Jagava Kayo Devanu lyrics, ಜಗವ ಕಾಯೋ ದೇವನು the song is sung by Abby V from Devi Mahathme. Jagava Kayo Devanu Playful soundtrack was composed by Shakthikanth Karthick with lyrics written by Pramod Maravante.
ಜಗವ ಕಾಯೋ ದೇವನು Jagava Kayo Devanu Lyrics in Kannada
ಜಗವ ಕಾಯೋ ದೇವನು
ಗುಡಿಯಲೆಂದು ಕೂರನು
ಜನರ ನೋವ ಮರೆಸಲು
ಮನುಜನಾಗೆ ಬರುವನು
ಮುರಿದು ಹೋದಾ ಬಾಳಿಗೆ
ಮರಳಿ ಜೀವ ನೀಡುವಾ
ಬೊಗಸೆ ತುಂಬಾ ಭರವಸೆ
ತುಂಬಿ ಕಣ್ಣ ಒರೆಸುವ
ಮಮಕಾರದಾ ಮರವಾಗುತಾ
ನೆರಳ ನೀಡಿ ನಿಂತವ
ಕೈಯ್ಯ ಹಿಡಿದು ನಡೆಸುವಾ
ಕನಸುಗಳಿಗೆ ಬಣ್ಣವ
ಬಳಿಯುತಿರೋ ಕಾಮನಬಿಲ್ಲಿವ
ಹಸಿದವರ ಬಾಳಿಗೆ ಖುಷಿಗಳನ್ನೆ
ಬಡಿಸಿದಾ ಬಂಧು
ದಣಿದವಗೆ ಸ್ಪಂದಿಸೋ
ಧಣಿಯೇ ಆಗಿ
ನಿಂತನು ಇಂದು
ಕಹಿಗಳನೇ ನುಂಗಿ
ಸಿಹಿಯುಣಿಸೋ ತ್ಯಾಗಿ ಯೋಗಿ
ಪರರಿಗಾಗೆ ಬಾಳುವ
ಕೈಯ ಹಿಡಿದು ನಡೆಸುವ
ಕತ್ತಲ ಮೀರುವಂತೆ
ಕತ್ತೆತ್ತಿ ನಿಲ್ಲುವಂತೆ
ದೀಪಕ್ಕೆ ಜೀವ ನೀಡೋ ಬೆಂಕಿ ಇವನು
ಹತ್ತಾರು ಊರು ತಿರುಗಿ
ಬಿತ್ತಿದ ಪೈರುಗಳಿಗೆ
ಕೈತುತ್ತು ನೀಡೋ ನದಿಯ ರೂಪ ಇವನು
ನಾನೇನೆ ಎಲ್ಲಾ ಅನದೇ
ನನ್ನಿಂದ ಎಲ್ಲಾ ಅನದೇ
ಪ್ರೀತಿಯ ಮೂರ್ತಿಯಾಗಿ ಬಾಳುವನೊ
ಹಾರಾಡೋ ಹಕ್ಕಿಗಳಿಗೆ
ರೆಕ್ಕೆಯ ನೀಡಿ ಹೀಗೆ
ಆಕಾಶಕ್ಕೇರೋ ಧೈರ್ಯ ನೀಡುವನೊ
ಜಗವ ಕಾಯೋ ದೇವನು
ಗುಡಿಯಲೆಂದು ಕೂರನು
ಜನರ ನೋವ ಮರೆಸಲು
ಮನುಜನಾಗೆ ಬರುವನು.
Jagava Kayo Devanu Lyrics
Jagava kaayo devanu
Gudiyalendu kooranu
Janara nova maresalu
Manujanaage baruvanu
Muridu hodaa baalige
Marali jeeva needuvaa
Bogase tumbaa bharavase
Tumbi kanna oresuva
Mamakaaradaa maravaaguta
Neralu needi nintava
Kaiyya hididu nadesuvaa
Kanasugalige bannava
Baliyutiro kaamanabilliva
Hasidavara baalige khushigalanne
Badisidaa bandhu
Danidavage spandiso
Dhaniye aagi
Nintanu indu
Kahigalane nungi
Sihiyuniso tyaagi yogi
Pararigaage baaluva
Kaiya hididu nadesuva
Kattala meeruvante
Kattetthi nilluvante
Deepakke jeeva needo benki ivanu
Hattaaru ooru tirugi
Bittida pairugalige
Kaituttu needo nadiya roopa ivanu
Naanene ella anade
Nanninda ella anade
Preetiya moortiyaagi baaluvano
Haaraado hakkigalige
Rekkeya needi heege
Aakaashakkero dhairya needuvano
bharatlyrics.com
Jagava kaayo devanu
Gudiyalendu kooranu
Janara nova maresalu
Manujanaage baruvanu.
