Eru Peru Hrudaya lyrics, ಏರು ಪೆರು ಹೃದಯ the song is sung by Ninaada Nayak from Premada Oorali. Eru Peru Hrudaya Love soundtrack was composed by Sunaadh Gowtham with lyrics written by Manoj Kumar, Naveen Visharadh.
ಏರು ಪೆರು ಹೃದಯ Eru Peru Hrudaya Lyrics in Kannada
ಒಂದು ಬಾರಿ ಹೇಳು ನೀನು ಸಾಲದು
ಕೈಯ ಹಿಡಿದು ಸನ್ನೆ ಮಾಡು ಸಾಗಲು
ಈ ಒಲವಿನ ಆರಂಭ ನನ್ನನೇ ಪ್ರೀತಿಸು
ಈ ಪ್ರೀತಿಯ ಆಲಾಪ ನನ್ನನೇ ಕನವರಿಸು
bharatlyrics.com
ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ
ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ
ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ
ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ
ಒಂದು ಬಾರಿ ಹೇಳು ನೀನು ಸಾಲದು
ಕೈಯ ಹಿಡಿದು ಸನ್ನೆ ಮಾಡು ಸಾಗಲು
ಈ ಮನದಲ್ಲಿ ಆನಂದ ನಿನ್ನಯ ಬೆರಳು ಸೋಕಿ ಸಾಗಿದಂತೆ
ಈ ಒಲವಿನ ಮಳೆಯಲ್ಲಿ ಕುಣಿಯುವ ಬಾ ಯಾರು ಕಾಣದಂತೆ
ನೀ ಜನುಮದ ಜೊತೆಗಾರ ನನ್ನನೇ ಕನವರಿಸು
ನೀ ನಗುವಿನ ದೊರೆಯಾಗಿ ಕನಸುಗಳಾ ಆವರಿಸು
ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ
ಮನದೊಳಗೆ ಸಿಹಿ ಸಮಯ ಮಾತನಾಡು ಗೆಳೆಯ
ಏರು ಪೆರು ಹೃದಯ, ಶುರುವಾಯ್ತು ಈಗ ವಿಷಯ
ಓಹೋಹೋಹೋ ಓಹೋಹೋಹೋ
ಒಂದು ಬಾರಿ ಹೇಳು ನೀನು ಸಾಲದು
ಕೈಯ ಹಿಡಿದು ಸನ್ನೆ ಮಾಡು ಸಾಗಲು.
