English
ಚಲಿಸಿತು ಮೋಡ Chalisitu Moda Lyrics in Kannada
ಖುಷಿಗಾಲವ ತಂದೆ ನೀ…ಒ ಮನಸೇ
ಅಭಿಮಾನಿ ನಿಂಗಾದೆ ನಾ… ಒ ಮನಸೇ
ಬೆಳಕಂತೆ ಬಂದೆ ಬಳಿಗೆ ಓ ಮನಸೇ
ಕನಸೊಂದು ನಿಜವಾಗಿದೆ ಒ ಮನಸೇ
ಚಲಿಸಿತು ಮೋಡ ನಾ
ಹೊಸ ಮುಂಜಾನೆ
ಅರಳಿತು ಹೂವಾ ನಾ
ಹೊಸ ಸಂಜೆನೇ
ಹೃದಯಕ್ಕೆ ರೆಕ್ಕೆ ಬಂದ ಹಾಗಿದೆ
ಆ ಬಾನ ದಾರಿ ಸಾಕ್ಷಿಯಾಗಿದೆ
ಬಡಿತಕ್ಕೆ ಮಾತು ಕಲಿಸುವ ಹೊತ್ತನ್ನೇ
ಅದು ಪ್ರೀತಿ ಅಂತ ಹೇಳೋ ಸೂಚನೆ
bharatlyrics.com
ಕಣ್ಣೆರಡು ಹುಡುಕುತ್ತಿತ್ತು ನಿನ್ನನ್ನೇ
ಆಲಿಸು ಬಾ ಒಮ್ಮೆ ನನ್ನ ಕಣ್ಸನ್ನೆ
ಚಲಿಸಿತು ಮೋಡ… ನಾ
ಹೊಸ ಮುಂಜಾನೆ
ಅರಳಿತು ಹೂವಾ… ನಾ
ಹೊಸ ಸಂಜೆನೇ
ಕೇಳು ಮುಂಗುರುಳೆ, ಬಾಗಿ
ಗಾಳಿ ಮುದ್ದಾಡು ತೂಗಿ
ಕೇಳು ಮಲ್ಲಿಗೆ, ನಿನಗಿಂತ
ನನ್ನ ಸೌಂದರ್ಯ ಅತ್ಯಂತ
ಧಿನ ತೋಂ ಧಿನ ತೋಂ
ಮನಸೇ
ನಗಿಸೇ ಧಿನ ತೋಂ
ಮನಸೇ
ಚಲಿಸಿತು ಮೋಡ ನಾ
ಹೊಸ ಮುಂಜಾನೆ
ಅರಳಿತು ಹೂವಾ ನಾ
ಹೊಸ ಸಂಜೆನೇ.
Chalisitu Moda Lyrics PDF Download
FAQs
The song Chalisitu Moda is from the MissMatch.
The song Chalisitu Moda was sung by Srilakshmi Belmannu.
The music for Chalisitu Moda was composed by Judah Sandhy.
The lyrics for Chalisitu Moda were written by Nagarjun Sharma.
The music director for Chalisitu Moda is Judah Sandhy.
The song Chalisitu Moda was released under the Tejus Publications.
The genre of the song Chalisitu Moda is Love.
