Honey Bunny Feel My Love lyrics, ಹನಿ ಬನೀ ಫೀಲ್ ಮೈ ಲವ್ the song is sung by Sanjith Hegde from Trivikrama. Honey Bunny Feel My Love Romantic soundtrack was composed by Arjun Janya with lyrics written by Chethan Kumar.
ಹನಿ ಬನೀ ಫೀಲ್ ಮೈ ಲವ್ Lyrics in Kannada
ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ
ಪುನಃ ಪುನಃ ಪುನಃ ಕರಗಿದೆ
ಅನುದಿನ ಮನ ನಿನ್ನ ಹುಡುಕಿದೆ
ಒಂದೇ ಭೇಟಿಗೆ ಪ್ರೀತಿಯಾಗಿದೆ
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಹೃದಯವೇ ಹೃದಯವೇ
ದಿನ ದಿನ ಕನಸಿನಲ್ಲಿ ಅಲೆಯುವ ಪಯಣಿಗ
ಹರೆಯದ ಬಯಕೆಯಲ್ಲಿ ಅರಿಯಲು ಸೋಜಿಗ
ನಿನ್ನೆ ರಾತ್ರಿ ಕನಸಲಿ ನಿನ್ನ ನೋಡಿದೆ
ನನ್ನ ಮರೆಯುವಷ್ಟು ನಾನು ಮುದ್ದು ಮಾಡಿದೆ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ
bharatlyrics.com
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ
ಪುಟ ಪುಟ ಕವಿತೆಯನ್ನು ಪಟ ಪಟ ಹೇಳುವೆ
ಸವಿ ಸವಿ ಉಡುಗೊರೆಯು ಸರಸರ ನೀಡುವೆ
ಪಾರಿಜಾತ ಗಂಧವು ನಿನ್ನ ನಗುವಲಿ
ಚಿಟ್ಟೆಯೊಂದು ಓಡಿದೆ ನನ್ನ ಎದೆಯಲಿ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಓ ಹನಿ ಬನೀ ಫೀಲ್ ಮೈ ಲವ್
ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ.