ಹರೀಶ ವಯಸ್ಸು 36 (ಟೈಟಲ್ ಟ್ರ್ಯಾಕ್) Hareesha Vayassu 36 (Title Track) Lyrics - Puneeth Rajkumar

Hareesha Vayassu 36 (Title Track) lyrics, ಹರೀಶ ವಯಸ್ಸು 36 (ಟೈಟಲ್ ಟ್ರ್ಯಾಕ್) the song is sung by Puneeth Rajkumar from Hareesha Vayassu 36. Hareesha Vayassu 36 (Title Track) Dance soundtrack was composed by Gururaj Jyeshta with lyrics written by Bhavya Pradeep.

ಹರೀಶ ವಯಸ್ಸು 36 (ಟೈಟಲ್ ಟ್ರ್ಯಾಕ್) Lyrics in Kannada

ಹರೀಶಣ್ಣಂಗೆ ವಯಸ್ಸು 36… 36… 36
ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು

ಊರೊರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫ್ ಪಾರ್ಟ್ನರ್
ಊರೊರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫ್ ಪಾರ್ಟ್ನರ್

bharatlyrics.com

ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು

ಬ್ರೋಕರೇಜ್ ಟೆಲ್ಲಿದೆ ಮ್ಯಾರೇಜ್ ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರೂ ಬಂದು ಒಂದು ಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ

ಬ್ರೋಕರೇಜ್ ಟೆಲ್ಲಿದೆ ಮ್ಯಾರೇಜ್ ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರೂ ಬಂದು ಒಂದು ಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ

ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು

ಜಾತಕ ತೋರಿಸಿ ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ ಬಂದ್ರೆ ಮಾತ್ರನೆ
ಸರಿಯಾಗಬಹುದು ಇವರ ಟ್ರ್ಯಾಕ್

ಜಾತಕ ತೋರಿಸಿ ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ ಬಂದ್ರೆ ಮಾತ್ರನೆ
ಸರಿಯಾಗಬಹುದು ಇವರ ಟ್ರ್ಯಾಕ್

ಹರೀಶಣ್ಣಂಗೆ ವಯಸ್ಸು 36… 36… 36
ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36… 36… 36
ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು

ಊರೊರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫ್ ಪಾರ್ಟ್ನರ್
ಊರೊರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫ್ ಪಾರ್ಟ್ನರ್.

Hareesha Vayassu 36 (Title Track) Lyrics PDF Download
Print Print PDF     Pdf PDF Download