Hathrupayig Ondu lyrics, ಹಾಥಿರುಪಾಯಿಗ್ ಒಂದು the song is sung by Vijay Prakash from Yajamana. Hathrupayig Ondu Dance soundtrack was composed by V. Harikrishna with lyrics written by Yogaraj Bhat.
Hathrupayig Ondu Lyrics
Hathrupayig ondu hathrupayig ondu
Hathrupayig ondu hathrupayig ondu
Hathrupayig ondu hathrupayig ondu
Hathrupayig ondu hathrupayig ondu
Balondu haralenne pete
Illi obbobband ondondu theete
Hathrupayig ondu hathrupayig ondu
Hathrupayig ondu hathrupayig ondu
Dhammiddon aadtane bête
Ildiddon maavina kaayi vaate
Hathrupayig ondu hathrupayig ondu
Hathrupayig ondu hathrupayig ondu
Ellanu vyapaara idri rokka
Kaasidre keertinu kg lekka
Hale thakkdi mullu zindagi
Aagoytu maryade sastha maalu
Hathrupayig ondu hathrupayig ondu
Hathrupayig ondu hathrupayig ondu
Shakeu maadi helu kaiyyi kaalu
Hathrupayig ondu hathrupayig ondu
Hathrupayig ondu hathrupayig ondu
Balondu haralenne pete
Illi obbobband ondondu theete
Dhammiddon aadtane bête
Ildiddon maavina kaayi vaate
Haalaago idea
Hathrupayig ondu hathrupayig ondu
Uddarad idea
Hathrupayig ondu hathrupayig ondu
Yarguntu yargilla
Hathrupayig ondu hathrupayig ondu
Ellu sigodilla
Hathrupayig ondu hathrupayig ondu
Last benchalli kunthavnu
Dodda company ge yajamana
First benchina student
Sameu company li javaana
Lifeu gottagi dadrella school bitru
Papa budvantru paper baredu ketru
Hale classu room zindagi
Agoytu thiluvalike sastha maalu
Hathrupayig ondu hathrupayig ondu
Hathrupayig ondu hathrupayig ondu
Vidye buddi eradu bampar saleu
Hathrupayig ondu hathrupayig ondu
Hathrupayig ondu hathrupayig ondu
Tuttu anna beka
Hathrupayig ondu hathrupayig ondu
Thottu neeru beka
Hathrupayig ondu hathrupayig ondu
Bitti bevaru beka
Hathrupayig ondu hathrupayig ondu
Sutta usiru beka
Hathrupayig ondu hathrupayig ondu
Hasivu agutte badavanige
Hotte thumbdonu shreemanta
Melu keelemba aatakke
Umpire aagbitna bhagavanta
Guru yavanu kand hidida duddu kaasu
Hosa notanne keltide thotlu koosu
Bari business aytu zindagi
Aagoytu manushyatva sastha maalu
Hathrupayig ondu hathrupayig ondu
Shree saamanyan hrudaya kaccha maalu
Hathrupayig ondu hathrupayig ondu.
ಹಾಥಿರುಪಾಯಿಗ್ ಒಂದು Lyrics In Kannada
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಬಾಳೊಂದು ಹರಳೆಣ್ಣೆ ಪೇಟೆ
ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಧಮ್ಮಿದ್ದೋನ್ ಆಡ್ತಾನೆ ಬೇಟೆ
ಇಲ್ದಿದ್ದೋನು ಮಾವಿನ ಕಾಯಿ ವಾಟೆ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಎಲ್ಲಾನೂ ವ್ಯಾಪಾರ ಇಡ್ರಿ ರೊಕ್ಕ
ಕಾಸಿದ್ರೆ ಕೀರ್ತೀನು ಕೆಜಿ ಲೆಕ್ಕ
ಹಳೇ ತಕ್ಕಡಿ ಮುಳ್ಳು ಜ಼ಿಂದಗಿ
ಆಗೋಯ್ತು ಮರ್ಯಾದೆ ಸಸ್ತಾ ಮಾಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಶೇಕು ಮಾಡಿ ಹೇಳು ಕೈಯ್ಯಿ ಕಾಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಬಾಳೊಂದು ಹರಳೆಣ್ಣೆ ಪೇಟೆ
ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ
ಧಮ್ಮಿದ್ದೋನ್ ಆಡ್ತಾನೆ ಬೇಟೆ
ಇಲ್ದಿದ್ದೋನು ಮಾವಿನ ಕಾಯಿ ವಾಟೆ
ಹಾಳಾಗೋ ಐಡಿಯಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಉದ್ದಾರದ್ ಐಡಿಯಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಯಾರ್ಗುಂಟು ಯಾರ್ಗಿಲ್ಲ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಎಲ್ಲೂ ಸಿಗೋದಿಲ್ಲ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಲಾಸ್ಟು ಬೆಂಚಲ್ಲಿ ಕುಂತವ್ನು
ದೊಡ್ಡ ಕಂಪನೀಗೆ ಯಜಮಾನ
ಫರ್ಸ್ಟ್ ಬೆಂಚಿನ ಸ್ಟೂಡೆಂಟು
ಸೇಮು ಕಂಪನೀಲಿ ಜವಾನ
ಲೈಫು ಗೊತ್ತಾಗಿ ದಡ್ರೆಲ್ಲ ಸ್ಕೂಲು ಬಿಟ್ರು
ಪಾಪ ಬುದ್ವಂತ್ರು ಪೇಪರ್ ಬರೆದು ಕೆಟ್ರು
ಹಳೇ ಕ್ಲಾಸು ರೂಮ್ ಜ಼ಿಂದಗಿ
ಆಗೋಯ್ತು ತಿಳುವಳಿಕೆ ಸಸ್ತಾ ಮಾಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ವಿದ್ಯೆ ಬುದ್ದಿ ಎರಡು ಬಂಪರ್ ಸೇಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ತುತ್ತು ಅನ್ನ ಬೇಕಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ತೊಟ್ಟು ನೀರು ಬೇಕಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಬಿಟ್ಟಿ ಬೆವರು ಬೇಕಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಸುಟ್ಟ ಉಸಿರು ಬೇಕಾ
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
bharatlyrics.com
ಹಸಿವು ಆಗುತ್ತೆ ಬಡವಂಗೆ
ಹೊಟ್ಟೆ ತುಂಬ್ದೋನು ಶ್ರೀಮಂತ
ಮೇಲು ಕೀಳೆಂಬ ಆಟಕ್ಕೆ
ಅಂಪೈಯರ್ ಆಗ್ಬಿಟ್ನ ಭಗವಂತ
ಗುರು ಯಾವನು ಕಂಡ್ ಹಿಡಿದ ದುಡ್ಡು ಕಾಸು
ಹೊಸ ನೋಟನ್ನೇ ಕೇಳ್ತಿದೆ ತೊಟ್ಲು ಕೂಸು
ಬರೀ ಬಿಸ್ನೆಸ್ ಆಯ್ತು ಜ಼ಿಂದಗಿ
ಆಗೋಯ್ತು ಮನುಷ್ಯತ್ವ ಸಸ್ತಾ ಮಾಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಶ್ರೀ ಸಾಮಾನ್ಯನ ಹೃದಯ ಕಚ್ಚಾ ಮಾಲು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು
ಹಾಥಿರುಪಾಯಿಗ್ ಒಂದು ಹಾಥಿರುಪಾಯಿಗ್ ಒಂದು