ಹಂಗೋ ಹಿಂಗೋ Hango Hingo Lyrics - Tippu

Hango Hingo lyrics, ಹಂಗೋ ಹಿಂಗೋ the song is sung by Tippu. from Seat Edge. was composed by Akash Parva lyrics written by Lakshmi Ramesh.

ಹಂಗೋ ಹಿಂಗೋ Hango Hingo Lyrics in Kannada

ಹಂಗೋ ಹಿಂಗೋ ಇದ್ದವನು ನಾನು
ನಿನ್ನ ಪ್ರೀತಿಯಲ್ಲಿ ಬಿದ್ದವನು ನಾನು
ತುಂಬಾ ಸಾಚ ಆಗಿದ್ರೂನು
ಚೂರು ಪೋಲಿ ಆಗುವೆ ಇನ್ನು

ತುಂಬಾ ರೀಸನ್ ಹುಡುಗ ನಾನು
ಪಕ್ಕ ಪರ್ಫೆಕ್ಟ್ ಹುಡುಗಿ ನೀನು
ಸುತ್ತ ಮುತ್ತ ಹುಡುಗಿರಿದ್ರು
ನಿನ್ನ ಹಿಂದೆನೆ ಬರೋನು ನಾನು

ಯಾವ ಊರಿನ ಸುಂದರಿ ನೀನು
ನನ್ನ ಪಾಲಿನ ಮಂಜರಿ ನೀನು
ಅಪರೂಪದ ಅಪ್ಸರೆ ನೀನು
ತಪಸ್ಸು ಮಾಡಿ ಸಿಕ್ಕ ಬಯಕೆಯು ನೀನು

ಯಾವ ಊರಿನ ಸುಂದರಿ ನೀನು
ನನ್ನ ಪಾಲಿನ ಮಂಜರಿ ನೀನು
ಅಪರೂಪದ ಅಪ್ಸರೆ ನೀನು
ತಪಸ್ಸು ಮಾಡಿ ಸಿಕ್ಕ ಬಯಕೆಯು ನೀನು

ಸಂಕೋಚವೇ ತುಂಬಿರೋ ಕಣ್ಣು ಅವಳೆದುರು ನಿಲ್ಲಲು
ಕಣ್ಣೆದುರೆ ಕಾಮನಬಿಲ್ಲು ನೀ ಹಾದು ಹೋಗಲು
ಮುನ್ಸೂಚನೆ ಬೇಕಿದೆ ನಂಗು ತಾಲಿಮು ನಡೆಸಲು
ಮಂಜಾಗೆ ಇರಲೆ ನಾನು ನಿನ್ನಲ್ಲೇ ಕರಗಳು

ಇನ್ನು ಎಷ್ಟು ಕಾಡುತೀಯ ಕಣ್ಣಿನಲ್ಲಿ
ಕರುಣೆ ಇರಲಿ ಸ್ವಲ್ಪ ಪ್ರೀತಿಲಿ
ಯಾರು ಇರದ ಖಾಲಿ ಖಾಲಿ ದಾರಿಯಲ್ಲಿ
ನಂದು ನಿಂದು ಪಿಸು ಮಾತೇ ಅಲ್ಲಿ

ಸನ್ನೆಯಲೇ ಸಾವಿರ ಮಾತನು ಆಡಿವೆ ಈ ಕಣ್ಣ್ಗಳು
ಮರೆತೋಗಿವೆ ರಸ್ತೆಗಳೆಲ್ಲ ನಿನ್ನಂದವ ನೋಡಲು
ತೇಲಾಡಿವೆ ಎರಡು ಮನಗಳು ಸಡಗರದಲಿ ಮುಳುಗಲು
ರಂಗೇರಿದೆ ರಾತ್ರಿ ಕನಸು ನೀ ತಂಪಾದ ಚೆಲುವು

ಏನೋ ಒಂತರ ಹೊಸತರ ಅನುಭವ
ಕಚಗುಳಿ ಕೊಟ್ಟಂಗೆ ಫುಲ್ ಬಾಡಿಲಿ
ಮರಳಿ ಮರಳಿ ನಿನ್ನೇ ಪ್ರೀತಿ ಮಾಡುತ್ತೀನಿ
ಎಲ್ಲಾ ಸೊನ್ನೆ ನೀನೆ ಮುಂದೆ ನಾನೇ ಹಿಂದೆ

Hango Hingo Lyrics

Hango hingo iddavanu naanu
Ninna preethiyali biddavanu naanu
Thumba saacha aagidrunu
Chooru poli aaguve innu

Thumba reason huduga naanu
Pakka perfect hudugi neenu
Suttha muttha hudugiridru
Ninna hindene baronu naanu

Yaava oorina sundari neenu
Nanna paalina manjari neenu
Aparoopada apsare neenu
Thapassu maadi sikka bayakeyu neenu

Yaava oorina sundari neenu
Nanna paalina manjari neenu
Aparoopada apsare neenu
Thapassu maadi sikka bayakeyu neenu

Sankochave thumbiro kannu avaleduru nillalu
Kannedure kaamanabillu nee haadu hogalu
Munsoochane bekide nangu thaalimu nadesalu
Manjaage irale naanu ninnalle karagalu

bharatlyrics.com

Innu eshtu kaaduthiya kanninalli
Karune irali swalpa preethili
Yaaru irada khaali khaali daariyalli
Nandu nindu pisu maathe alli

Sanneyale saavira maathanu aadive ee kangalu
Marethogive rasthegalella ninnanda nodalu
Thelaadive eradu managalu sadagaradali mulugalu
Rangeride raathri kanasu nee thampaada cheluvu

Yeno onthara hosathara anubhava
Kachaguli kottange full body-li
Marali marali ninne preethi maadutthini
Ella sonne neene munde naane hinde

Hango Hingo Lyrics PDF Download
Print Print PDF     Pdf PDF Download

FAQs

The song Hango Hingo is from the Seat Edge.

The song Hango Hingo was sung by Tippu.

The music for Hango Hingo was composed by Akash Parva.

The lyrics for Hango Hingo were written by Lakshmi Ramesh.

The music director for Hango Hingo is Akash Parva.

The song Hango Hingo was released under the A2 Music Official.

The genre of the song Hango Hingo is Love.