Habibi lyrics, ಹಬೀಬಿ the song is sung by Mangli, Jassie Gift from Sanju Weds Geetha 2 soundtrack was composed by Sridhar V Sambhram with lyrics written by Kaviraj.
ಹಬೀಬಿ Habibi Lyrics in Kannada
ಹಬೀಬಿ ಹಬೀಬಿ ಹಬೀಬಿ ಹಬೀಬಿ
ಹಬೀಬಿ ಹಬೀಬಿ ಹಬೀಬಿ ಹಬೀಬಿ
ಕಸ್ತೂರಕ್ಕನ ಮೂಗಿನ ಈ ನತ್ತು
ಈಗ ತಾನೆ ಭೂಮಿಗೆ ಬಿತ್ತು
ಎಲ್ಲೂ ಸಿಗದ ಇಂತ ಈ ಮುತ್ತು
ಹೇ ವಲ್ಲಾ
ಹಬೀಬಿ ಹಬೀಬಿ ಹಬೀಬಿ ಹಬೀಬಿ
ಮತ್ಯಾರು ತೆರದ ಬೆಲೆಯ ತೆತ್ತು
ಸುಖವ ಬಾಚಿಕೊಳ್ಳೊ ಹೊತ್ತು
ಛಳಿಯ ಬಿಟ್ಟು ರಮಿಸೊ ಮೈಮರೆತು
ಹೋಯ ರಬ್ಬಾ
bharatlyrics.com
ನಾ ಯಾರು ಗೊತ್ತೆ ,ಮನ್ಮಥನ ಪ್ರೇಮ ಸ್ವತ್ತೆ
ನಾ ಯಾರು ಗೊತ್ತೆ ,ಮನ್ಮಥನ ಪ್ರೇಮ ಸ್ವತ್ತೆ
ಖುದ್ದಾಗಿ ಮುದ್ದಾಗಿ ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ ಸೌಂದರ್ಯವೇ ದೇವರು
ಯಮ್ಮಾ
ಹಬೀಬಿ ಹಬೀಬಿ ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ
ನಿನ್ನ ಉಸಿರಿನ ಜ್ವಾಲೆಗೆ ನಾ ಕರಗುವ ಮೇಣ
ನನ್ನೊಳ ಜ್ವರ ಆರಿಸಿ ತಣಿಸೋ ಗಂಡೆದೆ ನೀನಾ
ಎಂಕಾಂತದಿ ಪಲ್ಲಂಗದಿ ನಿನ್ನ ಸಂಧಿಸೊ ಆಸೆ
ಉನ್ಮಾದದಿ ನವಭಂಗಿಲಿ ನಿನ್ನ ಬಂಧಿಸೊ ಆಸೆ
ಕಾಮನ ಅಚ್ಚು ನಾ ಪ್ರೇಮದ ಕಿಚ್ಚು ನಾ
ಕೂಡು ಬಾ ಬಾರೊ ನನ್ನ ರಾಜ
ಖುದ್ದಾಗಿ ಮುದ್ದಾಗಿ ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ ಸೌಂದರ್ಯವೆ ದೇವರು
ಯಮ್ಮಾ
ಹಬೀಬಿ ಹಬೀಬಿ ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ
ಯಮ್ಮಾ
ಏಏಏ