Bum Chiki Bum lyrics, ಬುಂ ಚಿಕಿ ಬುಂ the song is sung by Kari Basava. from Anand Audio. was composed by Nithin Raj lyrics written by Yogaraj Bhat.
ಬುಂ ಚಿಕಿ ಬುಂ Bum Chiki Bum Lyrics in Kannada
ಹುಡುಗ ಹದಗೆಟ್ಟು ಹೋಗ್ಯಾನ ತಟಗ
ತಟಗ ತಟಗ ತಟಗ
ಹುಡುಗಿ ಹಿಡಿದಾಳ ವಗ್ಗರ್ಣಿ ಸಟಗ
ಸಟಗ ಸಟಗ ಸಟಗ
ಬೆಚ್ಚಗೆ ಎರೈತಿ ಕಾವು
ಬೆಂಕಿನ ಹಚ್ಚೈತಿ ಲೊವ್ವು
ಕಂಸಾಳಿ ಸ್ವರ ನಮುದು ಸಂಸಾರ ಸುಕ
ನಿಮದು ಶುಭವಾಗ್ಲಿ ಅಂದಾನ ಕೊಲೆ ಬಸವ
ಅಕ್ಕಿ ಬಾಳೆ ಹಣ್ ಇಡ್ರಪ್ಪ
ಬ್ಯುಸಿ ಅದಿವ್ ಮುಂದ್ ಹೋಗ್ರಪ್ಪಾ
ಬಮ್ಮು ಚಿಕಿ ಚಿಕಿ ಚಿಕಿ ಬಮ್ ಬಮ್
ಬಂತು ಮಳಿ ಗಾಲ ರಿಮ್ ಜಿಮ್ ರಿಮ್ ಜಿಮ್
ಸ್ವಂಟ ಕುಣಿದಾವ ಚಿಕಿ ಬಮ್ ಬಮ್
ಬಮ್ ಚಿಕಿ ಚಿಕಿ ಬಮ್
ಬೇಡರೂಮನ್ಯಾಗ ಅರಳ್ಯಾವ ಮಲ್ಲಿಗೆ
ಎದಿ ಬಯಲಾಗ ಸ್ಯಾವಂತಿಗೆ
ಮಧು ಮಂಚಾನ ಹುತ್ವಾಟ ಆದಮೇಲು
ಹುಡುಗಿ ಕೊಡವಲ್ದು ಪರವಾನಗಿ
ಬೆಳ್ಳಿ ಬಟ್ಟಲ ಹಾಲು ಕುಡಿತಾಳ ಆಮೇಲ್ ಹೊಡಿತಾಳ ಗೊರಗಿ
ಕೌದಿ ಎಳಿತಳ ಕಣ್ಣು ಹೊಡಿತಳ ಅಮೇಲ್ ಹೊಡಿತಾಳ ಗೋರಿಕಿ
ಒಂದರ ಕೊಡಬಾರ್ದ ಮುತ್ತ ಗಲ್ಲಕ ತುಟಿ ತೆಗದೊತ್ತ
ಸವಿ ಮಾತ್ದೊಂದ ಕೇಳುತಿನಿ ತೆಗಿ ಬಾಗಲ
ಹೇಳತಿನಿ ಅಲ್ಲೇನದೆ ನಾನಿನ್ನ ಬೀದಿ ಬಸವ
ತಲಿ ಕೆಡಸಬ್ಯಾಡ ಮೆರೆ ಹಮ್ ಧಮ್
ಕೆಲ್ಸ ನಡುಸೋಣ ಬಾರ
bharatlyrics.com
ಹಮ್ ತುಮ್ ತುಮ್ ಹಮ್
ಬ್ಯಾಡ ಅನಬ್ಯಾಡ ನನ ಬೇಗಮ್
ನಾಚಿಕೆ ಬಿಡ ಚಿಕಿ ಬಮ್
