ಎಂದೇ ತೋಚುವುದು
ಪಶ್ಚಾತ್ತಾಪಗಳೇ
ಅಣಕಾನ ಮಾಡುವುದು
ಸುಖ ದುಃಖ ನೋವು ನಲಿವು
ಎಲ್ಲರಿಗುಂಟು
ಪ್ರೀತಿ ಒಂದೇ ಇದರ ನಡುವೆ
ಬಿಡಿಸದ ಗಂಟು
ಭಾವನೆಗಳ ಬೆಂಕಿಯಲ್ಲಿ ತತ್ತರಿಸಿದೆ ಹೃದಯವು
ಸಾವಿನಾಚೆ ಪ್ರಶ್ನೆಗಳಿಗೆ ಉತ್ತರಿಸದು ಸಮಯವು
ಬಣ್ಣದ ಬದುಕಿದು
ನಮ್ಮದೇ ಕಥೆಯಿದು
ಸಾವಿರ ಭಾವನೆಗಳು
ಭಾಗವಹಿಸೋ ಹಾಡಿದು
ದಿನ ದಿನ ಹೊಸತನ
ಹುಡುಕುತಾ ಗೆಳೆತನ
ಸಾವಿರ ಕನಸುಗಳನು
ಕಡೆವ ಎದೆಯ ಗೂಡಿದು
Bannada Badukidu Lyrics
Transliteration
Bannada badukidu
Nammade katheyid
Saavira bhaavanegalu
Bhaagavahiso haadidu
Dina dina hosatana
Hudukuta geletana
Saavira kanasugalanu
Kadeva edeya goodidu
Nanagu saha
Ninagu saha
Elu beelu samayagale
Gurutina cheeti
Saagabeku kaanadiruva
Kadalanu daati
Nagabeku alabeku avakaashavu sikkante
Ellaaroo olleyavare tamma taalakke takkante
Nagabeku alabeku avakaashavu sikkante
Ellaaroo olleyavare tamma taalakke takkante
Bannada badukidu
Nammade katheyidu
Saavira bhaavanegalu
Bhaagavahiso haadidu
Omme abhimaana
Omme anumana
Omme bigumaana
Naduve olletana
Omme nagunaguta
Ommomme alu aluta
Nantu beseyode
Endendoo nammatana
Iti miti sthiti gati
Hondikollodu
Hone hottu prema preeti
Nambikollodu
Sambandha annodella sandarbhada shishugalu
Konevaregoo uliyuvede bari olleya kathegalu
Bannada badukidu
Nammade katheyidu
Saavira bhaavanegalu
Bhaagavahiso haadidu
bharatlyrics.com
Ellaa siguvaaga
Yaake mereyuvudu
Kaledu kondaagale
Beleyoo tiliyuvudu
Tappu nadevaaga
Sari ende tochuvudu
Pashchaattaapagale
Anakaana maaduvudu
Sukha dukha novu nalivu
Ellariguntu
Preeti onde idara naduve
Bidisada gantu
Bhaavanegala benkiyalli tattariside hrudayavu
Saavinaache prashnegalige uttarisadu samayavu
Bannada badukidu
Nammade katheyidu
Saavira bhaavanegalu
Bhaagavahiso haadidu
Dina dina hosatana
Hudukuta geletana
Saavira kanasugalanu
Kadeva edeya goodidu
