ಎದುರು ಮನೆ ಹುಡುಗಿ Eduru Mane Hudugi Lyrics - Manu Thapswi

Eduru Mane lyrics, ಎದುರು ಮನೆ ಹುಡುಗಿ the song is sung by Manu Thapswi from Endless. Eduru Mane Love soundtrack was composed by Abhi Nagaraju with lyrics written by Abhi Nagaraju.

ಎದುರು ಮನೆ ಹುಡುಗಿ Eduru Mane Hudugi Lyrics in Kannada

ಎದುರು ಮನೆ ಹುಡುಗಿ ನೋಡಕ್ ಪರವಾಗಿಲ್ಲ
ದಿನ ಕಿಟುಕೀಲಿ ಇಣುಕಿ ಇಣುಕಿ ನೋಡ್ತಾಳಲ್ಲ
ಬೈಕ್ ಎತ್ರೆ ತಡ ಡ್ರಾಪು ಕೇಳ್ತಾಳಲ್ಲ
ಅವಳನ್ನ ಕೂರಿಸ್ಕೊಂಡ್ರೆ ಚೂಟಿ ಮಾತಾಡ್ತಾಳಲ್ಲ

ಇವಳ ಕಾಟನ ಹೆಂಗೆ ತಾಳಲಿ
ನನ್ನದುಕ್ಕಾನ ಯಾರಿಗೆ ಹೇಳಲಿ
ದಿನ ಬೈದ್ರೂನು ನಾಚಿ ನೀರಾಕ್ತಾಳಲ್ಲ
ಬೈಸ್ಕೊಂಡ್ರು ಸ್ಮೈಲ್ ಕೊಟ್ಟು ಹೋಗ್ತಾಳಲ್ಲ

ಎದುರು ಮನೆ ಹುಡುಗಿ ನೋಡಕ್ ಪರವಾಗಿಲ್ಲ
ದಿನ ಕಿಟುಕೀಲಿ ಇಣುಕಿ ಇಣುಕಿ ನೋಡ್ತಾಳಲ್ಲ

ಮಾಡಿ ಮೇಲೆ ನಿಂತು ಸನ್ನೆ ಮಾಡಿ ಕರೆವಾಗ
ನನ್ನ ನೋಡೋ ನೆಪದಲ್ಲಿ ನಮ್ಮನೆಗೆ ಬರುವಾಗ
ಬೇಕು ಬೇಕು ಎಂತಲೇ ಅತ್ತೆ ಎಂದು ಕರೆದಾಗ
ನಮ್ಮಮ್ಮನಿಗೇನೊ ಸಡಗರ

ಒಂದು ಸೈಡ್ ನೆಲ್ ಪರ್ವಾಗಿಲ್ಲ ಅನ್ಸ್ತಾಳಲ್ಲ
ಇವಳಿಗೆ ಗೊತ್ತಿಲ್ಲ ಮನಸ್ ಯಾಕೋ ಸೊಲ್ತಾಯಿತಲ್ಲ

ಎದುರು ಮನೆ ಹುಡುಗಿ ನೋಡಕ್ ಪರವಾಗಿಲ್ಲ
ದಿನ ಕಿಟುಕೀಲಿ ಇಣುಕಿ ಇಣುಕಿ ನೋಡ್ತಾಳಲ್ಲ
ಬೈಕ್ ಎತ್ರೆ ತಡ ಡ್ರಾಪು ಕೇಳ್ತಾಳಲ್ಲ
ಅವಳನ್ನ ಕೂರಿಸ್ಕೊಂಡ್ರೆ ಚೂಟಿ ಮಾತಾಡ್ತಾಳಲ್ಲ

ಇವಳ ಕಾಟನ ಹೆಂಗೆ ತಾಳಲಿ
ನನ್ನದುಕ್ಕಾನ ಯಾರಿಗೆ ಹೇಳಲಿ
ದಿನ ಬೈದ್ರೂನು ನಾಚಿ ನೀರಾಕ್ತಾಳಲ್ಲ
ಬೈಸ್ಕೊಂಡ್ರು ಸ್ಮೈಲ್ ಕೊಟ್ಟು ಹೋಗ್ತಾಳಲ್ಲ

ಎದುರು ಮನೆ ಹುಡುಗಿ ನೋಡಕ್ ಪರವಾಗಿಲ್ಲ
ದಿನ ಕಿಟುಕೀಲಿ ಇಣುಕಿ ಇಣುಕಿ ನೋಡ್ತಾಳಲ್ಲ.

Eduru Mane Hudugi Lyrics

Eduru mane hudugi nodak parvagilla
Dina kitukili inuki inuki nodtalalla
Bike etre tada dropu kel’talalla
Avalanna koorskondre chooti matadtalalla

bharatlyrics.com

Ivala kaatana henge taalali
Nannadukkana yarige helali
Dina baidrūnu naachi neeraktalalla
Baiskondru smile kottu hogtalalla

Eduru mane hudugi nodak parvagilla
Dina kitukili inuki inuki nodtalalla

Maadi mele nintu sanne maadi karevaga
Nanna nodo nepadhalli nammanege baruvaga
Beku beku entale atte endu karedaga
Nammammanigeno sadagara

Ondu side nel parvagilla ansthalalla
Ivalige gottilla manas yaako soltayitalla

Eduru mane hudugi nodak parvagilla
Dina kitukili inuki inuki nodtalalla
Bike etre tada dropu kel’talalla
Avalanna koorskondre chooti matadtalalla

Ivala kaatana henge taalali
Nannadukkana yarige helali
Dina baidrūnu naachi neeraktalalla
Baiskondru smile kottu hogtalalla

Eduru mane hudugi nodak parvagilla
Dina kitukili inuki inuki nodtalalla.

Eduru Mane Hudugi Lyrics PDF Download
Print Print PDF     Pdf PDF Download

FAQs

The song Eduru Mane Hudugi is from the Endless.

The song Eduru Mane Hudugi was sung by Manu Thapswi.

The music for Eduru Mane Hudugi was composed by Abhi Nagaraju.

The lyrics for Eduru Mane Hudugi were written by Abhi Nagaraju.

The music director for Eduru Mane Hudugi is Abhi Nagaraju.

The song Eduru Mane Hudugi was released under the A2 Entertainment.

The genre of the song Eduru Mane Hudugi is Love.

Leave a Reply

Your email address will not be published. Required fields are marked *