Enagide Nanagenagide lyrics, ಏನಾಗಿದೆ ನನಗೇನಾಗಿದೆ the song is sung by Anitha Sara Mahesh from Anu Sara Music. Enagide Nanagenagide Happy soundtrack was composed by Abhimann Roy with lyrics written by Ghouse Peer.
ಏನಾಗಿದೆ ನನಗೇನಾಗಿದೆ Enagide Nanagenagide Lyrics in Kannada
ಏನಾಗಿದೆ ನನಗೇನಾಗಿದೆ
ಸಂತೋಷದ ಸಂತೆ ಸಾಗಿದೆ
ಹೂವಾಗಿದೆ ಮನ ಹೂವಾಗಿದೆ
ಕಣ್ಣಂಚಲಿ ಮಿಂಚು ಮೂಡಿದೆ
ಏನು ಸೂಚನೆ ಏನು ಯೋಚನೆ
ಏನೋ ಒಂದು ಅಮಲು
ಎಂತ ವಿಸ್ಮಯ ಜೀವ ತನ್ಮಯ
ಹೃದಯ ಪ್ರೀತಿ ಪಾಲು
ಏನಾಗಿದೆ ನನಗೇನಾಗಿದೆ
ಸಂತೋಷದ ಸಂತೆ ಸಾಗಿದೆ
ಹೊಸ ತಲ್ಲಣ ಹೊಸ ಬಂಧನ
ನಿಜವಾಗಿ ನಾನ್ಯಾರೊ
ಮರೆತು ಹೋದೆ ನಾ
ಸಿಹಿ ಸಿಂಚನ ಸಿಹಿ ಕಂಪನ
ಅನುರಾಗಕೆ ಸೋತು ಸೆರೆಯಾದೆ ನಾ
ಈ ಭೂಮಿಗೆ ಅನಿವಾರ್ಯ ಇದೆ
ಆಕಾಶದ ಆ ಲಿಂಗನ
ಸಂಕೋಚವ ಹೊರಗೆ ಹಾಕುತ್ತ
ನಾ ನೀಡಿದೆ ಆಮಂತ್ರಣ
ಎಲ್ಲಿ ಹೋದರು ಎಲ್ಲೆ ಬಂದರು
ಪ್ರೇಮಿ ನಿಂದೆ ಹೆಸರು
ಪ್ರೀತಿಯಾಗಲು ಪ್ರೀತಿ ಸಾಗಲು
ಹೃದಯ ಮಿಡಿತ ಜೋರು
ಆಗಮಿಸಿದೆ ಒಲವು ಆಗಮಿಸಿದೆ
ಈ ಪ್ರೀತಿಯ ಹೊಸ ಆರಂಭಕ್ಕೆ
ನಯವಾಗಿರೋ ಲಯವಾಗಿರೊ
ಅನುರಾಗದ ಸ್ಪರ್ಶ ಮೋದ ನೀಡಿದೆ
ಜೊತೆ ಇಲ್ಲದೆ ಸದಕಾಡಿದ
ಏಕಾಂಗಿ ಸಂಘರ್ಷ ಕೊನೆಯಾಗಿದೆ
ಸದ್ದಿಲ್ಲದೆ ಸುದ್ದಿ ಮಾಡುತ್ತ
ರೋಮಾಂಚನ ಮೈಜಾಲಾಡಿದೆ
ತಂಗಾಳಿಗೆ ಗಂಧ ಸೇರುತ್ತ
ಎಲ್ಲಾ ಕಡೆ ಕಂಪಾಗಿದೆ
ಹೇಳಲಾಗದ ತಾಳಲಾಗದ
ಸನ್ನಿವೇಶ ನನ್ನದು
ಮುಂದೆ ಸಾಗಲು ಮನದ ಬಾಗಿಲು
ತೆರೆದು ನಿಂತೆ ಕಾಣು.
Enagide Nanagenagide Lyrics
Enagide nanagenagide
Santoshada sante saagide
Hoovaagide mana hoovaagide
Kannanchali minchu moodide
Enu soochane enu yochane
Eno ondu amalu
Entha vismaya jeeva tanmaya
Hrudaya preeti paalu
Enagide nanagenagide
Santoshada sante saagide
bharatlyrics.com
Hosa tallana hosa bandhana
Nijavaagi naanyaaaro
Marethu hode naa
Sihi sinchana sihi kampana
Anuraagake sothu sereyaade naa
Ee bhoomige anivaarya ide
Aakashada aa lingana
Sankochava horage haakutta
Naa needide aamantrana
Yelli hodaru yelle bandaru
Premi ninde hesaru
Preetiyaagalu preeti saagalu
Hrudaya midita joru
Aagamiside olavu aagamiside
Ee preetiya hosa aarambakke
Nayavaagiro layavaagiro
Anuraagada sparsha moda needide
Jothe illade sadakaadida
Ekaangi sangharsha koneyaagide
Saddillade suddi maadutta
Romaanchana maijaalaadide
Thangaalige gandha serutta
Ella kade kampaagide
Helalaagada taalalaagada
Sannivesha nannadu
Munde saagalu manada baagilu
Theredu ninthe kaanu.
