Idu Khatari Aiti lyrics, ಇದು ಖಾತರಿ ಐತಿ the song is sung by Jaskaran Singh from Udaala. Idu Khatari Aiti Love soundtrack was composed by Chetan - Daavy with lyrics written by Yogaraj Bhat.
ಇದು ಖಾತರಿ ಐತಿ Idu Khatari Aiti Lyrics in Kannada
ಇದು ಖಾತರಿ ಐತಿ
ಶುರುವಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
ಇದು ಖಾತರಿ ಐತಿ
ನನಗಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
ನಿಲ್ಲಕ ವಲ್ಲದಿ ಎದೆಯ ಹೊಡೆತ
ಜಲ್ಲೆ ಜಲ್ ಅಂತಾತಿ ಪೆಹೇಲ ಮಿಡಿತ
ಇದಕ್ಕೆ ನೀ ಏನು ಬೇ ಹೇಳತಿ
ಇದು ಖಾತರಿ ಐತಿ
ಶುರುವಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
ಇದು ಖಾತರಿ ಐತಿ
ನನಗಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
bharatlyrics.com
ಸೆಳೆತದ ಹೊಡೆತಕ
ಅದರಿ ಬಿದ್ದಿದೀನಿ ಹಿಡಿಕ ಹಿಡಿಕ
ನಾ ತುೂರಕ ನಿಂತರ ತ್ರಾಸು ಆಕೈತಿ
ಸೊಬಗಿನ ಸೊಂಟಕ
ಚೂಟಿ ಬಿಡ್ತೀನಿ ಒಪ್ಪಿಕ ಒಮ್ಮಿಯರ
ಯಾಕೆ ಬೇ ಏಕದಂ ಇಷ್ಟು ನಾಚಿತಿ
ತುಟಿಯ ತಟಗ ಚಾಚಾನಿ ಜೀವ ಉಳಿತೈತಿ
ತಬ್ಬಿ ಹಿಡಿಕ ಬಾರ ಹಿಂಗ್ಯಾಕ ಓಡತಿ
ಮೆಲ್ಲಕ ಕೊಲತೈತಿ ಮಧುರ ಕಡೆತ
ಮರಣಕ ಕಾರಣ ನೀನೇ ಖಚಿತ
ಎದಕಬೇ ಹಿಂಗನಿ ಕಾಡತಿ ಹಾ
ಇದು ಖಾತರಿ ಐತಿ
ಶುರುವಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
ಇದು ಖಾತರಿ ಐತಿ
ನನಗಾಗಿದೆ ಪ್ರೀತಿ
ಗೋಲ್ ಗುಂಬಸ್ ಆಣೆ ನಾ ನಿನ್ನವ
ನಿಲ್ಲಕ ವಲ್ಲದಿ ಎದೆಯ ಹೊಡೆತ
ಜಲ್ಲೆ ಜಲ್ ಅಂತಾತಿ ಪೆಹೇಲ ಮಿಡಿತ
ಇದಕ್ಕೆ ನೀ ಏನು ಬೇ ಹೇಳತಿ.
