ಯಜಮಾನ (ಟೈಟಲ್) Yajamana (Title) Lyrics - Vijay Prakash

Yajamana (Title) Lyrics - Vijay Prakash

Yajamana (Title) lyrics, ಯಜಮಾನ (ಟೈಟಲ್) the song is sung by Vijay Prakash from Yajamana. Yajamana (Title) Love soundtrack was composed by V. Harikrishna with lyrics written by Santhosh Ananddram.

ಯಜಮಾನ (ಟೈಟಲ್) Lyrics In Kannada

ಯಾರೆ ಬಂದರೂ ಎದುರ್ಯಾರೆ ನಿಂತರೂ
ಪ್ರೀತಿ ಹಂಚುವ ಯಜಮಾನ
ಜೀವ ಹೋದರು ಜಗವೇನೆ ಅಂದರೂ
ಮಾತು ತಪ್ಪದ ಯಜಮಾನ

ಕೂಗಿ ಕೂಗಿ ಹೇಳುತೈತೆ ಇಂದು ಜಮಾನ
ಸ್ವಾಭಿಮಾನ ನನ್ನ ಪ್ರಾಣ
ಎಂಬ ಪ್ರಯಾಣ
ನಿಂತ ನೋಡು ಯಜಮಾನ
ನಿಂತ ನೋಡು ಯಜಮಾನ
ಯಾರೆ ಬಂದರೂ ಎದುರ್ಯಾರೆ ನಿಂತರೂ..
ಪ್ರೀತಿ ಹಂಚುವ ಯಜಮಾನ

ಒಬ್ಬನೇ ಒಬ್ಬ ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ ನಮಗಾಗಿ ಬಂದನು..
ಮೇಲೂ ಕೀಳು ಗೊತ್ತೆ ಇಲ್ಲ
ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ
ಹತ್ತೂರ ಒಡೆಯನೇ

ನಿನ್ನ ಹೆಸರು.. ನಿಂದೆ ಬೆವರು..
ತಾನು ಬೆಳೆದು ತನ್ನವರನ್ನು
ಬೆಳೆಸೋ ಆ ಗುಣ
ನೇರ ನುಡಿಗೆ ಸತ್ಯಗಳಿಗೆ
ಮಾಡಿದ ಪ್ರಮಾಣ
ನಿಂತ ನೋಡು ಯಜಮಾನ
ನಿಂತ ನೋಡು ಯಜಮಾನ
ಯಾರೆ ಬಂದರೂ.ಎದುರ್ಯಾರೆ ನಿಂತರೂ
ಪ್ರೀತಿ ಹಂಚುವ ಯಜಮಾನ

ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ
ಯಾವುದೇ ಕೇಡು ತಾಕದು ನಿನಗೆ
ಕಾಯುವುದು ಅಭಿಮಾನ
ಸೋಲುಗೂ ಸೋಲದ ಗೆದ್ದರೂ ಬೀಗದ
ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ.. ಸ್ನೇಹಕ್ಕೆ ಸಾರಥಿ
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು
ನಿಂತ ನೋಡು ಯಜಮಾನ
ನಿಂತ ನೋಡು ಯಜಮಾನ.

Yaare bandaru eduryaare nintaru
Preethi hanchuva yajamaana
Jeeva hodaru jagavene andaru
Maatu tappada yajamana

Koogi koogi helutaite indu jamaana
Swaabhimaana nanna praana
Anno prayaana
Ninta nodo yajamana
Ninta nodo yajamana
Yaare bandaru eduryaare nintaru
Preethi hanchuva yajamaana

Obbane obba namagella obbanu
Yar hetta magano namagaage bandanu
Melu keelu gotte illa
Badavanu gelayane
Shreemantike taleg hatte illa
Hattoora odayane

bharatlyrics.com

Ninna hesaru ninde bevaru
Taanu danidu tannavarannu
Beleso aa guna
Nera nudige satyadedege
Maadida pramaana
Ninta nodo yajamana
Ninta nodo yajamana
Yaare bandaru eduryaare nintaru
Preethi hanchuva yajamaana…

Birugaali eduru naguvanta deepa
Novannu mareso maguvanta roopa
Yaavude kedu taakadu ninage
Kaayuvudu abhimana
Soligu solada geddaru beegada
Obbare nam yajamana
Preetige atithi snehake saarathi
Baalinalli endigoo ninna hesare savaalu
Elu beelu aatadi ninna nadeye kamaalu
Ninta nodo yajamana
Ninta nodo yajamana.

Yajamana (Title) Lyrics PDF Download
Print Print PDF     Pdf PDF Download

Leave a Reply

Your email address will not be published. Required fields are marked *