மேல் இசையே I Love You Lyrics - Yashaswini Kapse

I Love You lyrics, மேல் இசையே the song is sung by Yashaswini Kapse. from Janarinda Naanu Mele Bande. was composed by Pranav Satish lyrics written by Pruthviraj Sanki.

மேல் இசையே I Love You Lyrics in Kannada

ಅನುರಾಗದ ಶಾಲೆಯಲ್ಲಿ
ಹೃದಯ ತಕಧಿಮಿತವ ಕಲಿಯುತಿದೆ
ನೀನಿರುವ ಊರಿನಲ್ಲಿ

ಹರೆಯ ಕಚಗುಳಿಯನ್ನು ಇಡುತಲಿದೆ
ಕೈಹಿಡಿದು ತಿದ್ದಿಸು ಬಾ L o v e ಅಕ್ಷರವ
ನನ್ನಯ ಹೃದಯಕ್ಕೆ ನೀ ನೀಡು ಶ್ವಾಸವ

ಅನುರಾಗದ ಶಾಲೆಯಲ್ಲಿ
ಹೃದಯ ತಕಧಿಮಿತವ ಕಲಿಯುತಿದೆ
ನೀನಿರುವ ಊರಿನಲ್ಲಿ
ಹರೆಯ ಕಚಗುಳಿಯನ್ನು ಇಡುತಲಿದೆ

ಐ ಸೈಟಲಿ ಬೇಲಿಹಾಕಿ
ನನ್ನ ಮನವ ಬಂಧಿಸು ನೀನು
ನನ್ನೊಲವಿನ ಕಾರಂಜಿಗೆ
ಬಣ್ಣ ಬೆರೆಸಿ ಚಿಮ್ಮಿಸು ನೀನು
ನಿನ್ನ ಸನಿಹ ನನ್ನ ವಿನಹ

ಯಾರು ಕೂಡ ಸುಳಿಯಬಾರದು
ಮನದಮುಗಿಲು ನೀ ಜೊತೆಗಿರಲು
ಒಲವಸೋನೆಯು ಸುರಿಸುತಿಹುದು
ಈ ಭಾವನೆ ಹಿತವಾಗಿದೆ

ಅನುರಾಗದ ಶಾಲೆಯಲ್ಲಿ
ಹೃದಯ ತಕಧಿಮಿತವ ಕಲಿಯುತಿದೆ
ನೀನಿರುವ ಊರಿನಲ್ಲಿ
ಹರೆಯ ಕಚಗುಳಿಯನ್ನು ಇಡುತಲಿದೆ

ನಿನ್ನಮೀಸೆ ಕೆಣಕುತ್ತಿದೆ
ನನ್ನ ತುಟಿಯ ತಾಕುವ ಮುನ್ನ
ನನ್ನ ಎದುರು ನೀನು ಬರಲು
ನಾಚಿಕೆಯಲ್ಲಿ ನೀರಾಗುವೆ ನಾ
ಸುಡುವ ಬಿಸಿಲು ಮರೆಯಾಗಿದೆ

ನಿನ್ನಮೊಗವ ಕಂಡಾಗಲೆ
ಮೊಳಕೇಗಳು ಪೈರಾಗಿದೆ
ನಿನ್ನ ಜೊತೆಗೆ ನಾ ನಡೆದಾಗ
ಈ ಭಾವನೆ ಹಿತವಾಗಿದೆ

ಅನುರಾಗದ ಶಾಲೆಯಲ್ಲಿ
ಹೃದಯ ತಕಧಿಮಿತವ ಕಲಿಯುತಿದೆ
ನೀನಿರುವ ಊರಿನಲ್ಲಿ
ಹರೆಯ ಕಚಗುಳಿಯನ್ನು ಇಡುತಲಿದೆ

I Love You Lyrics

Anuragada shaaleyalli
Hrudaya takadhimitava kaliyutide
Neeniruva oorinalli

Hareya kachaguliyannu idutalide
Kaihididu tiddisu baa l o v e aksharava
Nannaya hrudayakke nee needu shwasava

Anuragada shaaleyalli
Hrudaya takadhimitava kaliyutide
Neeniruva oorinalli
Hareya kachaguliyannu idutalide

Eye-sitely belihaki
Nanna manava bandhisu neenu
Nannolavina kaaranjige
Banna beresi chimmisu neenu
Ninna saniha nanna vinaha

bharatlyrics.com

Yaaru kooda suliyabaaradu
Manada mugilu nee jothegiralu
Olavasoneya surisutihudu
Ee bhavane hitavagide

Anuragada shaaleyalli
Hrudaya takadhimitava kaliyutide
Neeniruva oorinalli
Hareya kachaguliyannu idutalide

Ninna meese kenakuttide
Nanna tutiya taakuva munna
Nanna eduru neenu baralu
Naachikeyalli neeraguve naa
Suduva bisilu mareyaagide

Ninna mogava kandaagale
Molakegalu pairagide
Ninna jothege naa nadedaga
Ee bhavane hitavagide

Anuragada shaaleyalli
Hrudaya takadhimitava kaliyutide
Neeniruva oorinalli
Hareya kachaguliyannu idutalide

I Love You Lyrics PDF Download
Print Print PDF     Pdf PDF Download

FAQs

The song I Love You is from the Janarinda Naanu Mele Bande.

The song I Love You was sung by Yashaswini Kapse.

The music for I Love You was composed by Pranav Satish.

The lyrics for I Love You were written by Pruthviraj Sanki.

The music director for I Love You is Pranav Satish.

The song I Love You was released under the Music Bazar.

The genre of the song I Love You is Love.