Bayasi Bayasi lyrics, ಬಯಸಿ ಬಯಸಿ the song is sung by Haricharan, Anuradha Bhat from Love Li soundtrack was composed by Anoop Seelin with lyrics written by Chethan Keshav, Prajwal KP.
ಬಯಸಿ ಬಯಸಿ Bayasi Bayasi Lyrics in Kannada
ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ
ತಿಳಿದು ತಿಳಿದು ಬಂದಿಯಾಗಿ ನಿನ್ನ ಮನದ ಅರಸನಾದೆ
ನಿನ್ನ ಹಚ್ಚೆ ಹಾಕಿಸೊ ಹುಚ್ಚು ಈಗ ನನ್ನಲಿ
ಎಂದು ಕೂಡ ಬೆಚ್ಚಗಿರುನಿ ಬಚ್ಚಿಡುವೆ ನಾ ಕಣ್ಣಲಿ
ನೀನೇ ನಾನೇನಾ ನಾನೇ ನೀನೇನಾ
ಹೀಗಾದೆ ನಾ ಪ್ರೀತಿ ಹೀಗೆನಾ ನೀನೇ ನಾನೇನಾ ನಾನೇ ನೀನೇನಾ
ಯಾಕದೆ ನಾ ಪ್ರೀತಿ ಹೀಗೆನಾ
ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ
ಬಯದಲೂ ಜನಿಸುವ ಪ್ರೀತಿಯೇ ಶಾಶ್ವತ
ನಮಗೆ ಎಂದು ಸಂತೋಷವೇ ಆಗಲಿ ಚಿರಪರಿಚಿತ
ಮುದ್ದು ಮುದ್ದಾಗಿ ನೀ ಹಾಡೋ ಹಾಡು ಎದೆಯಲಿ ಗುಣುಗುತ್ತಿದೆ ಗುಣುಗುತ್ತಿದೆ
ಅಪ್ಪುಗೆಗೆ ನೀಡೋ ಒಪ್ಪಿಗೆ ಸಹಿಯ ಹಾಕಿ ಉಸಿರಿಗೆ
ನೀನೇ ನಾನೇನಾ ನಾನೇ ನೀನೇನಾ
ಹೀಗಾದೆ ನಾ ಪ್ರೀತಿ ಹೀಗೆನಾ
ಬಯಸಿ ಬಯಸಿ ಎದೆಯಲಿಳಿದು ನನ್ನ ಜಗದ ಅರಸಿ ಅದೇ…
ಮನದಲಿ ಇಳಿಯುವ ಭಾವವೇ ಜೀವಿತ
ಕನಸಿಗಿಂತ ಈ ಸಮಯ ಎಂದಿಗೂ ಅದ್ಭುತ
ಪೆದ್ದು ಪೆದ್ದಾಗಿ ನಿ ತೋರೋ ಪ್ರೀತಿ ನನ್ನನ್ನು ಉಳಿಸುತ್ತಿದೆ ಉಳಿಸುತ್ತಿದೆ
ನಿನ್ ಉಸಿರ ಸೂರು ಬೇಕಿದೆ ಎದೆಯ ಕಾಡೊ ಬವನಿಗೆ
ನೀನೇ ನಾನೇನಾ ನಾನೇ ನೀನೇನಾ
ಹೀಗಾದೆ ನಾ ಪ್ರೀತಿ ಹೀಗೆನಾ ನೀನೇ ನಾನೇನಾ ನಾನೇ ನೀನೇನಾ
ಯಾಕದೆ ನಾ ಪ್ರೀತಿ ಹೀಗೆನಾ
Bayasi Bayasi Lyrics
Bayasi bayasi yedeyalilidu nanna jagada arasi ade
Tilidu tilidu bandiyagi ninna manada arasanaade
Ninna hacche haakiso hucchu ega nannali
Yendu kuda becchagiruni bacchiduve na kannali
Nine nanena nane ninena
Higade naa preethi higena nine nanena nane ninena
Yaakade naa preethi higena
Bayasi bayasi yedeyalilidu nanna jagada arasi ade
Bayadalu janisuva preethiye shashwatha
Namage yendu santhoshave aagali chiraparichita
Muddu muddagi ne haado haadu yedeyali
Gunuguttide gunuguttide
Appugege nido oppige sahiya haaki usirige
Nine nanena nane ninena
Higade naa preethi higena
Bayasi bayasi yedeyalilidu nanna jagada arasi ade
Manadali eliyuva bhavave jeevita
Kanasiginta e samaya yendigu adbhuta
Peddu peddagi ne thoro preeti nannannu
Ulisuttide ulisuttide
Nin usira suru bekide yedeya kaado bavanige
Nine nanena nane ninena
Higade naa preethi higena nine nanena nane ninena
Yaakade naa preethi higena