Bhetiyaade Yaake Nanna lyrics, ಭೇಟಿಯಾದೆ ಯಾಕೆ ನನ್ನ the song is sung by Sonu Nigam, Saindhavi Prakash from [email protected]. Bhetiyaade Yaake Nanna Love soundtrack was composed by Arjun Janya with lyrics written by kaviraj.
Bhetiyaade Yaake Nanna Lyrics
Ishq hua mujhe morey piya
Ishq hua mujhe morey piya
Bhetiyaade yaake nannaa
Hoga beke bittu ninna
Thalupadene thangudana
Madhyadalli mugisi payana
Kudiva mouna… Koluva munna
Thirugi omme… Nodu nanna
Helu hege…
Badukali dooragi ninninda naa
Bhetiyaade yaake nannaa
Hoga beke bittu ninna
Ishq hua mujhe morey piya
Ishq hua mujhe morey piya
Kiru gejjeya marethiruvenu
Marali baro nepavondake
Hane bindiya ulisiruvenu
Kannadiyali nenapaondake
Nee niduva prati novanu
Khushiyaagiye swikarisuve
Kudiva mouna… Koluva munna
Thirugi omme… Nodu nanna
Helu hege…
Badukali dooragi ninninda naa
Bilkodugege bandavanige
Baridaaguva bhayavagide
Bhogoseliro beladingala
Arivillade kai chellide
Edeyalliro novellava
Husi naguvale maremaachide
Kudiva mouna… Koluva munna
Thirugi omme… Nodu nanna
Helu hege…
Badukali dooragi ninninda naa
Bhetiyaade yaake nannaa
Hoga beke bittu ninna.
ಭೇಟಿಯಾದೆ ಯಾಕೆ ನನ್ನ Lyrics in Kannada
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೆ ಬಿಟ್ಟು ನಿನ್ನ
ತಲುಪದೇನೆ ತಂಗುದಾಣ
ಮಧ್ಯದಲ್ಲಿ ಮುಗಿಸಿ ಪಯಣ
ಕುದಿವ ಮೌನ ಕೊಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ
ಬದುಕಲಿ ದೂರಾಗಿ ನಿನ್ನಿಂದ ನಾ
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೆ ಬಿಟ್ಟು ನಿನ್ನ
ಕಿರು ಗೆಜ್ಜೆಯ ಮರೆತಿರುವೆನು
ಮರಳಿ ಬರೊ ನೆಪವೊಂದಕೆ
ಹಣೆ ಬಿಂದಿಯಾ ಉಳಿಸಿರುವೆನು
ಕನ್ನಡಿಯಲಿ ನೆನಪೊಂದಕೆ
ನೀ ನೀಡುವ ಪ್ರತಿ ನೋವನು
ಖುಷಿಯಾಗಿಯೇ ಸ್ವೀಕರಿಸುವೆ
ಕುದಿವ ಮೌನ ಕೊಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ
ಬದುಕಲಿ ದೂರಾಗಿ ನಿನ್ನಿಂದ ನಾ
bharatlyrics.com
ಬೀಳ್ಕೊಡುಗೆಗೆ ಬಂದವನಿಗೆ
ಬರಿದಾಗುವ ಭಯವಾಗಿದೆ.
ಬೊಗಸೆಯಲಿರೋ ಬೆಳದಿಂಗಳ
ಅರಿವಿಲ್ಲದ ಕೈ ಚೆಲ್ಲಿದೆ
ಎದೆಯಲ್ಲಿರೋ ನೋವೆಲ್ಲವ
ಹುಸಿ ನಗುವಲೆ ಮರೆಮಾಚಿದೆ
ಕುದಿವ ಮೌನ ಕೊಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ
ಬದುಕಲಿ ದೂರಾಗಿ ನಿನ್ನಿಂದ ನಾ
ಭೇಟಿಯಾದೆ ಯಾಕೆ ನನ್ನ
ಹೋಗ ಬೇಕೇ ಬಿಟ್ಟು ನಿನ್ನ.